ಸಂವಿಧಾನದಿಂದ ‘ಸೆಕ್ಯುಲರ್’ ಮತ್ತು ‘ಸೋಶಿಯಾಲಿಸ್ಟ್’ ಶಬ್ದಗಳನ್ನು ತೆಗೆಯುವ ಬೇಡಿಕೆ ದೇಶದ್ರೋಹ ಮತ್ತು ಸಂವಿಧಾನವಿರೋಧಿ(ಅಂತೆ) !

ಫೊಂಡಾದ ರಾಮನಾಥಿಯಲ್ಲಿ ನಡೆದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಸಂವಿಧಾನದಿಂದ ‘ಪಂಥನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದಿ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆರವುಗೊಳಿಸಲು ಒತ್ತಾಯಿಸಲಾಯಿತು, ಇದು ದೇಶದ್ರೋಹಿ ಮತ್ತು ಸಂವಿಧಾನವಿರೋಧಿ ಬೇಡಿಕೆಯಾಗಿದೆ.

ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ೧೫ ಸಾವಿರ ಜನರೊಂದಿಗೆ ಯೋಗಾಸನ ಮಾಡಿದ ಪ್ರಧಾನಿ ಮೋದಿ

ಭಾರತ ಸಹಿತ ಜಗತ್ತಿನಾದ್ಯಂತ ಜೂನ್ ೨೧ ರಂದು ಎಂಟನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನ ಆಚರಿಸುವುದಕ್ಕಾಗಿ ಪ್ರಧಾನಿ ಮೋದಿಯವರು ಮೈಸೂರು ಪ್ಯಾಲೇಸ್ ಮೈದಾನಕ್ಕೆ ಹೋಗಿದ್ದರು.

‘ಅಗ್ನಿವೀರರ ಸಹಾಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೈನ್ಯದ ಮೇಲೆ ನಿಯಂತ್ರಣ ಪಡೆಯಲಿದೆ ! (ಅಂತೆ)

ಸೇನೆಯ ‘ಅಗ್ನಿಪಥ’ ಯೋಜನೆಯಿಂದ ಎರಡುವರೆ ಲಕ್ಷ ಯುವಕರನ್ನು ಸೇವೆಗೆ ತೆಗೆದುಕೊಳ್ಳಬಹುದು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿರುವರು. ಇದು ಸಂಘದ ಗುಪ್ತತಂತ್ರವಾಗಿದೆ.

ಅಗ್ನಿಪಥ ಯೋಜನೆಯ ವಿರುದ್ಧ ನಡೆಯುತ್ತಿರುವ ಗಲಭೆಗಳ ಪ್ರಕರಣ

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ‘ಅಗ್ನಿಪಥ’ ಈ ಸೈನ್ಯ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಉಲ್ಲೇಖಿಸದೆ ಹೇಳಿಕೆ ನೀಡಿದ್ದಾರೆ.

ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂ ಸಂಘಟನೆಗಳ ಮೂಲಕ ಮೆರವಣಿಗೆಯ ಮೂಲಕ ಒತ್ತಾಯ !

ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ.

‘ನೂಪುರ ಶರ್ಮಾ ಇವರ ಮೇಲಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಕಾಬೂಲನ ಗುರುದ್ವಾರದ ಮೇಲೆ ದಾಳಿ ! – ಇಸ್ಲಾಮಿಕ್ ಸ್ಟೇಟ

ನೂಪುರ ಶರ್ಮ ಇವರು ಮಹಮ್ಮದ್ ಪೈಗಂಬರ್ ಬಗ್ಗೆ ಮಾಡಿದ ಕಥಿತ ಅವಮಾನದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅಪಘಾನಿಸ್ತಾನದ ರಾಜಧಾನಿ ಕಾಬೂಲನ ಶಿಖ್ಕರ ಗುರುದ್ವಾರದ ಮೇಲೆ ದಾಳಿ ನಡೆಸಿದ್ದಾರೆ, ಎಂದು ಜಿಹಾದಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್‌ನಿಂದ ಅಧಿಕೃತವಾಗಿ ಹೇಳಲಾಗಿದೆ.

ಮುಜಾಫ್ಫರನಗರ (ಉತ್ತರ ಪ್ರದೇಶ) ಇಲ್ಲಿಯ ನಗರ ಪಾಲಿಕೆಯ ಸಭೆಯಲ್ಲಿ ‘ವಂದೇ ಮಾತರಂ’ ಗೀತೆ ನಡೆಯುತ್ತಿರುವಾಗ ೪ ಬೂರ್ಖಾಧಾರಿ ನಗರಸೇವಕಿಯರು ಕುಳಿತಿದ್ದರು !

ಇಲ್ಲಿಯ ನಗರಪಾಲಿಕೆಯ ಸಭೆಯಲ್ಲಿ ಮುಸಲ್ಮಾನ ನಗರಸೇವಕರು ರಾಷ್ಟ್ರೀಯ ಗೀತೆ ಅವಮಾನಗೊಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನು ನ್ಯಾಯಾಲಯವನ್ನು ಬಾಂಬನಿಂದ ಸ್ಫೋಟಿಸುವದಾಗಿ ಬೆದರಿಕೆ

ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ.

ಜೈಪುರದಲ್ಲಿ ೨೩ ವರ್ಷದ ಯುವತಿಯನ್ನು ಮದುವೆಯ ನೇಪದಲ್ಲಿ ಝೀಶಾನನಿಂದ ಅತ್ಯಾಚಾರ

ಇಲ್ಲಿಯ ಬಟ್ಟೆ ಅಂಗಡಿಯ ಮಾಲಿಕನಾಗಿದ್ದ ಝೀಶಾನ ೨೩ ವರ್ಷದ ‘ಫ್ಯಾಷನ ಡಿಸೈನರ’ ಮಹಿಳೆಗೆ ಮದುವೆಯ ಆಮೀಷವನ್ನೊಡ್ಡಿ ಆಕೆಯ ಮೇಲೆ ಎರಡುವರೆ ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ.

ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವಿಗೆ ಅನುಮೋದನೆ !

ಮಹಮ್ಮದ ಪೈಗಂಬರರನ್ನು ಕಥಿತ ಅಪಮಾನಿಸಿರುವ ಪ್ರಕರಣದಲ್ಲಿ ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವು ಸಮ್ಮತಿಸಲಾಗಿದೆ.