ತಾಲಿಬಾನ್ ಮತ್ತು ಹಕ್ಕಾನಿ ನೆಟ್‍ವರ್ಕ್ ನಡುವೆ ಸಂಘರ್ಷ!

ತಾಲಿಬಾನ್‍ನ ಸರ್ವೋಚ್ಚ ನಾಯಕ ಅಖುಂದಜಾದಾನ ಮೃತ್ಯು, ಮುಲ್ಲಾ ಬರಾದರ ಒತ್ತೆಯಾಳು !

‘ಸನಾತನ ಧರ್ಮದ ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ಕ್ಕೆ ಸಂತರಿಂದ ಆಶೀರ್ವಾದ

‘ಹಿಂದೂಗಳಿಗೆ ಧರ್ಮಜ್ಞಾನ ವನ್ನು ನೀಡುವ ಸನಾತನ ಸಂಸ್ಥೆಯ ಕಾರ್ಯವು ಶ್ಲಾಘನೀಯವಾಗಿದೆ ಮತ್ತು ‘ಸನಾತನ ಧರ್ಮದ ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದಲ್ಲಿ ನಿಮಗೆ ಯಶಸ್ಸು ಸಿಗಲಿ’ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಉತ್ತರಾಧಿಕಾರಿ ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿಯವರು ಆಶೀರ್ವಾದ ನೀಡಿದರು

‘ಹಿಂದುತ್ವ ಫಾರ್ ಗ್ಲೋಬಲ್ ಗುಡ್’ (ಜಗತ್ತಿನ ಕಲ್ಯಾಣಕ್ಕಾಗಿ ಹಿಂದುತ್ವ) ಎಂಬ ಅಂತರಾಷ್ಟ್ರೀಯ ಪರಿಷತ್ತಿನ ಆಯೋಜನೆ !

ಹಿಂದೂ ದ್ವೇಷಗಳ ವೈಚಾರಿಕ ಭಯೋತ್ಪಾದನೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಹಿಂದುತ್ವನಿಷ್ಠ ಆಯೋಜಕರಿಗೆ ಅಭಿನಂದನೆಗಳು !

‘ಹಲಾಲ್’ ಪ್ರಮಾಣಪತ್ರದ ಭೂಮಿಯಲ್ಲಿ ಈಗ ಸಸ್ಯಾಹಾರಕ್ಕಾಗಿ ‘ಸಾತ್ತ್ವಿಕ’ ಎಂಬ ಜಾಗತಿಕ ಪ್ರಮಾಣಪತ್ರ ದೊರೆಯಲಿದೆ!

‘ಸಾತ್ತ್ವಿಕ ಸತ್ವಂ’, ‘ಸಾತ್ತ್ವಿಕ ಶಾಖಾಹಾರಿ’, ‘ಸಾತ್ತ್ವಿಕ ವೀಗನ್’ ಮತ್ತು ‘ಸಾತ್ತ್ವಿಕ ಜೈನ’ ಹೀಗೆ ನಾಲ್ಕು ರೀತಿಯ ಪ್ರಮಾಣಪತ್ರಗಳು

ಪ್ರಯಾಗರಾಜನಲ್ಲಿ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವು

ಉತ್ತರಪ್ರದೇಶ ಸರಕಾರವು ತಕ್ಷಣವೇ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ಹಿಂದೂಗಳ ಮುಂದೆ ಸತ್ಯವನ್ನು ತರಬೇಕು !

ಸಮುದ್ರ ದಡದ ಗಡಿರೇಖೆಯ ವಿವಾದದಿಂದಾಗಿ ಭಾರತದ ವಿರುದ್ಧ ಬಾಂಗ್ಲಾದೇಶದಿಂದ ವಿಶ್ವಸಂಸ್ಥೆಯಲ್ಲಿ ಅರ್ಜಿ!

ಈಗ ಚಿಕ್ಕ ಬಾಂಗ್ಲಾದೇಶವು ಸಹ ಭಾರತವನ್ನು ಎದುರಿಸುವಷ್ಟು ಮುಂದುವರೆದಿದೆ. ಇದರಿಂದ ಭಾರತವು ಕಠೋರ ವಿದೇಶ ನೀತಿಯನ್ನು ಕೈಗೊಳ್ಳುವ ಆವಶ್ಯಕತೆ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ

ಅಲವರ (ರಾಜಸ್ಥಾನ) ಇಲ್ಲಿ ಮತಾಂಧರ ಸಮೂಹದಿಂದ ನಡೆದ ಹಲ್ಲೆಯಲ್ಲಿ ದಲಿತ ಹಿಂದೂ ಯುವಕನ ಸಾವು

‘ದಲಿತ-ಮುಸ್ಲಿಮ್ ಭಾಯಿ ಭಾಯಿ’ ಎಂಬ ಘೋಷಣೆ ನೀಡುವ ಮತಾಂಧರು ಈ ಪ್ರಕರಣದ ಕಡೆಗೆ ತಮ್ಮ ಅನುಕೂಲಕ್ಕೆ ನೋಡಿಯೂ ನೋಡದ ಹಾಗೆ ಇರುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

ಅನಧಿಕೃತವೆಂದು ಸಿದ್ಧ ಪಡಿಸಿರುವ ದೇವಸ್ಥಾನಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಪ್ರಾಚೀನ ದೇವಸ್ಥಾನಗಳ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ! – ದೇವಸ್ಥಾನ ಮತ್ತು ಧಾರ್ಮಿಕ ಮಹಾಸಂಘದಿಂದ ಮನವಿ

ಸರಕಾರವು ಪ್ರಕಟಿಸಿದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಸಾವಿರಾರು ಹಿಂದೂ ಧಾರ್ಮಿಕ ಸ್ಥಳಗಳು ಅನಧಿಕೃತವೆಂದು ತಪ್ಪಾದ ಪಟ್ಟಿಯನ್ನು ತಯಾರಿಸಲಾಗಿದೆ.

ಊರಿಗೆ ಉತ್ತಮ ರಸ್ತೆಗಳು ಆಗುವವರೆಗೂ ಮದುವೆಯಾಗಲಾರೆ ಎಂಬ ಯುವತಿಯ ನಿರ್ಧಾರದ ಬಗ್ಗೆ ಸ್ಪಂದಿಸಿದ ಕರ್ನಾಟಕದ ಮುಖ್ಯಮಂತ್ರಿ !

ಸ್ವಾತಂತ್ರ್ಯದ 74 ವರ್ಷಗಳಲ್ಲಿ ಉತ್ತಮ ರಸ್ತೆಗಳನ್ನು ನೀಡಲಾಗದ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ !