‘ನೂಪುರ ಶರ್ಮಾ ಇವರ ಮೇಲಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಕಾಬೂಲನ ಗುರುದ್ವಾರದ ಮೇಲೆ ದಾಳಿ ! – ಇಸ್ಲಾಮಿಕ್ ಸ್ಟೇಟ

ನವದೆಹಲಿ – ನೂಪುರ ಶರ್ಮ ಇವರು ಮಹಮ್ಮದ್ ಪೈಗಂಬರ್ ಬಗ್ಗೆ ಮಾಡಿದ ಕಥಿತ ಅವಮಾನದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅಪಘಾನಿಸ್ತಾನದ ರಾಜಧಾನಿ ಕಾಬೂಲನ ಶಿಖ್ಕರ ಗುರುದ್ವಾರದ ಮೇಲೆ ದಾಳಿ ನಡೆಸಿದ್ದಾರೆ, ಎಂದು ಜಿಹಾದಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್‌ನಿಂದ ಅಧಿಕೃತವಾಗಿ ಹೇಳಲಾಗಿದೆ. ಈ ದಾಳಿಯಲ್ಲಿ ೨ ಸಾವನ್ನಪ್ಪಿದ್ದಾರೆ ಹಾಗೂ ೭ ಜನರು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರಿಗೆ ಧರ್ಮ ಇರುತ್ತದೆ; ಆದ್ದರಿಂದ ಅವರು ಅವರ ಧರ್ಮದ ಕಥಿತ ಅವಮಾನ ಆದರೂ, ಅವರು ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ !

ಹಿಂದೂ ಭಯೋತ್ಪಾದಕರು ಇಲ್ಲದಿರುವುದರಿಂದ ಅವರು ಎಂದಿಗೂ ಅವರ ದೇವತೆಗಳ ಅವಮಾನ ಮಾಡುವವರ ಮೇಲೆ ಈ ರೀತಿಯ ಸೇಡು ತೀರಿಸಿಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !