ಸಂಸದ ಅಸಾದುದ್ದೀನ್ ಓವೈಸಿ ಅವರ ವ್ಯರ್ಥ ಹೇಳಿಕೆ!
(ಎನ್‌ಕೌಂಟರ್ ಎಂದರೆ ಪೊಲೀಸ್ ಮುಖಾಮುಖಿಯಲ್ಲಿ ಗುಂಡಿಕ್ಕಿ ಕೊಲ್ಲುವುದು)

ಬಿಜನೌರ್ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಅರ್ಪಣೆ ಹಣ ಕಳ್ಳತನದ ಪ್ರಕರಣದಲ್ಲಿ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ತಪ್ಪು ಮಾಡಿದೆ. ಒಂದು ವೇಳೆ ಈ ಟ್ರಸ್ಟ್‌ನಲ್ಲಿ ಯಾರಾದರೂ ಮುಸ್ಲಿಮರು ಇದ್ದು, ಈ ವಿಷಯ ಮುನ್ನೆಲೆಗೆ ಬಂದಿದ್ದರೆ, ಅವರ ‘ಎನ್‌ಕೌಂಟರ್’ ಮಾಡಲಾಗುತ್ತಿತ್ತು, ಅವರ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗುತ್ತಿತ್ತು ಮತ್ತು ವಿಷಯವನ್ನು ಅಲ್ಲಿಗೇ ಮುಗಿಸಲಾಗುತ್ತಿತ್ತು; ಆದರೆ ಸದ್ಯಕ್ಕೆ (ಟ್ರಸ್ಟ್‌ನ ಮುಖ್ಯಸ್ಥ) ಚಂಪತ್ (ರಾಯ್) ಆರಾಮಾಗಿದ್ದಾರೆ, ಎಲ್ಲ ಚಂಪತ್‌ಗಳೂ ಆರಾಮಾಗಿದ್ದಾರೆ. ನೀವೇ ಹೇಳಿ ಏನು ನಡೆಯುತ್ತಿದೆ? ಯಾರ ಮನೆಯನ್ನೂ ಕೆಡವುತ್ತಿಲ್ಲ. ಯಾರನ್ನು ಬಂಧಿಸಲಾಗಿದೆಯೋ, ಅವರನ್ನು ಪೊಲೀಸ್ ಕಸ್ಟಡಿಯಲ್ಲೂ ಇಟ್ಟಿಲ್ಲ ಎಂದು ಎಐಎಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್) ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಟೀಕಿಸಿದರು.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!