Pak Flag Whatsapp Status : ವಾಟ್ಸಾಪ್ ಸ್ಟೇಟಸ್‌ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಪೋಸ್ಟ್ ಮಾಡಿದ ತೌಶೀಫ್ ಬಂಧನ

ಮತಾಂಧರಿಗೆ ಸರಕಾರ, ಪೊಲೀಸ್ ಅಥವಾ ಆಡಳಿತದ ಭಯವಿಲ್ಲ ಎಂದು ಇದು ತೋರಿಸುತ್ತದೆ !

ಬಾಗಲಕೋಟೆ – ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ತೌಶೀಫ್ ಮೆಹ್ತಾರ್ ಎಂಬ ಮುಸ್ಲಿಂ ಯುವಕ ತನ್ನ ವಾಟ್ಸಾಪ್ ನಲ್ಲಿ ಪಾಕಿಸ್ತಾನ ಧ್ವಜದ ಸ್ಟೇಟಸ್ ಹಾಕಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.