‘ಸನಾತನ ಸಂಸ್ಥೆಯನ್ನೂ ಅಪರಾಧ ಜಗತ್ತಿನೊಂದಿಗೆ (ಭೂಗತಲೋಕ) ಸಂಬಂಧ ಜೋಡಿಸಬೇಕೇ ? (ಅಂತೆ)

ಕೊಂಕಣದಲ್ಲಿರುವ ದಾವೂದ್ ಕಸ್ಕರ್ ಅವನ ಮನೆಯನ್ನು ಸನಾತನ ಸಂಸ್ಥೆ ತೆಗೆದುಕೊಂಡಿದೆ; ಹಾಗಾದರೆ ‘ಸನಾತನಕ್ಕೆ ದಾವುದ್ ಅಥವಾ ಅಪರಾಧ ಜಗತ್ತು(ಭೂಗತ)ದೊಂದಿಗೆ ನಂಟಿದೆ’, ಎಂದು ಹೇಳಬೇಕೇ ?’

ಅಫ್ಘಾನಿಸ್ತಾನದ ಪ್ರಕರಣದಲ್ಲಿ ಭಾರತದಿಂದ ಇಂದು ೮ ದೇಶಗಳ ಜೊತೆ ಸಭೆ

ಭಾರತವು ಅಫಘಾನಿಸ್ತಾನದ ವಿಷಯವಾಗಿ ನವೆಂಬರ್ ೧೦ ರಂದು ವಿಶೇಷ ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಭಾರತ ಸಹಿತ ಇರಾನ್, ರಶಿಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ತುರ್ಕೆಮೆನಿಸ್ತಾನ್, ತಾಜಿಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಈ ದೇಶದ ಪ್ರತಿನಿಧಿಗಳು ಭಾಗವಹಿಸುವರು.

ದೆಹಲಿಯ ಹೋಟೆಲ್‌ನಲ್ಲಿ ಮಟನ್ ನೀಡಲಿಲ್ಲವೆಂದು ಪಾನಮತ್ತ ಪೊಲೀಸ್ ಪೇದೆಯಿಂದ ಮಾಲೀಕನಿಗೆ ಥಳಿತ

ಚಾವಲಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರತ ಪೊಲೀಸ್ ಪೇದೆ ರವೀಂದ್ರ ಕೆಲಸದಲ್ಲಿ ಇರುವಾಗ ಪಾನಮತ್ತನಾಗಿದ್ದ. ಆತ ಒಂದು ಹೋಟೆಲ್ ಮಾಲೀಕನಿಗೆ ಮಧ್ಯಾಹ್ನ ಊಟದಲ್ಲಿ ಮಟನ್ ನೀಡದೇ ಇದ್ದರಿಂದ ಥಳಿಸಿದ್ದಾನೆ.

ರೈತರ ಆಂದೋಲನದಿಂದ ಭಾರತೀಯ ಸೇನೆಯ ಮೇಲೆ ಪರಿಣಾಮ ! – ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ

ಸಿಕ್ಖರನ್ನು ಅಥವಾ ಜಾಟರನ್ನು ಸೋಲಿಸಲು ಸಾಧ್ಯವಿಲ್ಲ. ರೈತರು ಸುಲಭವಾಗಿ ವಾಪಾಸು ಹೋಗುತ್ತಾರೆ ಎಂದು ನೀವು ಭಾವಿಸುತ್ತಿದ್ದೀರಿ; ಆದರೆ ಅದು ಹಾಗಾಗುವುದಿಲ್ಲ. ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಿ” ಎಂದು ಸತ್ಯಪಾಲ ಮಲಿಕ ಹೇಳಿದ್ದಾರೆ

ಶ್ರೀನಗರದಲ್ಲಿ ಉಗ್ರರಿಂದ ಪೊಲೀಸ್ ಪೇದೆಯನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನವನ್ನು ನಾಶ ಮಾಡದೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದು ಎಂಬುದನ್ನು ಗಮನದಲ್ಲಿಡಿ !

ಉತ್ತರಪ್ರದೇಶದಲ್ಲಿ ಮತಾಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟವನಿಗೆ ಅಲ್ ಕಾಯದಾ ಜೊತೆ ನಂಟು

ಇದರಿಂದ ಮತಾಂತರದ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜಿಹಾದಿಗಳ ಸಂಚು ಗಮನಕ್ಕೆ ಬರುತ್ತದೆ !

ಸಿ.ಆರ್.ಪಿ.ಎಫ್. ಸೈನಿಕನು ಸಹಸೈನಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ 4 ಸೈನಿಕರು ಸಾವು ಹಾಗೂ ಮೂವರಿಗೆ ಗಾಯ

ಗುಂಡಿನ ದಾಳಿ ನಡೆಸಿರುವ ಸೈನಿಕ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ

ಖಾರಿವಾಡೋ, ವಾಸ್ಕೋದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಆಭರಣಗಳ ಕಳವು

ಹಿಂದೂ ದೇವಸ್ಥಾನಗಳಿಗೆ ಹೆಚ್ಚುತ್ತಿರುವ ಅಸುರಕ್ಷಿತತೆ !

ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ದೇಶದ ಎಲ್ಲಕ್ಕಿಂತ ಹಳೆಯದಾದ ಅಂದರೆ 221 ವರ್ಷಗಳ ಹಿಂದಿನ ಖಟ್ಲೆ ಇನ್ನೂ ಇತ್ಯರ್ಥವಾಗಲು ಬಾಕಿ

ಈ ವೇಗದಲ್ಲಿ ಪ್ರಕರಣಗಳು ಇತ್ಯರ್ಥವಾದರೆ, ಜನರಿಗೆ ನ್ಯಾಯ ಸಿಗುವುದೇ ? ಇದು ಪ್ರಜೆಗಳ ಮೇಲಾಗುತ್ತಿರುವ ಅನ್ಯಾಯವಲ್ಲವೇ ?-