Indian Students Died Abroad: ಕಳೆದ ೫ ವರ್ಷಗಳಲ್ಲಿ ವಿದೇಶದಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳ ಸಾವು
ಕಳೆದ ೫ ವರ್ಷಗಳಲ್ಲಿ ಪ್ರಪಂಚದ ೪೧ ದೇಶಗಳಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಕಳೆದ ೫ ವರ್ಷಗಳಲ್ಲಿ ಪ್ರಪಂಚದ ೪೧ ದೇಶಗಳಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದರು.
ಅಲ್ಪಸಂಖ್ಯಾತರ ಯೋಜನೆಗಳಿಗೆ 52 ಕೋಟಿ ರೂಪಾಯಿ !
ಇಂತಹವರಿಗೆ ಕೇವಲ ಅಮಾನತುಗೊಳಿಸದೆ, ಅವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಬೇಕು !
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಶಾಲೆಯ ವಿರುದ್ಧ ಪ್ರತಿಭಟನೆ !
ಶೈಕ್ಷಣಿಕ ದಾಖಲಾತಿಯಲ್ಲಿ ಮತಾಂತರದ ವ್ಯಕ್ತಿಯ ಕೋರಿಕೆಯನ್ನು ಕಾನೂನು ನಿಬಂಧನೆಗಳ ಕೊರತೆಯ ಆಧಾರದ ಮೇಲೆ ತಿರಸ್ಕರಿಸಲಾಗುವುದಿಲ್ಲ.
ಕಾರಾಗೃಹಗಳಲ್ಲಿ ಕೈದಿಗಳ ಬಳಿ ಮೊಬೈಲ್, ಮಾದಕ ಪದಾರ್ಥ, ಶಸ್ತ್ರಾಸ್ತ್ರಗಳು ಇತ್ಯಾದಿಗಳು ತಲುಪುತ್ತವೆ, ಇದು ಈಗ ಹೊಸ ವಿಷಯವಲ್ಲ; ಆದರೆ, ಯಾರೂ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡಂತೆ ಕಾಣುತ್ತಿಲ್ಲ
ಚೀನಾಗೆ ಎಷ್ಟೇ ಹೇಳಿದರೂ ಅದು ಅದರ ವಿಸ್ತಾರವಾದಿಯ ಮಹತ್ವಾಕಾಂಕ್ಷೆಯನ್ನು ಬಿಡುವುದಿಲ್ಲವಾದ್ದರಿಂದ ಇಂತಹ ಚರ್ಚೆಗಳು ವ್ಯರ್ಥವಾಗುವವು !
ರಾಷ್ಟ್ರಪತಿ ಭವನವನ್ನು ವೈಸ್‌ರಾಯ್‌ಗಾಗಿ ನಿರ್ಮಿಸಲಾಗಿತ್ತು. ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ವೈಸರಾಯ್ ರವರ ದರ್ಬಾರ್ ಅನ್ನು ‘ದರ್ಬಾರ್ ಹಾಲ್’ನಲ್ಲಿ ನಡೆಸಲಾಗುತ್ತಿತ್ತು.
‘ಲವ್ ಜಿಹಾದ್’ ವಿರೋಧಿ ಕಾನೂನು ಇದ್ದರೂ ಇಂತಹ ಘಟನೆಗಳು ನಿಲ್ಲುತ್ತಿಲ್ಲ; ಕಾರಣ ಮತಾಂಧರು ಕಾನೂನಿಗೆ ಹೆದರುವುದಿಲ್ಲ !