ನಾಟಕದಲ್ಲಿ ಭಗವಂತ ಶಿವನ ಪಾತ್ರ ನಿರ್ವಹಿಸಿದ ನಟನು ಅದೇ ವೇಷದಲ್ಲಿ ಧೂಮ್ರಪಾನ ಮಾಡಿರುವುದರಿಂದ ಬಂಧನ

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಗೌಹಾಟಿ (ಅಸ್ಸಾಂ) – ಅಸ್ಸಾಂನ ನಗಾಂವದ ನಾಟಕದಲ್ಲಿ ಭಗವಾನ ಶಿವನ ಪಾತ್ರ ನಿರ್ವಹಿಸುವ ನಟನು ನಂತರ ಅದೇ ವೇಷದಲ್ಲಿ ಧೂಮ್ರಪಾನ ಮಾಡುವ ವಿಡಿಯೋ ಪ್ರಸಾರವಾದ ನಂತರ ಆತನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇತರ ಇಬ್ಬರನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಂದ ಈ ರೀತಿಯ ಕೃತ್ಯಗಳು ಮಾಡಲಾಗುತ್ತದೆ !