ಹಿಂದೆ ಕೇವಲ ಬಂಗಾಲ ಮತ್ತು ಕೇರಳ ರಾಜ್ಯದಲ್ಲಿ ಭಾಜಪದ ಕಾರ್ಯಕರ್ತರ ಕೊಲೆಯಾಗುತ್ತಿತ್ತು; ಆದರೆ ಈಗ ಎಲ್ಲಾ ಕಡೆ ಆಗುತ್ತಿದೆ. ಅದನ್ನು ತಡೆಯುವುದಕ್ಕಾಗಿ ಕೇಂದ್ರದಲ್ಲಿರುವ ಭಾಜಪ ಸರಕಾರ ಕ್ರಮಕೈಗೊಳ್ಳಬೇಕು !

ಪಾಂಡಿಚೇರಿ – ರಾಜ್ಯದ ಗೃಹ ಸಚಿವ ನಮಚಿವಯಮ ಇವರ ಸಂಬಂಧಿಕ ಹಾಗೂ ಭಾಜಪದ ಕಾರ್ಯಕರ್ತ ಸೆಂಥಿಲ ಕುಮಾರನ ಕೊಲೆ ಮಾಡಲಾಯಿತು. ಸೆಂಥಿಲ ಕುಮಾರ ಬೇಕರಿಯ ಹತ್ತಿರ ನಿಂತಿರುವಾಗ ಬೈಕ್ ಗಳಲ್ಲಿ ಬಂದ ೭ ಜನರು ಅವರ ಮೇಲೆ ನಾಡ ಬಾಂಬ್ ಎಸೆದರು. ಆದ್ದರಿಂದ ಸೆಂಥಿಲ್ ಕುಮಾರ ಕೆಳಗೆ ಬಿದ್ದರು. ನಂತರ ಆರೋಪಿಗಳು ಅವರಿಗೆ ಲಾಠಿಯಿಂದ ಅಮಾನುಷವಾಗಿ ಥಳಿಸಿ ಕೊಲೆ ಮಾಡಿದ್ದಾರೆ. ಮಾರ್ಚ್ ೨೬ ರಂದು ರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದೂ ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಿಲ್ಲ. ಹಾಗೂ ಈ ಕೊಲೆಯ ಹಿಂದಿನ ಕಾರಣ ಕೂಡ ಸ್ಪಷ್ಟವಾಗಿಲ್ಲ.
ಬಾಂಬ್ ಎಸೆದು, ಚಾಕುವಿನಿಂದ ಇರಿದು ಬಿಜೆಪಿ ನಾಯಕನ ಬರ್ಬರ ಹತ್ಯೆ#pondicherry #Puducherry #bjp #murdercase #Crime #CrimeNews #india #KannadaNews #camera #CCTVCamera https://t.co/qm2Wsh1ZUG
— Asianet Suvarna News (@AsianetNewsSN) March 27, 2023
(ಸೌಜನ್ಯ : News18 Kannada)
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts