
ಗಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿ ಮೊಹಮ್ಮದ್ ಆಲಂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ತನ್ನ ಪ್ರೇಯಸಿ ಪೂಜಾಳನ್ನು ಹತ್ಯೆ ಮಾಡಿ ಶವವನ್ನು ಕಾಲುವೆಗೆ ಎಸೆದನು.
1. ಮೊಹಮ್ಮದ್ ಆಲಂ ಮೊದಲೇ ಮದುವೆಯಾಗಿದ್ದನು. ಅವನಿಗೆ 4 ಮಕ್ಕಳಿದ್ದಾರೆ. ಅವನು ಪೂಜಾಳೊಂದಿಗೆ 4 ವರ್ಷಗಳಿಂದ ವಾಸಿಸುತ್ತಿದ್ದನು. ಪೊಲೀಸರು ಮೊಹಮ್ಮದ್ ಆಲಂನನ್ನು ಬಂಧಿಸಿದ್ದಾರೆ.
2. ಪೂಜಾಳಿಗೂ ಮದುವೆಯಾಗಿತ್ತು; ಆದರೆ ಅವಳು ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಅವಳಿಗೆ ಮೂವರು ಮಕ್ಕಳಿದ್ದರು.
3. ಪೂಜಾಳ ಹತ್ಯೆ ಮಾಡಿ ಆಲಂ ತಾನಾಗಿಯೇ ಠಾಣೆಗೆ ತೆರಳಿ ‘ಪೂಜಾ ನಾಪತ್ತೆಯಾಗಿದ್ದಾಳೆ’ ಎಂದು ದೂರು ದಾಖಲಿಸಿದ್ದನು.
4. ಆಲಂ ಪೂಜಾಳೊಂದಿಗೆ 6 ತಿಂಗಳ ಹಿಂದೆ ವಿವಾಹವಾಗಿದ್ದನೆಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ತದನಂತರ ಪೂಜಾ ಆಲಂನಿಗೆ ಅವನ ಪತ್ನಿಯಿಂದ ಬೇರ್ಪಟ್ಟು ಅವಳೊಂದಿಗೆ ವಾಸಿಸುವಂತೆ ಬೆನ್ನು ಹತ್ತಿದ್ದಳು. ಇದರಿಂದ ಆಲಂ ಪೂಜಾಳ ಹತ್ಯೆ ಮಾಡಿದನು.
ಸಂಪಾದಕೀಯ ನಿಲುವು‘ಲವ್ ಜಿಹಾದ್’ ವಿರೋಧಿ ಕಾನೂನು ಇದ್ದರೂ ಇಂತಹ ಘಟನೆಗಳು ನಿಲ್ಲುತ್ತಿಲ್ಲ; ಕಾರಣ ಮತಾಂಧರು ಕಾನೂನಿಗೆ ಹೆದರುವುದಿಲ್ಲ ! |
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