ಮುಸ್ಲಿಂ ಯುವಕನಿಂದ ಹಿಂದೂ ಎಂದು ಹೇಳಿಕೊಂಡು ಹಿಂದೂ ಹುಡುಗಿಯೊಂದಿಗೆ ಮದುವೆಯಾಗಿ ೯ ವರ್ಷಗಳ ಕಾಲ ವಂಚನೆ !

ಆಗ್ರಾ (ಉತ್ತರಪ್ರದೇಶ) – ಇಲ್ಲಿ ಇಕರಾರ ಎಂಬ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ತಾನು ಹಿಂದೂ ಎಂದು ಹೇಳಿ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮದುವೆಯಾಗಿ ೯ ವರ್ಷಗಳವರೆಗೆ ಈ ಯುವತಿಗೆ ದಾರಿ ತಪ್ಪಿಸುತ್ತಿದ್ದ. ಇಗ ಅವನ ಗುಟ್ಟು ರಟ್ಟಾದನಂತರ ಅವನ ವಿರುದ್ದ ಆಪರಾಧವನ್ನು ದಾಖಲಿಸಲಾಗಿದೆ. ಜೊತೆಗೆ ಅವನ ಸಹೋದರ, ತಂದೆ ಮತ್ತು ಸಹೋದರಿಯ ಪತಿಯ ಹೆಸರನ್ನು ಕೂಡಾ ಅಪರಾಧದಲ್ಲಿ ಸೇರಿಸಲಾಗಿದೆ. ಆತನ ವಿರುದ್ಧ ವಂಚನೆ, ಹಲ್ಲೆ, ಪಿತೂರಿ, ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಇತ್ಯಾದಿ ಅರೋಪಗಳನ್ನು ಮಾಡಲಾಗಿದೆ. ಇಕರಾರನು ತನ್ನ ಹೆಸರು ಅಮಿತ ಎಂದು ಹೇಳಿದ್ದನು. ಆತ ಮಥುರಾದಲ್ಲಿ ವಾಸ್ತವ್ಯದಲ್ಲಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದನು. ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಅವನು ತನ್ನ ಹೆಂಡತಿ ಮಕ್ಕಳಿಗೆ ಧನದ ಮಾಂಸ ತಿನ್ನಿಸಲು ಪ್ರಯತ್ನಿಸುತ್ತಿದ್ದನು. ಅವನು ನವರಾತ್ರಿಯಲ್ಲಿ ದುರ್ಗಸಪ್ತಶತಿಯ ಪುಸ್ತಕವನ್ನೂ ಹರಿದಿದ್ದನು. ಕೆಲ ಮುಸ್ಲಿಮರು ಮಕ್ಕಳಿಗೆ ಸುನ್ನತಿ ಮಾಡಿಸಲು ಅವರ ಮನೆಗೆ ಬಂದಾಗ ಅಮಿತ ಮುಸ್ಲಿಮ ಎಂಬುದು ಬೆಳಕಿಗೆ ಬಂದಿತು.

ಸಂಪಾದಕೀಯ ನಿಲುವು

* ಇಂತಹ ಅಪರಾಧಗಳಿಗೆ ಸರಕಾರವು ಸ್ವತಂತ್ರವಾದ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಜೀವಾವಧಿ ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ಜಾರಿಗೋಳಿಸುವುದು ಅವಶ್ಯಕವಾಗಿದೆ !