ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆಗೆ ಶರಣಾದ ರೋಬೋಟ್ !

ಅತಿಯಾದ ಕೆಲಸದ ಒತ್ತಡದಿಂದ ಬೇಸತ್ತ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಸಿಯೋಲ್ ನಲ್ಲಿ ವರದಿಯಾಗಿದೆ. ಈ ರೋಬೋಟ್ ಮೆಟ್ಟಿಲುಗಳ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ.

Hathras Stampede : ಕಾಲ್ತುಳಿತದಿಂದ ಆಗಿರುವ ಸಾವುನೋವಿನಿಂದ ನಾನು ಬಹಳ ನೊಂದಿದ್ದೇನೆ ! – ಭೋಲೆ ಬಾಬಾ

ಕಾರ್ಯಕ್ರಮಕ್ಕೆ ಅಪೇಕ್ಷೆಗಿಂತಲೂ ಸಾವಿರಾರು ಜನರು ಹೆಚ್ಚು ಆಗಮಿಸಿದ್ದರು. ಭೋಲೆ ಬಾಬಾ ಅವರು ಸತ್ಸಂಗದ ಸ್ಥಳದಿಂದ ನಿರ್ಗಮಿಸಿದ ನಂತರ ಅವರು ಸ್ಪರ್ಶಿಸಿರುವ ಮಣ್ಣು ತೆಗೆದುಕೊಳ್ಳುವುದಕ್ಕಾಗಿ ಜನ ಜಂಗುಳಿ ಸೇರಿತು. ಈ ಘಟನೆಯಲ್ಲಿ ಅನೇಕ ಭಕ್ತರು ಹತ್ತಿರದ ಕಾಲುವೆಗೆ ಬಿದ್ದರು.

IMA Chief Apologizes : ಸರ್ವೋಚ್ಚ ನ್ಯಾಯಾಲಯದ ಕ್ಷಮೆಕೋರಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಅಶೋಕನ್ !

ದಿಕ್ಕು ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಬಾಬಾ ರಾಮದೇವ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಕ್ಷಮಯಾಚನೆ ಮಾಡಲು ಹೇಳಿತ್ತು, ಆ ಬಳಿಕ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಇದರ ಕುರಿತಾದ ತೀಕ್ಷ್ಣ ಸಮಾಚಾರಗಳು ಪ್ರಸಾರವಾಗಿದ್ದವು

FB Bans Shriram Sena : ‘ಲವ್ ಜಿಹಾದ್’ ಬೆಂಬಲಿಗರ ಒತ್ತಡ; ಶ್ರೀರಾಮ ಸೇನೆಯ ಪದಾಧಿಕಾರಿಗಳ ಫೇಸ್‌ಬುಕ್ ಖಾತೆ ಸ್ಥಗಿತ!

ಹಿಂದೂ ಮುಖಂಡರು, ಸಂಘಟನೆಗಳ ಖಾತೆಗಳನ್ನು ನಿಷೇಧಿಸುವ ಮೂಲಕ ಜಿಹಾದಿಗಳ ಮತ್ತು ಭಯೋತ್ಪಾದಕರ ಖಾತೆಗಳನ್ನು ಮುಂದುವರೆಸುವುದು ಫೇಸ್‌ಬುಕ್ ನ ಇತಿಹಾಸವಾಗಿದೆ. ಹೀಗಾಗಿ ಇಂತಹ ಘಟನೆ ನಡೆದರೂ ಅಚ್ಚರಿಯೇನಿಲ್ಲ.

