ನಾಗಮಂಗಲ ಗಲಭೆ ಪ್ರಕರಣ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಹುರುಳಿಲ್ಲದ ಆರೋಪ
ಮಂಡ್ಯ – ಇಲ್ಲಿನ ನಾಗಮಂಗಲದಲ್ಲಿ ನಡೆದ ಗಲಭೆ ಪೂರ್ವ ಯೋಜಿತವಾಗಿತ್ತು. ಗಲಭೆಯಲ್ಲಿ ಮುಸ್ಲಿಮರ ಅಂಗಡಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಯಿತು. ಈ ಗಲಭೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ರಾಜ್ಯ ಸರಕಾರದ ಬಳಿ ಒತ್ತಾಯಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ ಇವರು ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಈ ಬೇಡಿಕೆಯನ್ನು ಮುಂದಿಟ್ಟರು.
1. ಮಜೀದ ಮಾತನಾಡಿ, ಶ್ರೀ ಗಣೇಶ ಮೂರ್ತಿ ಮೆರವಣಿಗೆಯನ್ನು ಉದ್ದೇಶಪೂರ್ವಕವಾಗಿಯೇ ಮಸೀದಿ ಮುಂದೆ ನಿಲ್ಲಿಸಲಾಉಇತು. ಮೆರವಣಿಗೆಯಲ್ಲಿದ್ದ ಕೆಲ ಪುಂಡರು ಪ್ರಚೋದನಕಾರಿ ಘೋಷಣೆಗಳನ್ನು ಕೂಗುವ ಮೂಲಕ ಉದ್ವಿಗ್ನ ವಾತಾವರಣ ಸೃಷ್ಟಿಸಿದರು. ಆ ಬಳಿಕ ಮುಸ್ಲಿಮರ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಯಿತು. ಪೊಲೀಸ್ ಠಾಣೆ ಮುಂಭಾಗದ ಅಂಗಡಿಗಳಿಗೆ ಬೆಂಕಿ ಹಚ್ಚಿದಾಗ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಪೂರ್ವಯೋಜಿತ ಗಲಭೆ ಎಂಬ ಸಂದೇಹ ದೃಢವಾಗಿತ್ತು.
2. ಗಲಭೆ ಆರೋಪದ ಮೇಲೆ ಮುಸ್ಲಿಂ ಮನೆಗಳ ಬಾಗಿಲು ಒಡೆದು ಒಳಗೆ ನುಗ್ಗಿ ಮಹಿಳೆಯರನ್ನು ತಳ್ಳಿ, ಯುವಕರನ್ನು ಬಂಧಿಸಿದ್ದಾರೆ ಎಂದು ಮಜೀದ್ ಪೊಲೀಸರ ಮೇಲೆ ಆರೋಪ ಹೊರಸಿದ್ದಾರೆ. ಗಲಭೆಗಳು ಮುಸ್ಲಿಮರ ವಿರುದ್ಧ ನಡೆದಿವೆ. ಸುಟ್ಟ ಆಸ್ತಿ ಮತ್ತು ಅಂಗಡಿಗಳು ಮುಸ್ಲಿಮರಿಗೆ ಸೇರಿದ್ದು, ಆದರೆ ಮುಸ್ಲಿಮರನ್ನು ಮಾತ್ರ ಬಂಧಿಸಲಾಗುತ್ತಿದೆ. ಇದು ಯಾವ ನ್ಯಾಯ? ಪೊಲೀಸರು ಅಮಾಯಕರನ್ನು ಬಂಧಿಸಿದ್ದು ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಮಜೀದ್ ಆಗ್ರಹಿಸಿದರು.
ಸಂಪಾದಕೀಯ ನಿಲುವುಭಾರತದಲ್ಲಿ ನಡೆಯುವ ಪ್ರತಿಯೊಂದು ಗಲಭೆಯನ್ನು ಮತಾಂಧ ಮುಸ್ಲಿಮರು ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡುತ್ತಾರೆ, ಇದು ಇತಿಹಾಸ ಮತ್ತು ವರ್ತಮಾನವಾಗಿದೆ. ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ ಇದಕ್ಕೆ ಬೇರೆ ಮಾತಿಲ್ಲ; ಆದರೆ ಉದ್ದೇಶಪೂರ್ವಕವಾಗಿ ತಾವು ಪೀಡಿತರಾಗಿದ್ದೇವೆ ಎಂದು ತೋರಿಸುವ ಮುಸ್ಲಿಮರು ಯಾವಾಗಲೂ ಕಥೆಯನ್ನು ಸೃಷ್ಟಿಸುತ್ತಾರೆ, ಅದನ್ನೇ ಈ ಬಾರಿಯೂ ಈ ಸಂಘಟನೆ ಮಾಡುತ್ತಿದೆ ! |