ಜಯಪೂರದ ಮಸೀದಿಯಲ್ಲಿ ಅಪ್ರಾಪ್ತ ಬಾಲಕನ ಲೈಂಗಿಕ ಶೋಷಣೆ

ಇಲ್ಲಿಯ ಒಂದು ಮಸೀದಿಯಲ್ಲಿ ಕಲಿಯುತ್ತಿರುವ ೧೭ ವರ್ಷದ ಬಾಲಕನಿಗೆ ಮತ್ತಿನ ಔಷಧಿಯನ್ನು ಕುಡಿಸಿ ಮಸೀದಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಹಾಫೀಜ ಸರಫರಾಜನು ಲೈಂಗಿಕ ಶೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ರಮಜಾನ ಕಾಲದಲ್ಲಿ ಈ ಬಾಲಕ ಮಸೀದಿಯಲ್ಲಿ ಇಸ್ಲಾಂನ ಶಿಕ್ಷಣ ಪಡೆದುಕೊಳ್ಳಲು ಹೋಗುತ್ತಿದ್ದನು.

ಝಾಲವಾಡ (ರಾಜಸ್ಥಾನ)ದ ಕಾಂಗ್ರೆಸ್‌ನ ಮುಖಂಡರಿಂದ ನೂಪುರ ಶರ್ಮಾರ ಬೆಂಬಲಿಸಿ ಮೆರವಣಿಗೆ !

ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತೆ ನೂಪುರ ಶರ್ಮಾ ಇವರು ಮಹಮ್ಮದ ಪೈಗಂಬರ ಬಗ್ಗೆ ಮಾಡಿರುವ ಕಥಿತ ಅಪಮಾನದ ಬಗ್ಗೆ ದೇಶದಲ್ಲಿ ಮತ್ತು ಮುಸ್ಲಿಂ ದೇಶಗಳಲ್ಲಿ ಶರ್ಮಾರನ್ನು ವಿರೋಧಿಸಲಾಗುತ್ತಿದೆ. ಇದರೊಂದಿಗೆ ಭಾರತದಲ್ಲಿರುವ ಕಾಂಗ್ರೆಸ ಮತ್ತು ಇತರೆ ಅನೇಕ ರಾಜಕೀಯ ಪಕ್ಷದವರೂ ಶರ್ಮಾರನ್ನು ವಿರೋಧಿಸಿದ್ದಾರೆ.

ಕೇಂದ್ರ ಸಶಸ್ತ್ರ ಪಡೆ ಮತ್ತು ಆಸಾಮ ರೈಫಲ್ಸನಲ್ಲಿ ಅಗ್ನಿವೀರರಿಗಾಗಿ ೧೦ ಪ್ರತಿಶತ ಮೀಸಲಾತಿ

ಕೇಂದ್ರ ಸಶಸ್ತ್ರ ಪೊಲೀಸ ಪಡೆ ಮತ್ತು ಆಸಾಮ ರೈಫಲ್ಸ ನೇಮಕಾತಿಗಾಗಿ ಅಗ್ನಿವೀರ ಸೈನಿಕರಿಗೆ ಪ್ರತಿಶತ ೧೦ ರ ಮೀಸಲಾತಿ ನೀಡಲು ಗೃಹ ಸಚಿವಾಲಯ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಗೆ ವಿರೋಧ

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.

ಸರಗುಜಾ (ಛತ್ತೀಸಗಡ) ಶಿವಾಲಯದಲ್ಲಿ ಧ್ವಂಸ

ಇಲ್ಲಿನ ಶಾಂತಿಪಾರಾ ಪ್ರದೇಶದ ಶಿವ ದೇವಾಲಯದಲ್ಲಿನ ಶಿವ ಮತ್ತು ನಂದಿಯ ವಿಗ್ರಹಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದೂಗಳು ಮತ್ತು ಅವರ ಸಂಘಟನೆಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ ಮಾಡಿದ್ದವು.

