Budget 2024 : ಕೇಂದ್ರದ ಬಜೆಟ್; ಮಧ್ಯಮ ವರ್ಗದ ನೌಕರ ವರ್ಗದವರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ
ಚಿನ್ನ, ಬೆಳ್ಳಿ, ಮೊಬೈಲ ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಅಗ್ಗ
ಚಿನ್ನ, ಬೆಳ್ಳಿ, ಮೊಬೈಲ ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಅಗ್ಗ
‘ಯಾರ ಮಾವನ ಮನೆ ಭಾರತವಾಗಿದೆಯೋ ಅವರು ಕೂಡಲೇ ಬಾಂಗ್ಲಾದೇಶ ತೊರೆಯಬೇಕು’ ಎಂಬ ಬೆದರಿಕೆಗಳನ್ನು ನೀಡಲಾಗುತ್ತಿದೆ !
ಸಪ್ತರ್ಷಿಗಳ ಆಜ್ಞೆಯಂತೆ ಕಾಶಿಯಲ್ಲಿ ಶ್ರೀ. ಧುಂಡಿರಾಜ ವಿನಾಯಕ ಗಣಪತಿಗೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀ ಸತ್ ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ್ ಈ ೩ ಗುರುಗಳ ಹೆಸರಿನಿಂದ ಪೂಜೆ ಮಾಡಲಾಯಿತು.
`ನೌಕರವರ್ಗದವರು ಈಗ ಅರ್ಧ ಚಡ್ಡಿಯಲ್ಲಿ ತಿರುಗಾಡಬಹುದಂತೆ !’ – ಕಾಂಗ್ರೆಸ್
ರಜೌರಿ ಜಿಲ್ಲೆಯ ಗುಂಡಾ ಖವಾಸ್ ಗ್ರಾಮದಲ್ಲಿ ಸೇನೆಯ ಭದ್ರತಾ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು.
ತಾಲಿಬಾನ್ ಒಂದು ಉತ್ತಮ ನಿರ್ಧಾರ ತೆಗೆದುಕೊಂಡಿದೆ, ಈಗ ಅದು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಿಂದಿರುಗಿಸಲು ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು !
ಇಂತಹ ಕಾಮುಕರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !
ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಹುವಾ ಮೋಯಿತ್ರ ಇವರಿಂದ ನ್ಯಾಯಾಲಯಕ್ಕೆ ಮೊರೆ !
ಪಾಕಿಸ್ತಾನ ಸರಕಾರವು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹೂ ಇವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ.
‘ಎನ್.ಸಿ.ಇ.ಆರ್.ಟಿ.’ ಎಂದರೆ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ಪ್ರಶಿಕ್ಷಣ ಪರಿಷತ್ತು ಆರನೇ ತರಗತಿಯ ಸಮಾಜಶಾಸ್ತ್ರದ ಪುಸ್ತಕವನ್ನು ಪ್ರಕಾಶನಗೊಳಿಸಿದೆ.