ಎಸ್.ಡಿ.ಪಿ.ಐ. ಈ ಜಿಹಾದಿ ಸಂಘಟನೆಯ ಮತಾಂಧ ನಾಯಕನ ಜಾಮೀನು ತಿರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ !

ಆಗಸ್ಟ್ ೨೦೨೦ ರಲ್ಲಿ ಪೂರ್ವ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ಸೋಶಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ (‘ಎಸ್.ಡಿ.ಪಿ.ಐ.’ಯ) ನಾಯಕ ಇಮ್ರಾನ್ ಅಹಮದ್ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

‘ಪ್ರಧಾನಿ ಮೋದಿ ಮತ್ತು ಸಿಖ್ಕ ಇವರಲ್ಲಿ ಒಬ್ಬರನ್ನು ಆರಿಸಿ !’(ಅಂತೆ)

ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪದ ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯ ಅಧ್ಯಕ್ಷೆ ಮಾಜಿ ನ್ಯಾಯಾಧೀಶೆ ಇಂದೂ ಮಲ್ಹೋತ್ರಾ ಇವರಿಗೆ ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಖ್ಕ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿರಿ’.

ಪಂಜಾಬನ ವಿಧಾನಸಭೆ ಚುನಾವಣೆಯ ಕಾಲದಲ್ಲಿ ರಕ್ತಪಾತ ನಡೆಸುವಂತೆ ಪಾಕಿಸ್ತಾನದ ಸಂಚು !

ಪಂಜಾಬಿನಲ್ಲಿ ಜರುಗುವ ವಿಧಾನಸಭೆಯ ಚುನಾವಣೆಯ ಕಾಲದಲ್ಲಿ ರಕ್ತಪಾತ ನಡೆಸುವಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ.ಎಸ್.ಐ. ಸಂಚು ರೂಪಿಸಿದೆ.

ಬಡ ಹುಡುಗಿಯ ಮೇಲೆ ಚರ್ಚ್‌ನ ಪಾದ್ರಿಯಿಂದ ಅತ್ಯಾಚಾರ, ವಿಡಿಯೋ ಮಾಡಿದ ಪತ್ನಿ !

ಗುಜರಾತ ರಾಜ್ಯದ ತಾಪಿ ಜಿಲ್ಲೆಯಲ್ಲಿರುವ ಸೋನಗಡ ತಾಲೂಕಿನ ಒಂದು ಚರ್ಚ್‌ನಲ್ಲಿ ಪ್ರಾರ್ಥನೆಗಾಗಿ ಹೋಗುವ ೧೬ ವರ್ಷದ ಹುಡುಗಿಯ ಮೇಲೆ ಅಲ್ಲಿಯ ಪಾದ್ರಿ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡಿನಲ್ಲಿ ಹಿಂದೂ ದೇವತೆಗಳ ೫ ಮೂರ್ತಿಯನ್ನು ಧ್ವಂಸಗೊಳಿಸಿದ ಮತಾಂಧ ಕ್ರೈಸ್ತನ ಬಂಧನ !

ತಮಿಳುನಾಡಿನಲ್ಲಿ ದಿಂಡಿಗುಲ ಜಿಲ್ಲೆಯ ವಡಾಮಡ್ಡುರಾಯಿಯ ಶ್ರೀ ಗಣೇಶ ದೇವಸ್ಥಾನದ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವ ಬಾಲಕೃಷ್ಣನ್ ಹೆಸರಿನ ಮತಾಂತರಗೊಂಡ ಕ್ರೈಸ್ತ ವ್ಯಕ್ತಿಯನ್ನು ಬಂಧಿಸಲಾಯಿತು.

