ತಮಿಳುನಾಡಿನಲ್ಲಿ ಲವ್ ಜಿಹಾದ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರ ಮೀನಮೇಷ !

ಮಹೇಶ್ವರಿ ಎಂಬ ಹಿಂದೂ ಯುವತಿಯ ಬಂಕಿನ ಅಸ್ಸಲಾಂ ಇವನು ಲೈಂಗಿಕ ಶೋಷಣೆ ಮಾಡಿದನು. ಅದರಿಂದ ಆಕೆ ಗರ್ಭಿಣಿ ಆಗಿದ್ದಾಳೆ. ಆಕೆಯ ಕುಟುಂಬದವರು ಹಿಂದೆ ಬಿದ್ದ ನಂತರ ಅಸ್ಲಂನು ಆಕೆಯನ್ನು ಮತಾಂತರಿಸಿ ಆಕೆಯ ಜೊತೆ ವಿವಾಹ ಮಾಡಿಕೊಂಡನು. ಆಕೆ ಮಗುವಿಗೆ ಜನ್ಮ ನೀಡಿದ ನಂತರ ಅವನು ಪರಾರಿ ಆಗಿದ್ದಾನೆ.

ನ್ಯಾಯಾಲಯದಿಂದ ಆದೇಶ ನೀಡಿದ್ದರು ಕೂಡ ರಾಮನವಮಿಯ ಮೆರವಣಿಗೆಗೆ ಚೆನ್ನೈ ಪೋಲೀಸರಿಂದ ಅನುಮತಿ ನಿರಾಕರಣೆ !

ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಸುವುದಕ್ಕಾಗಿ ಹಿಂದೂತ್ವನಿಷ್ಠ ಸಂಘಟನೆಗೆ ನ್ಯಾಯಾಲಯದಿಂದ ಅನುಮತಿ ನೀಡಿದ್ದರು ಕೂಡ ಪೊಲೀಸರು ಅನುಮತಿ ನಿರಾಕರಿಸಿದರು. ಅದರಿಂದ ಹಿಂದೂಗಳಲ್ಲಿ  ಅಸಮಾಧಾನದ ಭಾವನೆ ಮೂಡಿದೆ.

ಪಾಂಡಿಚೇರಿದಲ್ಲಿ ಭಾಜಪ ಕಾರ್ಯಕರ್ತನ ಕೊಲೆ !

ರಾಜ್ಯದ ಗೃಹ ಸಚಿವ ನಮಚಿವಯಮ ಇವರ ಸಂಬಂಧಿಕ ಹಾಗೂ ಭಾಜಪದ ಕಾರ್ಯಕರ್ತ ಸೆಂಥಿಲ ಕುಮಾರನ ಕೊಲೆ ಮಾಡಲಾಯಿತು. ಸೆಂಥಿಲ ಕುಮಾರ ಬೇಕರಿಯ ಹತ್ತಿರ ನಿಂತಿರುವಾಗ ಬೈಕ್ ಗಳಲ್ಲಿ ಬಂದ ೭ ಜನರು ಅವರ ಮೇಲೆ ನಾಡ ಬಾಂಬ್ ಎಸೆದರು. ಆದ್ದರಿಂದ ಸೆಂಥಿಲ್ ಕುಮಾರ ಕೆಳಗೆ ಬಿದ್ದರು.

ತಮಿಳುನಾಡಿನಲ್ಲಿ ದೇವಸ್ಥಾನಗಳಿಂದ ನಡೆಯುತ್ತಿರುವ ಶಾಲೆಗಳು ಸರಕಾರದ ನಿಯಂತ್ರಣಕ್ಕೆ ತರುವರು !

ಸರಕಾರದ ಇತರ ಇಲಾಖೆಗಳಿಂದ ನಡೆಯುವ ಶಾಲೆಗಳು ಕೂಡ ಸರಕಾರದ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ತರುವರು !

ಕನ್ಯಾಕುಮಾರಿ (ತಮಿಳುನಾಡು) ನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಪಾದ್ರಿಯ ಬಂಧನ !

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್ ಪಾದ್ರಿ ಬೆನೆಡಿಕ್ಟ್ ಆಂಟೊ ಅವರನ್ನು ಪೊಲೀಸರು ನಾಗರ್‌ಕೋಯಿಲ್‌ನಲ್ಲಿರುವ ಅವರ ಹೊಲದ ಮನೆಯಿಂದ ಬಂಧಿಸಿದ್ದಾರೆ.

