Mahamandaleshwar Swami on Hindu Rashtra : ಜಾಗರೂಕತೆ, ಆಕ್ರಮಣಶೀಲತೆ ಮತ್ತು ವಿಸ್ತಾರವಾದಿ ನೀತಿಯಿಂದ ಹಿಂದು ಧರ್ಮದ ಭದ್ರತೆ ಸಾಧ್ಯ ! – ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿ, ಸಂಸ್ಥಾಪಕರು, ಶ್ರೀ ಸ್ವಾಮಿ ಅಖಂಡಾನಂದ, ಮಧ್ಯಪ್ರದೇಶ

ಹಿಂದೂ ಧರ್ಮದಂತೆ ಆಚರಣೆ ಮಾಡುವುದು ಅಗತ್ಯ !

Modern Science from Indian knowledge : ಭಾರತೀಯ ಜ್ಞಾನದ ಆಧಾರದ ಮೇಲೆ ಪಾಶ್ಚಾತ್ಯ ವೈಜ್ಞಾನಿಕ ಪ್ರಗತಿ ! – ಡಾ. ನಿಲೇಶ್ ಓಕ್, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸಸ್, ಅಮೇರಿಕಾ

ಬುದ್ಧಿಗೆ ಸತ್ಯ, ದೇಹಕ್ಕೆ ಸೇವೆ ಮತ್ತು ಮನಸ್ಸಿಗೆ ತಾಳ್ಮೆ ಅಳವಡಿಸಿಕೊಳ್ಳಬೇಕು ಎಂದು ಅಮೆರಿಕದ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನೀಲೇಶ್ ಓಕ್ ಹೇಳಿದರು.

Vaishvik Hindu Rashtra Mahotsav : ‘ಜಯತು ಜಯತು ಹಿಂದೂರಾಷ್ಟ್ರಂ’ ಘೋಷಣೆಯೊಂದಿಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಪ್ರಾರಂಭ !

‘ಜಯತು ಜಯತು ಹಿಂದೂರಾಷ್ಟ್ರಂ’ ಉತ್ಸಾಹ ಭರಿತ ಘೋಷಣೆಯಿಂದ ಹಾಗೂ ಸಂತ ಮಹಂತರ ವಂದನೀಯ ಉಪಸ್ಥಿತಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜೂನ್ 24 ರಂದು ಗೋವಾದ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಂಗಣದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಆರಂಭವಾಯಿತು.

Vaishvik Hindu Rashtra Mahotsav : ಗೋವಾ: ಜೂನ್ 24 ರಂದು ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ಪ್ರಾರಂಭ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಕಹಳೆ !
ದೇಶ- ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರ ಆಗಮನ !

ಸಂವಿಧಾನ ಮತ್ತು ದೇಶ ವಿರೋಧಿ ಶಕ್ತಿಗಳನ್ನು ತಡೆಯಲು ಹಿಂದೂ ರಾಷ್ಟ್ರ ಅಗತ್ಯ! – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ

ಜೂನ್ 24 ರಿಂದ 30 ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ್ರ ಉತ್ಸವ’!

ಯಜ್ಞಕ್ಕಾಗಿ ಮಾಡಿದ್ದ ದೇವತೆಗಳ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಛಾಯಾಚಿತ್ರಗಳ ಜೋಡಣೆ !

ಯಜ್ಞದ ಸಮಯದಲ್ಲಿ ದೊರೆತಿರುವ ದೈವಿಕ ಸಾಕ್ಷಿಗಳು : ಯಾಗದ ಮೊದಲನೆಯ ದಿನ ಆಶ್ರಮದಲ್ಲಿನ ಕಮಲ ಪೀಠದಲ್ಲಿ ಎರಡು ಕಮಲ ಪುಷ್ಪಗಳು ಅರಳಿದ್ದವು.

‘ಗೋಮಾಂತಕಿಯರ ಮೇಲೆ ಭಾರತ ಸಂವಿಧಾನವನ್ನು ಬಲವಂತವಾಗಿ ಹೇರಿತು!'(ಅಂತೆ) – ಕಾಂಗ್ರೆಸ್ ನ ದಕ್ಷಿಣ ಗೋವಾ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್

ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ! – ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್

ಇಂದೋರ (ಮಧ್ಯಪ್ರದೇಶ)ಇಲ್ಲಿನ ಉದ್ಯಮಿ ಅಭಯ ನಿಗಮ ಇವರ ಗೋವಾದ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ !

ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ಶ್ರೀ. ಅಭಯ ನಿಗಮ ಅವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದ್ದರು.

Supreme Court Advocate Visited Ramanathi: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯವು ಸ್ಪೂರ್ತಿದಾಯಕ ! – ನ್ಯಾಯವಾದಿ ಉಪಾಧ್ಯಾಯ

ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ಮಂಗಳವಾರ, ಏಪ್ರಿಲ್ 9 ರಂದು ಯುಗಾದಿಯ ಶುಭಮುಹೂರ್ತದಂದು ಇಲ್ಲಿಯ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದರು.

‘ಸನಾತನ ಪ್ರಭಾತ’ ಅಂತರಂಗದ ಪರಿವರ್ತನೆಯ ಸಾಧನ ! – ಯೋಗೆಶ್ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ

ತಮ್ಮ 26 ವರ್ಷಗಳ ಸಾಧನೆಯ ಕಾಲಾವಧಿಯಲ್ಲಿ ಜಲತಾರೆ ಅವರು ವಿವಿಧ ಸೇವೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸನಾತನ ಪ್ರಭಾತ ಹಾಗೆಯೇ ಧರ್ಮಪ್ರಸಾರದ ಕಾರ್ಯದಲ್ಲಿ ಸಿಂಹಪಾಲು ವಹಿಸಿಕೊಂಡಿದ್ದಾರೆ.