‘ಜೈಷ್-ಏ-ಮಹಮ್ಮದ್’ನ ಸಂಸ್ಥಾಪಕ ಭಯೋತ್ಪಾದಕ ಮಸೂರ್ ಅಜಹರ ಇವನಿಗೆ ‘ಸಾಹೇಬ್’ ಎಂದು ಹೇಳಿದರು !

ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ

ಕಾಂಗ್ರೆಸ್ಸಿನ ನಾಯಕ ಪವನ ಖೇಡಾ

ರಾಯಪುರ (ಛತ್ತಿಸ್‌ಗಡ) – ಇಲ್ಲಿಯ ಪತ್ರಿಕಾಗೋಷ್ಠೀ ತೆಗೆದುಕೊಳ್ಳಲು ಬಂದಿದ್ದ ಕಾಂಗ್ರೆಸ್ಸಿನ ನಾಯಕ ಪವನ ಖೇಡಾ ಇವರು ‘ಜೈಶ-ಎ-ಮಹಮ್ಮದ್’ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಮಸೂದ್ ಅಜಹರ್‌ನನ್ನು ‘ಸಾಹಬ ಎಂದು ಹೇಳಿದರು. ಈ ಕುರಿತು ಅವರ ಮೇಲೆ ಟೀಕೆಗಳಾಗುತ್ತಿದೆ. ಉದಯಪುರ ಹತ್ಯೆಯ ಆರೋಪಿ ಭಾಜಪದ ಜೊತೆಗೆ ಸಂಬಂಧ ಇರುವುದು ಬೆಳಕಿಗೆ ಬಂದ ನಂತರ ಕಾಂಗ್ರೆಸ್ ಈ ಪ್ರಕರಣದಲ್ಲಿ ದೇಶಾದ್ಯಂತ ಭಾಜಪಾದ ವಿರುದ್ಧ ಪತ್ರಿಕಾಗೋಷ್ಠಿ ತೆಗೆದುಕೊಳ್ಳುತ್ತಿದೆ. ಈ ನಿಮಿತ್ತ ಖೇಡಾ ಇವರು ರಾಯಪುರಕ್ಕೆ ಬಂದಿದ್ದರು. ಅವರು ಭಯೋತ್ಪಾದಕರನ್ನು ಬೆಂಬಲಿಸಲು ಪ್ರಯತ್ನ ಮಾಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಬಲವಾಗಿ ಟಿಕೆ ಆಗುತ್ತಿವೆ.

ಸಂಪಾದಕೀಯ ನಿಲುವು

* ಕುಖ್ಯಾತಿ ಭಯೋತ್ಪಾದಕ ಓ ಸಾಮ ಬಿನ್ ಲಾದೆನ್ ನನ್ನು ‘ಓಸಾಮಾಜಿ’ ಎನ್ನುವುದು, ‘೨೦೦೧ ರಲ್ಲಿ ಸಂಸತ್ತಿನ ಮೇಲೆ ನಡೆದಿರುವ ದಾಳಿಗೆ ಸೂತ್ರದಾರ ಮಹಮ್ಮದ್ ಅಫ್ಜಲ್ ಇವನ ಪ್ರಕರಣ ಸರಿಯಾಗಿ ನಿರ್ವಹಿಸಲಿಲ್ಲ’, ಎಂದು ಆರೋಪ ಮಾಡುವ, ೧೯೯೩ ರ ಬಾಂಬ್ ಸ್ಪೋಟದ ಆರೋಪಿ ಯಾಕುಬ್ ಮೆನನ್ ಇವನಿಗೆ ಗಲ್ಲು ಶಿಕ್ಷೆ ಆಗಬಾರದೆಂದು ಕೊನೆಯವರೆಗೆ ಪ್ರಯತ್ನ ಮಾಡುವ, ಭಯೋತ್ಪಾದಕ ಮಸೂರ ಅಝಹರ್ ಈತನನ್ನು ‘ಸಾಹಬ’ ಎನ್ನುವ ಹೀಗೆ ಕಾಂಗ್ರೆಸ್ ನಾಯಕರು ಜಿಹಾದಿ ಭಯೋತ್ಪಾದಕರಿಗೆ ಬೆಂಬಲ ನೀಡುವುದು ಇತಿಹಾಸವೇ ಇದೆ. ಇಂತಹ ರಾಷ್ಟ್ರ ಘಾತಕ ಕಾಂಗ್ರೆಸ್ಸಿನ ಮೇಲೆ ಈಗ ಸರಕಾರ ನಿಷೇಧ ಹೇರಲೇಬೇಕು !