‘ಯೋಗಿ ಆದಿತ್ಯನಾಥ ಸರಕಾರ ಮುಚ್ಚಿರುವ ಕಸಾಯಿಖಾನೆಗಳನ್ನು ಪುನಃ ಪ್ರಾರಂಭಿಸುತ್ತದೆ !’(ಅಂತೆ) – ಮುರಾದಾಬಾದ(ಉತ್ತರಪ್ರದೇಶ) ಕಾಂಗ್ರೆಸ್ ಅಭ್ಯರ್ಥಿಂದ ಮತದಾರರಿಗೆ ಆಮಿಷ

ನಾನು ಚುನಾವಣೆಯನ್ನು ಗೆದ್ದರೆ ಮೊದಲು ಯೋಗಿ ಆದಿತ್ಯನಾಥ ಸರಕಾರ ಮುಚ್ಚಿರುವ ಕಸಾಯಿಖಾನೆಗಳನ್ನು ಪುನಃ ಪ್ರಾರಂಭಿಸುತ್ತೇನೆ ಎಂದು ಉತ್ತರಪ್ರದೇಶದ ಮುರಾದಾಬಾದ ಚುನಾವಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ ಕುರೇಶಿಯವರು ಮತದಾರರಿಗೆ ಆಮಿಷ ತೋರಿಸಿದ್ದಾರೆ.

ಸ್ವತಂತ್ರ ಪತ್ರಕರ್ತ ರಾಜೀವ ಶರ್ಮಾನು ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮಾಹಿತಿಯನ್ನು ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವುದು ಬಯಲು !

ಹಣಕ್ಕಾಗಿ ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವ ಸ್ವತಂತ್ರ್ಯ ಪತ್ರಕರ್ತ ರಾಜೀವ ಶರ್ಮಾ ಇವನ ೪೮ ಲಕ್ಷ ರೂಪಾಯಿಗಳ ಸಂಪತ್ತು ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆಯಿತು.

`ಯೂಟ್ಯೂಬ್‍ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಾಹಿನಿಯ 1 ಲಕ್ಷ ತಲುಪಿದ ಸದಸ್ಯರ ಸಂಖ್ಯೆ !

ಹಿಂದೂಜನಜಾಗೃತಿ ಸಮಿತಿಯ ಈ ಯೂಟ್ಯೂಬ್ ಚಾನೆಲ್‍ನಲ್ಲಿ ಧರ್ಮಶಿಕ್ಷಣ, ಧರ್ಮರಕ್ಷಣೆ, ಧರ್ಮಜಾಗೃತಿ, ರಾಷ್ಟ್ರರಕ್ಷಣೆ ಮತ್ತು ಹಿಂದೂ ಸಂಘಟನೆಯ ಐದು ಸೂತ್ರಗಳನ್ನು ಆಧರಿಸಿ, ರಾಷ್ಟ್ರ ಮತ್ತು ಧರ್ಮದ ವೀಡಿಯೊಗಳನ್ನು ನಿಯಮಿತವಾಗಿ ಪ್ರಸಾರ ಮಾಡಲಾಗುತ್ತದೆ.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಹಿಂದೂವಿರೋಧಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಮದ್ರಾಸ ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆಗಳು ! ನ್ಯಾಯಾಲಯವು ಈ ರೀತಿ ವಾಸ್ತವದೊಂದಿಗೆ ಹಿಂದೂವಿರೋಧಿ ಷಡ್ಯಂತ್ರ್ಯವನ್ನು ಬಯಲು ಮಾಡಿದರೆ ಸಮಾಜಕ್ಕೆ ವಾಸ್ತವದ ಅರಿವು ಮೂಡಿ ಜಾಗೃತಗೊಳ್ಳಲು ಸಹಾಯವಾಗುವುದು !

ನಕ್ಸಲರಿಗೆ ನಿಧಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಕ್ಕಾಗಿ ಬಾಂಗ್ಲಾದೇಶದ ನುಸುಳುಕೋರ ಮಹಿಳೆಯನ್ನು ದೆಹಲಿಯಿಂದ ಬಂಧನ!

ಬಾಂಗ್ಲಾದೇಶದ ನುಸುಳುಕೋರರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಮತ್ತು ಭಾರತೀಯ ಆಡಳಿತ, ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ, ಇದು ನಾಚಿಕೆಗೇಡಿನಸಂಗತಿ !