ಪರೀಕ್ಷೆಯ ಸಮಯದಲ್ಲಿ ದೇವಸ್ಥಾನಗಳ ಉತ್ಸವ ನಿಲ್ಲಿಸುವುದು ಅಯೋಗ್ಯವಾಗಿದೆ !

ದಿನದಲ್ಲಿ ೫ ಸಲ ಮಸೀದಿ ಮೇಲಿನ ಭೋಂಗಾದ ಧ್ವನಿ ವಿದ್ಯಾರ್ಥಿಗಳ ಪರೀಕ್ಷೆಯ ಸಿದ್ಧತೆಯಲ್ಲಿ ತೊಂದರೆ ಆಗುತ್ತಿದೆ ಎಂದು ಯಾರೂ ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !

ತಮಿಳುನಾಡಿನ ಭಾಜಪದ ೧೩ ನಾಯಕರು ಅಣ್ಣಾದ್ರಮುಕ ಪಕ್ಷದಲ್ಲಿ ಪ್ರವೇಶ !

ತಮಿಳುನಾಡಿನ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ೧೩ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ, ಅಣ್ಣಾದ್ರಮುಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

ಕೊಯಂಬತೂರಿನಲ್ಲಿ (ತಮಿಳುನಾಡು) ನಡೆದ ಬಾಂಬ ಸ್ಫೋಟದ ಹೊಣೆಯನ್ನು ಇಸ್ಲಾಮಿಕ ಸ್ಟೇಟ್‌ ಹೊತ್ತಿದೆ !

ಹಿಂದೂಗಳ ಮೇಲೆ ಜಿಹಾದಿ ಭಯೋತ್ಪಾದಕರು ಸಾವಿರಾರು ಆಕ್ರಮಣಗಳನ್ನು ಮಾಡಿದರು; ಆದರೆ ಹಿಂದೂಗಳು ಯಾವಾಗಲೂ ಅದರ ಸೇಡು ತೀರಿಸಿಕೊಳ್ಳಲಿಲ್ಲ. ಬದಲಾಗಿ ‘ಭಯೋತ್ಪಾದಕರಿಗೆ ಧರ್ಮವಿರುವುದಿಲ್ಲ’, ಎಂದು ಪುರೋ(ಅಧೋ)ಗಾಮಿಗಳು ಹೇಳುತ್ತಲೇ ಉಳಿದರು, ಎಂಬುದನ್ನು ಗಮನದಲ್ಲಿಡಿ !

ಡಿ.ಎಮ್.ಕೆ ಸರಕಾರದಿಂದ ಒಂದು ದೇವಸ್ಥಾನದ ಧಾರ್ಮಿಕ ಪರಿಷತ್ತಿನ ಆಯೋಜನೆಗೆ ನಿರ್ಬಂಧ !

ತಮಿಳುನಾಡಿನ ಡಿ.ಎಮ್.ಕೆ ಸರಕಾರದ ಹಿಂದೂದ್ವೇಷ ! ತಮಿಳುನಾಡಿನಲ್ಲಿ ಡಿ.ಎಮ್.ಕೆ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮಕಾರಿ ಹಿಂದೂ ಸಂಘಟನೆಯಿಂದಲೇ ಅವುಗಳನ್ನು ತಡೆಯಲು ಸಾಧ್ಯ !

ಮದ್ರಾಸ ಉಚ್ಚ ನ್ಯಾಯಾಲಯವು ನ್ಯಾಯಾಲಯದಲ್ಲಿರುವ ಅಧಿಕಾರಿಗಳ ವಂಚನೆಯ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ !

ಮದ್ರಾಸ ಉಚ್ಚ ನ್ಯಾಯಾಲಯ ನ್ಯಾಯಾಲಯದಲ್ಲಿರುವ ಒಬ್ಬ ಅಧಿಕಾರಿಗೆ ಹುದ್ದೆಯ ದುರುಪಯೋಗ ಮಾಡಿ ಒಬ್ಬ ವ್ಯಕ್ತಿಯ 40 ಸಾವಿರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದೆ. ಅಧಿಕಾರಿಯು ಸಂಬಂಧಿಸಿದ ವ್ಯಕ್ತಿಗೆ ನೌಕರಿ ನೀಡುವುದಾಗಿ ಸುಳ್ಳು ಆಶ್ವಾಸನೆಯನ್ನು ನೀಡಿ ಆ ವ್ಯಕ್ತಿಗೆ ಮೋಸಗೊಳಿಸಿದ್ದನು.