Video – ಹಿಂದೂಗಳನ್ನು ಸಂಘಟಿತ ಗೊಳಿಸುವುದು ಹಾಗೂ ಭಾರತೀಯ ಪರಂಪರೆ ಕಾಪಾಡುವುದಕ್ಕಾಗಿ ಭಾರತ ಸೇವಾಶ್ರಮ ಸಂಘ ಪ್ರಯತ್ನರತ ವಾಗಿದೆ ! ಸ್ವಾಮಿ ಸಂಯುಕ್ತಾನಂದ ಮಹಾರಾಜ, ಭಾರತ ಸೇವಾಶ್ರಮ ಸಂಘ, ಬಂಗಾಲ
ಸಂತ ಆಚಾರ್ಯ ಶ್ರೀಮತ್ ಸ್ವಾಮಿ ಪ್ರಣವಾನಂದ ಮಹಾರಾಜ ಇವರ ಆಶೀರ್ವಾದದಿಂದ ಬಂಗಾಲದ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಬಂಗಾಲದಲ್ಲಿ ಸರಕಾರವು ಹಿಂದೂಗಳ ಶೋಷಣೆ ಮಾಡುತ್ತಿದೆ; ಆದರೆ ಹಿಂದೂಗಳು ಸಂಘಟಿತರಾಗುತ್ತಿರುವುದರಿಂದ ಈ ಶೋಷಣೆ ಬೇಗನೆ ಕೊನೆಗಾಣುವುದು.