ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿ ಅರ್ಚಕನ ಹತ್ಯೆ

ಪೀಲೀಭೀತ (ಉತ್ತರಪ್ರದೇಶ) – ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿದ್ದಕ್ಕಾಗಿ ಅರ್ಚಕನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಂತಕರು ಬಾಬಾ ಋಷಿ ಗಿರಿ ಅಲಿಯಾಸ ಮದನಲಾಲ ಪೂಜಾರಿ ಅವರಿಗೆ ಮಾಂಸ ತಿನ್ನಬೇಡಿ, ಮದ್ಯ ಸೇವಿಸಬೇಡಿ ಎಂದು ಹೇಳಿದ್ದರು. ಅವನು ಅವರ ಹೇಳಿಕೆಯನ್ನು ನಿರಾಕರಿಸಿದ್ದರಿಂದ ದೊಣ್ಣೆಯಿಂದ ಹೊಡೆದು ಅವನ ಹತ್ಯೆ ಮಡಲಾಯಿತು. ಆನಂತರ ಅವನ ಶವವನ್ನು ಊರಿನ ಹೊರಗಿನ ನದಿಯ ದಡದಲ್ಲಿ ಎಸೆಯಲಾಯಿತು. ಇಲ್ಲಿಯ ಜಿಠಾನಿಯಾ ಗ್ರಾಮದ ಮಹಾದೇವ ಮಂದಿರದಲ್ಲಿ ಅವನು ಕಳೆದ ೩ ವರ್ಷಗಳಿಂದ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ್ದರಿಂದ ದೇವಸ್ಥಾನಗಳಲ್ಲಿ ಯಾರಿಗೆ ಅರ್ಚಕರಾಗಿಡಬೇಕು, ಇದು ಗೊತ್ತಿಲ್ಲದಿದ್ದರಿಂದ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂಬುದು ಗೊತ್ತಿದ್ದರೂ ಇಂತಹ ಘಟನೆಗಳು ನಡೆಯುತ್ತವೆ !