ವಿದ್ಯಾರ್ಥಿವೇತನದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಶೇ ೮೦ ರಷ್ಟು ಮತ್ತು ಕ್ರೈಸ್ತ ವಿದ್ಯಾರ್ಥಿಗಳಿಗೆ ಶೇ ೨೦ ರಷ್ಟು ಮೀಸಲಾತಿ ನೀಡುವ ಕೇರಳ ಸರಕಾರದ ಆದೇಶವನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಕಮ್ಯುನಿಸ್ಟರ ಕಮ್ಯುನಿಸಂ ಎಷ್ಟು ಕಪಟತನದ್ದು ಮತ್ತು ಮತಾಂಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಅಂತಹ ಕಮ್ಯುನಿಸ್ಟ್ ಜನರು ಹಿಂದೂಗಳಿಗೆ ಜಾತ್ಯತೀತತೆಯ ಜ್ಞಾನವನ್ನು ನೀಡುತ್ತಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

‘ಹಿಟ್ಲರ್ ಮತ್ತು ಮುಸೊಲಿನಿ ಅಧಿಕಾರಕ್ಕಾಗಿ ಯಾವ ವಿಧಾನವನ್ನು ಅನುಸರಿಸಿದ್ದರೋ ಅದೇ ಪದ್ದತಿಯನ್ನು ಬಿಜೆಪಿಯು ಭಾರತದಲ್ಲಿ ಅವಲಂಬಿಸಿದೆ !'(ಅಂತೆ)

ಹಿಂದೂತ್ವನಿಷ್ಠ ಸಂಘಟನೆಗಳನ್ನು ಟೀಕಿಸುವ ಮತಾಂಧ ಕ್ರೈಸ್ತ ಪ್ರಾಧ್ಯಾಪಕರು ಚರ್ಚ್‍ನಲ್ಲಿ ನನ್ ಮತ್ತು ಮಕ್ಕಳ ಮೇಲೆ ಪಾದ್ರಿಗಳಿಂದಾಗುವ ಅತ್ಯಾಚಾರಗಳು ಮತ್ತು ಚರ್ಚ್‍ನಲ್ಲಿ ಹೆಚ್ಚುತ್ತಿರುವ ಅನೈತಿಕತೆಯ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕೇರಳದಲ್ಲಿ ಹಿಂದೂ ಯುವಕನನ್ನು ಮದುವೆಯಾದ ಕಾರಣ ಮುಸ್ಲಿಂ ಹುಡುಗಿಯನ್ನು ಆಕೆಯ ಕುಟುಂಬದವರಿಂದ ಕೊಲ್ಲಲು ಪ್ರಯತ್ನ !

ಕೇರಳದಲ್ಲಿ ಲವ್ ಜಿಹಾದ್‍ನ ಸಾವಿರಾರು ಘಟನೆಗಳು ನಡೆದಿವೆ. ಆ ಸಮಯದಲ್ಲಿ ಮತಾಂಧರಿಗೆ ಅಂತರ್-ಧಾರ್ಮಿಕ ವಿವಾಹದಿಂದ ಏಕೆ ತೊಂದರೆ ಆಗುವುದಿಲ್ಲ ? ತಮ್ಮ ಸ್ವಂತ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಾಗ ಮತಾಂಧರಿಗೆ ಏಕೆ ತೊಂದರೆಯಾಗುತ್ತದೆ ? ಈ ಬಗ್ಗೆ ಜಾತ್ಯತೀತವಾದಿಗಳು ಏಕೆ ಮಾತನಾಡುವುದಿಲ್ಲ ?

ಭಯೋತ್ಪಾದನೆಯನ್ನು ತಡೆಗಟ್ಟಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ! – ಕೇರಳ ಶಾಸಕ ಪಿ.ಸಿ. ಜಾರ್ಜ್

೨೦೩೦ ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕೇರಳದ ಆಡಳಿತಾರೂಢ ಡೆಮೊಕ್ರೆಟಿಕ ಫ್ರಂಟ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ವಿರೋಧಿ ಪಕ್ಷಗಳ ಸಂಯುಕ್ತ ಗುಂಪು) ಭಯೋತ್ಪಾದಕರೊಂದಿಗೆ ಕೆಲಸ ಮಾಡುತ್ತಿವೆ.

