Kanwar Yatra: ಅಂಗಡಿಗಳ ಮೇಲೆ ಮಾಲೀಕರ ಹೆಸರುಗಳನ್ನು ಬರೆಯುವ ಆದೇಶಕ್ಕೆ ‘ಮುಸ್ಲಿಂ ರಾಷ್ಟ್ರೀಯ ಮಂಚ್’ ನಿಂದ ಬೆಂಬಲ
ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದರಲ್ಲಿರುವ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರನ್ನು ಬರೆಯುವಂತೆ ನೀಡಿದ್ದ ಆದೇಶವನ್ನು ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಬೆಂಬಲಿಸಿದೆ
ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದರಲ್ಲಿರುವ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರನ್ನು ಬರೆಯುವಂತೆ ನೀಡಿದ್ದ ಆದೇಶವನ್ನು ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಬೆಂಬಲಿಸಿದೆ
ಕಾವಡ ಯಾತ್ರೆ ಮಾರ್ಗದಲ್ಲಿರುವ ಅಂಗಡಿ ಮಾಲೀಕರಿಗೆ ಅವರ ಹೆಸರನ್ನು ಬರೆಯುವಂತೆ ಉತ್ತರ ಪ್ರದೇಶದ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ಇಲ್ಲಿನ ಈಶ್ವರನಗರದ ವೈಷ್ಣವಿ ದೇವಸ್ಥಾನದ ಅರ್ಚಕನನ್ನು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಪೂಜಾರಿಯ ಹೆಸರು ದೇವಪ್ಪಜ್ಜ ಎಂದು ಗುರುತಿಸಲಾಗಿದೆ.
ಬೆಳಗಾವಿಯಿಂದ ಪಂಢರಪುರಕ್ಕೆ ತೆರಳಿದ್ದ ಶ್ರೀ ವಿಠ್ಠಲನ 3 ಭಕ್ತರ ಮೇಲೆ ಪಾನಮತ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೀರಜ್ ತಾಲೂಕಿನ ಮಳಗಾಂವ ಗ್ರಾಮದಲ್ಲಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಮಂಗಳೂರಿನ ಶಾಲಾ ಮೈದಾನ ಮತ್ತು ಕಟ್ಟಡಗಳನ್ನು ಖಾಸಗಿ ಉದ್ದೇಶಗಳಿಗೆ ಬಳಸುವುದರ ವಿರುದ್ಧ ಸುತ್ತೋಲೆ ಹೊರಡಿಸಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಿಂದ ಆರಂಭವಾಗಲಿದೆ. ಆಗಸ್ಟ್ 12 ರವರೆಗೆ ಅಂದರೆ, ಸುಮಾರು ಮೂರು ವಾರಗಳ ಕಾಲ ಈ ಅಧಿವೇಶನ ನಡೆಯಲಿದೆ.
ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ.
ಒಮ್ಮೆ ಹಿಂದೂಗಳ ಮೆರವಣಿಗೆ ಮುಸಲ್ಮಾನರ ಪ್ರದೇಶದಿಂದ ಹೋಗುತ್ತಿದೆ ಎಂದು ಮತ್ತೊಮ್ಮೆ ಮುಸಲ್ಮಾನರ ಮೆರವಣಿಗೆ ಹಿಂದೂಗಳ ಪ್ರದೇಶದಿಂದ ಹೋಗಲು ಬಿಡಲಿಲ್ಲ ಎಂದು ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ!
ನನಗೆ ನನ್ನ ಗುರುತನ್ನು ‘ರಾಮದೇವ್’ ಎಂದು ಬಹಿರಂಗಪಡಿಸಲು ಯಾವುದೇ ಅಡಚಣೆ ಇಲ್ಲ; ಹಾಗಾದರೆ ‘ರೆಹಮಾನ್’ಗೆ ಇದರಲ್ಲಿ ಅಡಚಣೆ ಏನಿದೆ? ಪ್ರತಿಯೊಬ್ರಿಗೂ ಅವರರವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು.
ಕ್ರೈಸ್ತ ಮಿಷನರಿಗಳು ಇಲ್ಲಿ ಸಕ್ರಿಯರಾಗಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಸೋಗಿನಲ್ಲಿ ಮಿಷನರಿಗಳೊಂದಿಗೆ ಸಂಬಂಧ ಹೊಂದಿರುವ ಜನರು ಯೇಸುಕ್ರಿಸ್ತನ ಕಥೆಗಳಿಗೆ ಸಂಬಂಧಿಸಿದ ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.