ಕಾವಡ ಯಾತ್ರೆಯ ಸಮಯದಲ್ಲಿ ಮುಸಲ್ಮಾನರು ತಮ್ಮ ಅಂಗಡಿಗೆ ಹಿಂದೂ ದೇವತೆಗಳ ಹೆಸರು ಇಡಬಾರದು ! – ಸಚಿವ ಕಪಿಲ ದೇವ ಅಗ್ರವಾಲ

ಕಾವಡ ಯಾತ್ರೆಯ ಸಮಯದಲ್ಲಿ ಅಷ್ಟೇ ಅಲ್ಲದೆ, ಇನ್ನಿತರ ಸಮಯದಲ್ಲಿ ಕೂಡ ಮುಸಲ್ಮಾನರು ಹಿಂದೂ ದೇವತೆಗಳ ಹೆಸರು ಅಂಗಡಿಗೆ ಇಡಬಾರದು ಎಂದು ದೇಶಾದ್ಯಂತ ಕಾನೂನು ರೂಪಿಸಬೇಕು !

Amoeba : ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ ೨ ತಿಂಗಳಲ್ಲಿ ೩ ಜನರ ಸಾವು !

ರಾಜ್ಯದಲ್ಲಿ ‘ಅಮೀಬಾ’ (ಸೂಕ್ಷ್ಮ ಜೀವಾಣು) ಮನುಷ್ಯನ ಮೆದುಳು ತಿನ್ನುತ್ತಿರುವ ಘಟನೆ ಈಗ ಆಗಾಗ ಬೆಳಕಿಗೆ ಬರುತ್ತಿದೆ. ಕಳೆದ ೨ ತಿಂಗಳಲ್ಲಿ ಇಂತಹ ೪ ಘಟನೆಗಳು ನಡೆದಿದ್ದು ಅದರಲ್ಲಿನ ೩ ಜನರು ಸಾವನ್ನಪ್ಪಿದ್ದಾರೆ.

‘ಶಿವಸೇನಾ ಪಂಜಾಬ್’ನ ನಾಯಕ ಸಂದೀಪ ಥಾಪರ ಗೊರಾ ಮೇಲೆ ಮಾರಣಾಂತಿಕ ಹಲ್ಲೆ; ಸ್ಥಿತಿ ಗಂಭೀರ

ಈ ಹಲ್ಲೆ ನೀಹಂಗ ಸಿಖ್ಖರು ಮಾಡಿದ್ದರೆ, ಇಂತಹ ಖಲಿಸ್ತಾನಿಗಳ ಮೇಲೆ ಈಗ ನಿಷೇಧ ಹೇರಲು ಹಿಂದೂಗಳು ಆಗ್ರಹಿಸಬೇಕು !

Hindu Leader Arrested in TN: ತಮಿಳುನಾಡು ಸರ್ಕಾರದಿಂದ ಹಿಂದುತ್ವನಿಷ್ಠ ನಾಯಕ ಪಾಲಾ ಸಂತೋಷ್ ಕುಮಾರನ ಬಂಧನ !

ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ.

Wrong Depiction Of Hindu Saints: ಹಿಂದೂದ್ವೇಷಿ ‘ಮಹಾರಾಜ’ ಚಲನಚಿತ್ರಕ್ಕೆ ಪ್ರಸಿದ್ಧಿ ಸಿಗಲು ಇಸ್ಲಾಮಿಕ್ ದೇಶಗಳ ಮೊರೆ ಹೋದ ‘ನೆಟ್‌ಫ್ಲಿಕ್ಸ್’ !

`ಮಹಾರಾಜ’ ಈ ಚಲನಚಿತ್ರದಲ್ಲಿ ಹಿಂದೂ ಸಂತರನ್ನು ಖಳನಾಯಕನ ಪಾತ್ರದಲ್ಲಿ ತೋರಿಸಲಾಗಿದೆ.

Objection By Senior Actor: ‘ಕಲ್ಕಿ ೨೮೯೮ ಏಡಿ’ ಚಲನಚಿತ್ರಕ್ಕೆ ನಟ ಮುಕೇಶ ಖನ್ನಾ ಇವರಿಂದ ಆಕ್ಷೇಪ; ಮಹಾಭಾರತವನ್ನು ತಪ್ಪಾಗಿ ತೋರಿಸಲಾಗಿದೆ !

ನಟ ಮುಕೇಶ್ ಖನ್ನಾ ಇವರು ಈ ಚಲನಚಿತ್ರದಲ್ಲಿನ ಒಂದು ಪ್ರಸಂಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.