Video – ಹಿಂದೂ ವ್ಯವಸ್ಥೆಯನ್ನು ಮಾಡುವ ಮೂಲಕ ಬಲಿಷ್ಠ ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ ! – ಮುನ್ನಾಕುಮಾರ್ ಶರ್ಮಾ, ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತ ಹಿಂದೂ ಮಹಾಸಭಾ, ನವದೆಹಲಿ.

‘ಹಿಂದೂ ಮಹಾಸಭಾ’ ಇದು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿದೆ. ನಮ್ಮ ಪಕ್ಷ ಮೊದಲಿನಿಂದಲೂ ಘರವಾಪಸಾತಿಗಾಗಿ ಪ್ರಯತ್ನಿಸುತ್ತಿದೆ. ಮಹಾಸಭೆಯ ಮುಖಂಡರಾದ ಭಾಯಿ ಪರಮಾನಂದ ಮತ್ತು ಸ್ವಾಮಿ ಶ್ರದ್ಧಾನಂದರು ಘರವಾಪಸಾತಿಯ (ಮರಳಿ ಮನೆಗೆ) ಕಾರ್ಯವನ್ನು ಭರದಿಂದ ಆರಂಭಿಸಿದ್ದರು. ಅದಕ್ಕಾಗಿಯೇ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಲಾಯಿತು.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಹತ್ಯೆಯ ಬೆದರಿಕೆ

ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ.

ಪಾವಾಗಡ (ಗುಜರಾತ) ಇಲ್ಲಿಯ ಶ್ರೀ ಕಾಳಿಕಾ ಮಾತಾ ದೇವಸ್ಥಾನದ ಉದ್ಘಾಟನೆ ಪ್ರಧಾನಿ ಮೋದಿಯವರ ಹಸ್ತದಿಂದ ೫೦೦ ವರ್ಷಗಳ ನಂತರ ದೇವಸ್ಥಾನದ ಮೇಲೆ ಧ್ವಜ ಹಾರಾಡಿತು

ಮುಸಲ್ಮಾನ ಆಕ್ರಮಣಕಾರಿಗಳಿಂದ ಇಲ್ಲಿಯ ದೇವಸ್ಥಾನದ ಸ್ಥಳದಲ್ಲಿ ಮಸೀದಿ ಕಟ್ಟಲಾಗಿತ್ತು.

ಪಾಕಿಸ್ತಾನದ ಮಹಿಳೆಯ ಪ್ರೇಮದ ಬಲೆಗೆ ಸಿಲುಕಿ ಆಕೆಗೆ ಗೌಪ್ಯನಿಯ ಮಾಹಿತಿ ನೀಡಿರುವ ಸಂರಕ್ಷಣಾ ಪ್ರಯೋಗಶಾಲೆಯ ಇಂಜಿನಿಯರ ಬಂಧನ

ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.

ಅಖಂಡ ಹಿಂದೂ ರಾಷ್ಟ್ರದ ಕಾರ್ಯವನ್ನು ಈಗ ಯಾರೂ ತಡೆಯಲು ಸಾಧ್ಯವಿಲ್ಲ !

ಪ್ರಸ್ತುತ ಕಾಲಪ್ರವಾಹವು ಹಿಂದೂಗಳಿಗೆ ಅನುಕೂಲಕರವಾಗಿದೆ. ೧೦ ವರ್ಷಗಳ ಹಿಂದೆ ಹಿಂದೂ ರಾಷ್ಟ್ರದ ಮೊದಲ ಅಧಿವೇಶನವನ್ನು ಆಯೋಜಿಸಿದಾಗ ಎಲ್ಲರೂ ‘ಹಿಂದೂ ರಾಷ್ಟ್ರ’ ಎಂಬ ಪದ ಪ್ರಯೋಗವನ್ನು ಸಂಶಯದಿಂದ ನೋಡುತ್ತಿದ್ದರು.