ನ್ಯಾಯಾಲಯ ನಿಂದನೆ ಆರೋಪದ ಪ್ರಕರಣದಲ್ಲಿ ವಿಜಯ ಮಲ್ಯಗೆ ೪ ತಿಂಗಳ ಜೈಲು ಶಿಕ್ಷೆ
ಉದ್ಯಮಿ ವಿಜಯ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ ಮಾಡಿದ ಅರೋಪದಲ್ಲಿ ನಾಲ್ಕು ತಿಂಗಳ ಜೈಲು ಹಾಗೂ ೨ ಸಾವಿರ ರೂಪಾಯಿಗಳ ದಂಡದ ವಿಧಿಸಿದೆ.
ಉದ್ಯಮಿ ವಿಜಯ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ ಮಾಡಿದ ಅರೋಪದಲ್ಲಿ ನಾಲ್ಕು ತಿಂಗಳ ಜೈಲು ಹಾಗೂ ೨ ಸಾವಿರ ರೂಪಾಯಿಗಳ ದಂಡದ ವಿಧಿಸಿದೆ.
ಇಂತಹ ಅಪರಾಧಗಳಿಗೆ ಸರಕಾರವು ಸ್ವತಂತ್ರವಾದ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಜೀವಾವಧಿ ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ಜಾರಿಗೋಳಿಸುವುದು ಅವಶ್ಯಕವಾಗಿದೆ !
ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ
ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿದ್ದಕ್ಕಾಗಿ ಅರ್ಚಕನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಂತಕರು ಬಾಬಾ ಋಷಿ ಗಿರಿ ಅಲಿಯಾಸ ಮದನಲಾಲ ಪೂಜಾರಿ ಅವರಿಗೆ ಮಾಂಸ ತಿನ್ನಬೇಡಿ, ಮದ್ಯ ಸೇವಿಸಬೇಡಿ ಎಂದು ಹೇಳಿದ್ದರು.
ವಂಚಕ ಸುಕೇಶ ಚಂದ್ರಶೇಖರನಿಂದ ತಿಂಗಳಿಗೆ ೧.೫ ಕೋಟಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಇಲ್ಲಿನ ರೋಹಿಣಿ ಜೈಲಿನ ೮೨ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಇಲ್ಲಿಯ ೮ ಅಧಿಕಾರಿಗಳನ್ನು ಬಂಧಿಸಲಾಗಿತ್ತು.
ಗಣೇಶೋತ್ಸವಕ್ಕಾಗಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧವನ್ನು ಗುಜರಾತ ಸರಕಾರ ತೆಗೆದುಹಾಕಿದೆ. ೨೦೨೧ ರಲ್ಲಿ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶ ಮೂರ್ತಿಗಳ ಎತ್ತರ ೪ ಅಡಿ ಮತ್ತು ಮನೆಯಲ್ಲಿಯ ಗಣೇಶ ಮೂರ್ತಿಗಳು ೨ ಅಡಿ ಮೀರಿರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಜಿಲ್ಲೆಯಲ್ಲಿನ ೧೦೦ಕ್ಕೂ ಹೆಚ್ಚಿನ ಶಾಲೆಗಳಲ್ಲಿ ರವಿವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿರುವ ವಾರ್ತೆಯನ್ನು ದಿನಪತ್ರಿಕೆಯಾದ ‘ಜಾಗರಣ’ವು ಪ್ರಕಟಿಸಿದೆ. ಶಿಕ್ಷಣ ವಿಭಾಗವು ಹೇಳುವಂತೆ, ಈ ಎಲ್ಲ ಶಾಲೆಗಳು ಉರ್ದೂ ಆಗಿರುವುದರಿಂದ ಶಿಕ್ಷಕರ ಸೌಲಭ್ಯಕ್ಕಾಗಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಂದ ಈ ರೀತಿಯ ಕೃತ್ಯಗಳು ಮಾಡಲಾಗುತ್ತದೆ !
ಹಿಂದೂಗಳ ಸಂಘಟನೆಗಳು ಮತ್ತು ಮುಖಂಡರ ಖಾತೆಗಳನ್ನು ನಿಷೇಧಿಸುವ ಫೇಸ್ ಬುಕ್, ಟ್ವಿಟರ್ ನಂತಹ ಸಂಸ್ಥೆಗಳು ಭಯೋತ್ಪಾದಕರ ಬಗ್ಗೆ ನಿಷ್ಕ್ರಿಯವಾಗಿರುವುದೇಕೆ ಎಂದು ಉತ್ತರಿಸುವರೇ ?