GITM 2024 : ಪ್ರವಾಸಿ ತಾಣದ ಸ್ಥಳೀಯ ಸಂಸ್ಕೃತಿಯನ್ನು ಸರಿಯಾಗಿ ಗೌರವಿಸಬೇಕು ಮತ್ತು ಉತ್ತೇಜಿಸಬೇಕು !

ಯಾವುದೇ ಪ್ರವಾಸಿ ತಾಣವನ್ನು ಶ್ರೇಷ್ಠಗೊಳಿಸುವುದು ಒಬ್ಬನ ಕೆಲಸವಲ್ಲ. ಈ ಕಾರ್ಯವು ಸರಕಾರ, ಸ್ಥಳೀಯ ಜನರು ಮತ್ತು ಖಾಸಗಿ ವಲಯದ ಸಾಮೂಹಿಕ ಜವಾಬ್ದಾರಿಯಾಗಿದೆ.

ಪ್ರವಾಸೋದ್ಯಮವನ್ನು ಕಡಲತೀರಗಳು ಮತ್ತು ‘ಪಾರ್ಟಿ ಲೈಫ್’ ಮೀರಿ ವಿಸ್ತರಿಸುವ ಅಗತ್ಯವಿದೆ!

‘ಗೋವಾದ ಪ್ರವಾಸೋದ್ಯಮ ಕ್ಷೇತ್ರವು ‘ಸೂರ್ಯ, ಮರಳು ಮತ್ತು ಸಮುದ್ರ’ಕ್ಕೆ ಸೀಮಿತವಾಗಿಲ್ಲ. ಕಡಲತೀರದಿಂದ ದೂರ ಇರುವ ಗ್ರಾಮೀಣ ಗೋವಾ, ಗೋವಾದ ಸಂಪ್ರದಾಯ, ಆಧ್ಯಾತ್ಮಿಕ ಪ್ರವಾಸೋದ್ಯಮ, ವೈವಿಧ್ಯಮಯ ಸಂಸ್ಕೃತಿ, ಗೋವಾದ ಆತಿಥ್ಯ ಇತ್ಯಾದಿಗಳಿಂದ ಪ್ರವಾಸಿಗರನ್ನು ಪರಿಚಯಿಸುವುದು ಮುಖ್ಯವಾಗಿದೆ.

ಪ.ಪೂ. ಸದ್ಗುರು ಋಷಿದೇವ ನರೇಂದ್ರಜಿ ಇವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿ

ಕಣ್ಣೂರಿನ ಕರ್ನಾಟಕದಲ್ಲಿರುವ ‘ರಿಷಿದೇವ ಫೌಂಡೇಶನ’ ನ ಸಂಸ್ಥಾಪಕರಾದ ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಅವರು 29ನೇ ಮಾರ್ಚ್ 2024 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿಯನ್ನು ನೀಡಿದರು.

ಭೋಪಾಲ(ಮಧ್ಯಪ್ರದೇಶ)ದವರಾದ ರಘುನಂದನ ಸಿಂಹ ರಾಜಪೂತ ರವರ ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮಕ್ಕೆ ಸದಾಶಯದ ಭೇಟಿ !

ಭೋಪಾಲದಲ್ಲಿನ ಕಟ್ಟಡಕಾಮಗಾರಿಯ ಉದ್ಯಮದಲ್ಲಿರುವ ಶ್ರೀ. ರಘುನಂದನ ಸಿಂಹ ರಾಜಪೂತ ರವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದಾಶಯದಿಂದ ಭೇಟಿ ನೀಡಿದರು.

ಸ್ಥಳೀಯ ಶ್ರೀ ಬೌಗನಾಥ ದೇವರ ಮೇಲಿನ ಶ್ರದ್ಧೆ ಜೊತೆಗೆ ಜ್ಞಾನ ಮತ್ತು ಕರ್ಮದಿಂದ ರಕ್ಷಣಾಕಾರ್ಯ ಯಶಸ್ವಿ ! – ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಹ

ಉತ್ತರಾಖಂಡದ ಸಿಲ್ಕಿಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸ್ಥಳೀಯ ಆರಾಧ್ಯ ದೈವ ಶ್ರೀ ಬೌಗನಾಥನ ಮೇಲಿನ ಶ್ರದ್ಧೆ ಮತ್ತು ಜ್ಞಾನ ಮತ್ತು ಕರ್ಮದಿಂದಾಗಿ ಯಶಸ್ವಿಯಾಗಿದೆವು.

ಕಳೆದ ವರ್ಷದ ‘ಸನ್ ಬರ್ನ್’ನ ಆಯೋಜನೆ ಸಂಪೂರ್ಣ ಅನಧಿಕೃತ ! – ಹೈಕೋರ್ಟ್

‘ಸನ್‌ಬರ್ನ್’ ಕಾರ್ಯಕ್ರಮದ ಆಯೋಜಕರು ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜೇಶ ಸಿನಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶಿರ್ವಾದ !’ – ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜ್, ಇಂದೋರ್, ಮಧ್ಯಪ್ರದೇಶ

ಸಂಗೀತ ವಿಭಾಗದ ಸಮನ್ವಯಕ ಕು. ತೇಜಲ ಪತ್ರಿಕರ್ ಇವರು ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರನ್ನು 3ನೇ ಡಿಸೆಂಬರ್ 2023 ರಂದು ಭೇಟಿಯಾದರು, ಈ ವೇಳೆ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶೀರ್ವಾದ ಇದೆ’ ಎಂದು ಡಾ. ಪಂ. ಗೋಕುಲೋತ್ಸವ ಮಹಾರಾಜರು ಹೇಳಿದರು.

ಸನಾತನ ಸಂಸ್ಥೆಯ ವತಿಯಿಂದ ಗೋವಾ ಮುಖ್ಯಮಂತ್ರಿ. ಡಾ. ಪ್ರಮೋದ್ ಸಾವಂತ ಇವರಿಗೆ ರಾಖಿ ಕಟ್ಟಿಲಾಯಿತು !

ಸಹೋದರನ ಏಳಿಗೆಯಾಗಬೇಕು, ಸಹೋದರನು ಸಹೋದರಿಯನ್ನು ರಕ್ಷಿಸಬೇಕು ಎಂಬ ಭಾವನೆಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.

ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೭೨ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಆಚರಣೆ !

ಮಹರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುಪೂರ್ಣಿಮೆಯ ದಿನದಂದು ಅಂದರೆ ೩ ಜುಲೈ ೨೦೨೩ ರಂದು ಪೂಜೆ ಮತ್ತು ಆರತಿ ಮಾಡಿದರು.

ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭಹಸ್ಥದಿಂದ “ಪ್ರತ್ಯಕ್ಷ ಸಾಧನೆ ಕಲಿಸುವಪಧ್ದತಿ” ಇದರ ಇ-ಪುಸ್ತಕದ ಪ್ರಕಾಶನ !

ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭ ಹಸ್ತದಿಂದ “ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಭೋಧನೆಗಳು” (ಸಂಪುಟ ೧) : ‘ಸಾಧನೆ ಪ್ರತ್ಯಕ್ಷ ಕಲಿಸುವ ಪಧ್ಧತಿ’ ಇದರ ಮರಾಠಿ ಮತ್ತು ಹಿಂದಿ ಭಾಷೆಯ ‘ಇ- ಪುಸ್ತಕ’ ಪ್ರಕಾಶಿಸಲಾಯಿತು.