ಗುರುವಾಯೂರ್ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿದ ಕೇರಳ ಉಚ್ಚ ನ್ಯಾಯಾಲಯ

ದೇವಸ್ಥಾನವು ಕೇಕ್ ಕತ್ತರಿಸುವ ಸ್ಥಳವಲ್ಲ. ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಪದ್ಧತಿ ಮತ್ತು ಪರಂಪರೆಯ ಪ್ರಕಾರ ಗುರುವಾಯೂರ್ ಶ್ರೀ ಕೃಷ್ಣದೇವಸ್ಥಾನದಲ್ಲಿ ಪೂಜೆ ಮಾಡುವ ಅಧಿಕಾರವಿದೆ

ವಯನಾಡ್‌ನ ಭೂಕುಸಿತ; ಸಹಾಯ ಕಾರ್ಯದ ವೆಚ್ಚದಲ್ಲಿ ಕೇರಳದ ಕಮ್ಯುನಿಸ್ಟ್ ಪಕ್ಷದ ಸರಕಾರದಿಂದ ಹಗರಣ

ಕೇರಳದ ಉಚ್ಚ ನ್ಯಾಯಾಲಯವು ಈ ಹಗರಣದ ವಿಚಾರಣೆ ನಡೆಸುವ ಆದೇಶವನ್ನು ನೀಡಿ, ಸತ್ಯವನ್ನು ಜನರೆದುರು ತರಬೇಕು ಎಂದು ರಾಷ್ಟ್ರ ಪ್ರೇಮಿ ಜನತೆಗೆ ಅನಿಸುತ್ತದೆ !

HC Slammed Pinarayi Vijayan: ಪಿಣರಾಯಿ ವಿಜಯನ್ ಸರಕಾರಕ್ಕೆ ಕೇರಳ ಹೈಕೋರ್ಟ್ ನಿಂದ ಛೀಮಾರಿ !

ಕೇರಳದ ಕಮ್ಯುನಿಸ್ಟ್ ಪಿಣರಾಯಿ ವಿಜಯನ್ ಸರಕಾರಕ್ಕೆ ಅದರ ನಿಷ್ಕ್ರಿಯತೆಗಾಗಿ ಹೈಕೋರ್ಟ್ ಛೀಮಾರಿ ಹಾಕಿದ ನಂತರ, ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ‘ಪೋಕ್ಸೋ’ ಸಂಬಂಧಿತ ಆರೋಪಗಳ ಪಟ್ಟಿಯನ್ನು ಕೇರಳ ಪೊಲೀಸರು ದಾಖಲಿಸಲಿದೆ.

ಹಿಂದುಗಳ ದೇವಸ್ಥಾನಗಳಿಗೆ ರಕ್ಷಣೆ ಕೋರಿ ಪ್ರಸಿದ್ಧ ಇಂಜಿನಿಯರ್ ಈ. ಶ್ರೀಧರನ್ ಇವರಿಂದ ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಹಿಂದುಗಳ ದೇವಸ್ಥಾನದ ಪ್ರಶ್ನೆ ಇರುವುದರಿಂದ ಕೇರಳದಲ್ಲಿನ ಕಮ್ಯುನಿಸ್ಟ್ ಮೈತ್ರಿ ಸರಕಾರವು ಈ. ಶ್ರೀಧರನ್ ಇವರ ಪ್ರಸ್ತಾವವನ್ನು ನಿರ್ಲಕ್ಷಿಸಿದ್ದಾರೆ ಇದರಲ್ಲಿ ಆಶ್ಚರ್ಯವೇನು ಇಲ್ಲ ?

ಕೇರಳದಲ್ಲಿ ೬ ಚರ್ಚ್‌ನ ಮೇಲೆ ನಿಯಂತ್ರಣ ಪಡೆಯಲು ಉಚ್ಚ ನ್ಯಾಯಾಲಯದಿಂದ ಜಿಲ್ಲಾಧಿಕಾರಿಗಳಿಗೆ ಆದೇಶ !

ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇದೆ ಎಂದು ಹೇಳಿ ಅವರನ್ನು ಕೀಳಾಗಿ ನೋಡುವ ಜಾತ್ಯತೀತರು ಕ್ರೈಸ್ತ ಪಂಥದಲ್ಲಿನ ಇಂತಹ ಗುಂಪುಗಾರಿಕೆಯ ಬಗ್ಗೆ ಯಾಕೆ ಏನು ಮಾತನಾಡುವುದಿಲ್ಲ ! – ಸಂಪಾದಕರು

ಕೇರಳ ಕಾಂಗ್ರೆಸ್ ನಲ್ಲೂ ‘ಕಾಸ್ಟಿಂಗ್ ಕೌಚ್” ; ಆರೋಪ ಮಾಡಿದ ಮಹಿಳೆ ಪಕ್ಷದಿಂದಲೇ ಉಚ್ಚಾಟನೆ

ಚಿತ್ರೋದ್ಯಮದಂತೆ ಕೇರಳ ಕಾಂಗ್ರೆಸ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬ ಗಂಭೀರ ಆರೋಪ ಮಾಡಿದ್ದರು.

ಕೇರಳದ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತೆಯರ ಶೋಷಣೆ ಆಗುತ್ತದೆ ! – ಕಾಂಗ್ರೆಸ್ ನಾಯಕಿ ಸಿಮಿ ರೋಸ್ ಬೆಲ್ ಜಾನ್

ಗಾಂಧಿವಾದಿ ಮತ್ತು ಅಹಿಂಸಾತ್ಮಕ ಕಾಂಗ್ರೆಸ್‌ನಲ್ಲಿನ ಸರ್ವಾಧಿಕಾರ ! ಪ್ರಜಾಪ್ರಭುತ್ವದ ರಕ್ಷಣೆಯ ಹರಟೆ ಹೊಡೆಯುವ ಕಾಂಗ್ರೆಸ್ಸಿನ ವಸ್ತುಸ್ಥಿತಿಯನ್ನು ಮಂಡಿಸುವ ಮಹಿಳೆಯೊಂದಿಗೆ ಮಹಿಳಾ ಸಂಘಟನೆ ನಿಲ್ಲುವುದೇ ?

ನಟ ಸಿದ್ದಕೀ ಬಲತ್ಕಾರ ಮಾಡಿದ್ದ ಮತ್ತು ನಟ ರಿಯಾಜ್ ಖಾನ್ ಅಶ್ಲೀಲ ಪ್ರಶ್ನೆ ಕೇಳಿದ್ದ ! – ನಟಿ ರೇವತಿ ಸಂಪತ್ ಆರೋಪ

ಮತಾಂಧರು ಎಷ್ಟೇ ದೊಡ್ಡವರಾದರೂ, ಅವರ ಮೂಲ ಕಾಮುಕ ಪ್ರವೃತ್ತಿ ಹೋಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಬೇರೆ ಸಮಯದಲ್ಲಿ ಶರಿಯಾ ಕಾನೂನಿನ ಗುಣಗಾನ ಮಾಡುವ ಮುಸಲ್ಮಾನ ನಾಯಕರು ಈಗ ಈ ನಟನಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲು ಒತ್ತಾಯಿಸುವರೆ?

ವಾಯನಾಡುವಿನಲ್ಲಿನ ಭೂಕುಸಿತ; ಇದು ಮನುಷ್ಯನ ದುರಾಸೆಗೆ ನಿಸರ್ಗವು ನೀಡಿದ ತಿರುಗೇಟು ! – ಕೇರಳ ಉಚ್ಚ ನ್ಯಾಯಾಲಯ

ಕಳೆದ ತಿಂಗಳಲ್ಲಿ ಕೇರಳದ ವಾಯನಾಡು ಜಿಲ್ಲೆಯಲ್ಲಿನ ನೆಪ್ಪಡಿ ಹತ್ತಿರದ ವಿವಿಧ ಗುಡ್ಡುಗಾಡ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿ ಉಂಟಾಗಿತ್ತು. ಈ ನೈಸರ್ಗಿಕ ಆಪತ್ತಿನಿಂದ ನೂರಾರು ಜನರು ಸಾವನ್ನಪ್ಪಿದ್ದರು.

ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಿಗೆಳೆದ ಹೇಮಾ ಸಮಿತಿಯ ವರದಿ !

ಚಲನಚಿತ್ರೋದ್ಯಮದ ಮೂಲಕ ಜನರ ಪ್ರಬೋಧನೆಗಿಂತ ಅನೈತಿಕತೆಯೇ ಹೆಚ್ಚಿರುವುದರಿಂದ ಇಂತಹ ಚಿತ್ರೋದ್ಯಮವನ್ನು ನಿಷೇಧಿಸಬೇಕು !