ನನ್ನ ಮತಕ್ಷೇತ್ರದ ೪೭ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ ! – ಶಾಸಕ ಪಿ.ಸಿ. ಜಾರ್ಜ್

ನನ್ನ ಮತಕ್ಷೇತ್ರದ ೪೭ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ೧೨ ಹಿಂದೂಗಳು ಮತ್ತು ೩೫ ಕ್ರೈಸ್ತರಿದ್ದಾರೆ. ಅವರನ್ನು ಇಸ್ಲಾಂನಲ್ಲಿ ಮತಾಂತರಿಸಲಾಗಿದೆಯೇ ಅಥವಾ ಎಲ್ಲಿ ಕರೆದುಕೊಂಡು ಹೋಗಲಾಗಿದೆ ಎಂಬುದು ಮಾತ್ರ ನನಗೆ ಗೊತ್ತಿಲ್ಲ.

‘ಭಗವಾನ್ ಅಯ್ಯಪ್ಪ ಮತ್ತು ಎಲ್ಲ ದೇವತೆಗಳೂ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಇದ್ದಾರಂತೆ

ಶಬರಿಮಲೆಯಲ್ಲಿ ಭಗವಾನ್ ಅಯ್ಯಪ್ಪ ಸೇರಿದಂತೆ ಎಲ್ಲ ದೇವಿ ಮತ್ತು ದೇವತೆಗಳು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಇದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿಜಯನ್ ಅವರ ಹೇಳಿಕೆಯನ್ನು ಯಾವುದೇ ಭಕ್ತರು ನಂಬುವುದಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ ತಿಳಿಸಿದ್ದಾರೆ.

ಕೇರಳದಲ್ಲಿ ಕ್ರೈಸ್ತ ಸಂಘಟನೆಯಿಂದ ‘ಲವ್ ಜಿಹಾದ್’ಗೆ ವಿರೋಧ

ಮದುವೆಯಾಗಿ ಕರೆತಂದ ಹೆಂಡತಿಯನ್ನು ಅಲ್ಪ ಕಾಲಾವಧಿಯ ನಂತರ ಜಿಹಾದಿ ಭಯೋತ್ಪಾದಕರಿಗೆ ಮಾರಾಟ, ಎಂಬಂತಹ ವಿಡಿಯೋವನ್ನು ಕೇರಳದ ಕ್ರೈಸ್ತರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಈ ಬಾಲಕಿಯು ಮುಸ್ಲಿಂ ಯುವಕನ ಪ್ರೀತಿಯ ಬಲೆಯಲ್ಲಿ ಸಿಲುಕಿ ಪೋಷಕರೊಂದಿಗೆ ಜಗಳವಾಡಿ ಓಡಿಹೋಗಿದ್ದಳು ಎಂದು ಹೇಳಲಾಗಿದೆ.

ತ್ರಾವಣಕೊರ ದೇವಸ್ವಂ ಸಮಿತಿಯಿಂದ ದೇವಸ್ಥಾನದ ಭೂಮಿಯಲ್ಲಿ ರಾ.ಸ್ವ.ಸಂಘದಿಂದ ತೆಗೆದುಕೊಳ್ಳಲಾಗುತ್ತಿದ್ದ ತರಬೇತಿಗೆ ನಿಷೇಧ !

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗಳನ್ನು ತ್ರಾವಣಕೊರ ದೇವಸ್ವಂ ಸಮಿತಿಯ ಆಡಳಿತದಡಿಯಲ್ಲಿರುವ ೧ ಸಾವಿರದ ೨೪೨ ಹಿಂದೂ ದೇವಾಲಯಗಳ ಆವರಣದಲ್ಲಿ ಕಾರ್ಯನಿರ್ವಹಿಸುವುದನ್ನು ಮತ್ತು ದೈಹಿಕ ತರಬೇತಿ ಅಥವಾ ಸಾಮೂಹಿಕ ವ್ಯಾಯಾಮಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಕೇರಳದಲ್ಲಿ ಲವ್ ಜಿಹಾದ್ ಅಸ್ತಿತ್ವದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನೀಡಿದ್ದ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ ನಾಯಕ!

ಲವ್ ಜಿಹಾದ್ ವಿಚಾರಣೆಗೆ ಕಮ್ಯುನಿಸ್ಟ್ ಪಕ್ಷದ ನಾಯಕರು ಏಕೆ ಹೆದರುತ್ತಾರೆ, ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಲವ್ ಜಿಹಾದ್ ಮಾಡುವವರಿಗೆ ಪರೋಕ್ಷ ಬೆಂಬಲ ಇರುವುದರಿಂದ ಅಂತಹ ಯಾವುದೇ ವಿಚಾರಣೆ ನಡೆಸಲು ಅವರು ಅನುಮತಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !