ಜೈಪುರದಲ್ಲಿ ೨೩ ವರ್ಷದ ಯುವತಿಯನ್ನು ಮದುವೆಯ ನೇಪದಲ್ಲಿ ಝೀಶಾನನಿಂದ ಅತ್ಯಾಚಾರ

ಜೈಪುರ (ರಾಜಸ್ಥಾನ) – ಇಲ್ಲಿಯ ಬಟ್ಟೆ ಅಂಗಡಿಯ ಮಾಲಿಕನಾಗಿದ್ದ ಝೀಶಾನ ೨೩ ವರ್ಷದ ‘ಫ್ಯಾಷನ ಡಿಸೈನರ’ ಮಹಿಳೆಗೆ ಮದುವೆಯ ಆಮೀಷವನ್ನೊಡ್ಡಿ ಆಕೆಯ ಮೇಲೆ ಎರಡುವರೆ ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ. ವಾಸ್ತವವಾಗಿ ಝೀಶಾನ ಅಕೆಯನ್ನು ಮೋಸ ಮಾಡುತ್ತಾ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಇದನ್ನು ತಿಳಿದ ಸಂತ್ರಸ್ತೆ ಝೀಶಾನನ್ನು ವಿರೋಧಿಸಿದಳು. ಅದಕ್ಕೆ ಝೀಶಾನ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣದಲ್ಲಿ ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ ಆಡಳಿತವಿರುವ ರಾಜಸ್ಥಾನದಲ್ಲಿ ಮಹಿಳೆಯರು ಅಸುರಕ್ಷಿತ !