ಭಾರತದೊಂದಿಗೆ ೧೦೦ ವರ್ಷ ಶತ್ರುತ್ವ ಇಟ್ಟುಕೊಳ್ಳದಂತೆ ಘೋಷಿಸಿದ್ದ ಪಾಕಿಸ್ತಾನ ಒಳಸಂಚು ಬಟಾಬಯಲು
ಒಬ್ಬೊಬ್ಬ ಉಗ್ರರನ್ನು ಸಾಯಿಸುತ್ತ ಹೋದರೆ ಭಾರತದ ಮೂಲಕ್ಕೆ ಕೊಡಲಿ ಏಟು ಹಾಕುವ ಜಿಹಾದಿ ಉಗ್ರರು ಎಂದಿಗೂ ನಾಶವಾಗುವದಿಲ್ಲ ! ಭಯೋತ್ಪಾದಕರ ತವರೂರಾಗಿರುವ ಪಾಕಿಸ್ತಾನವನ್ನು ಬೇರುಸಮೇತ ನಾಶಮಾಡದ ಹೊರತು ಭಯೋತ್ಪಾದಕರ ಸಮೂಲನಾಶ ಎಂದಿಗೂ ಸಾಧ್ಯವಿಲ್ಲ ! ಆದ್ದರಿಂದ ಪಾಕಿಸ್ತಾನವನ್ನು ಸರ್ವನಾಶ ಮಾಡುವುದು ಆವಶ್ಯಕ !

ಶ್ರೀನಗರ – ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ-ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ. ಈ ಚಕಮಕಿಯಲ್ಲಿ ರೋಹಿತ ಛಿಬ ಎಂಬ ಪೊಲೀಸ ಹುತಾತ್ಮರಾದರೂ ಹಾಗೂ ೩ ಸೈನಿಕರು ಮತ್ತು ೨ ನಾಗರಿಕರು ಗಾಯಗೊಂಡರು.
मुठभेड़ में सुरक्षा बलों ने आतंकवादी संगठन जैश-ए-मोहम्मद के एक आतंकवादी को मार गिराया है
(@ashraf_wani) (@kamaljitsandhu) #JammuandKashmir #KulgamEncounter https://t.co/PRF9pIjq7G
— AajTak (@aajtak) January 12, 2022
ಸೈನ್ಯಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕೂಲಗಾಮ ಜಿಲ್ಲೆಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಉಗ್ರರು ಅಡಗಿರುವ ಮಾಹಿತಿ ಸೈನಿಕರಿಗೆ ಸಿಕ್ಕಿತು. ಈ ಬಗ್ಗೆ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಎರಡು ಗುಂಪಿನ ನಡುವೆ ಚಕಮಕಿ ನಡೆಯಿತು.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case