ಸೈನಿಕನೆಂದು ನಂಬಿಸಿ ಯುವತಿಗೆ ವಂಚನೆ? ಬಿಹಾರದಲ್ಲಿ ಮೊಹಮ್ಮದ್ ಅರ್ಮಾನ್ ವಿರುದ್ಧ ಆರೋಪ

ಲವ್ ಜಿಹಾದಿಗಳಿಗೆ ‘ನಮಗೆ ಪೊಲೀಸ್, ಸರಕಾರ, ಆಡಳಿತ ಮತ್ತು ಕಾನೂನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ತಿಳಿದುರುವುದರಿಂದಲೇ ಅವರು ಪದೇ ಪದೇ ಇಂತಹ ಕೆಲಸ ಮಾಡಲು ಹೆದರುವುದಿಲ್ಲ. ಸರಕಾರಕ್ಕೆ ಇದು ನಾಚಿಕೆಗೇಡಿನ ವಿಷಯ !

ಬಂಗಾಳ : 12 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿ ಕೊಲೆ : ಶಂಕಿತನನ್ನು ಹೊಡೆದು ಕೊಂದ ಜನಸಮೂಹ : Bengal Rape Murder

ಸಂಬಾರುಯಿಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿ ಕೊಲೆ ಮಾಡಲಾಗಿದೆ. ಆಕೆಯ ಮೃತದೇಹ ಪತ್ತೆಯಾದ ನಂತರ ಆಕ್ರೋಶಗೊಂಡ ಜನಸಮೂಹವು ಶಂಕಿತ ಅತ್ಯಾಚಾರಿಯನ್ನು ಹೊಡೆದು ಕೊಂದಿದೆ.

ಇಟಾವಾ (ಉತ್ತರ ಪ್ರದೇಶ): ಅಪ್ರಾಪ್ತ ಹಿಂದೂ ಹುಡುಗಿಯನ್ನು ಕತಾರ್‌ ಗೆ ಕರೆದೊಯ್ದು ಮತಾಂತರಕ್ಕೆ ಯತ್ನ

ಹಿಂದೂಗಳಿಗೆ ಧರ್ಮಶಿಕ್ಷಣ ಸಿಕ್ಕರೆ ಅವರಲ್ಲಿ ಧರ್ಮಾಭಿಮಾನ ನಿರ್ಮಾಣವಾಗುತ್ತದೆ, ಅವರು ಧರ್ಮಾಚರಣೆ ಮಾಡಲು ಪ್ರಾರಂಭಿಸುತ್ತಾರೆ ಮತ್ತು ಇಂತಹ ಷಡ್ಯಂತ್ರಗಳಿಗೆ ಬಲಿಯಾಗುವುದಿಲ್ಲ!

ಪಾಕಿಸ್ತಾನದ ಉಪಪ್ರಧಾನಿಯ ಸಂಬಂಧಿಕನಿಂದ ವಿದೇಶಿ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ

ಭಾರತದಲ್ಲಿ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯಗಳ ವಿಷಯದಲ್ಲಿ ಬೊಬ್ಬೆ ಹೊಡೆಯುವ ಅಂತರರಾಷ್ಟ್ರೀಯ ಸಂಸ್ಥೆಗಳು ಈಗ ಯಾವ ಬಿಲದಲ್ಲಿ ಹೋಗಿ ಅಡಗಿಕೊಂಡಿವೆ ?

ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಆದೇಶ!

ಈ ಇಡೀ ಪ್ರಕರಣದ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ಬೆಂಬೆತ್ತಿ ಪ್ರಯತ್ನ ನಡೆಸಿತ್ತು. ಸಮಿತಿಯು ಲಭ್ಯವಿರುವ ಪುರಾವೆಗಳು, ಸಂತ್ರಸ್ತ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯ ದೂರುಗಳು ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಪ್ರೊ. ಡಾ. ಮನೀಷಾ ಕಾಯಂದೆ ಅವರಿಗೆ ವಿವರವಾದ ಮನವಿಯನ್ನು ಸಲ್ಲಿಸಿತ್ತು.

ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತಾಂಧರಿಗೆ ಮುಕ್ತ ಅವಕಾಶ ನೀಡಿದೆ. ಅದಕ್ಕಾಗಿಯೇ ಅವರು ಹಿಂದೂಗಳನ್ನು ಬಹಿರಂಗವಾಗಿ ಕೊಲ್ಲುತ್ತಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರದ ಅಗತ್ಯವಿದೆ.

Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ

ಬಜರಂಗದಳದ ದೂರಿನ ಮೇರೆಗೆ ಪೊಲೀಸರು ಮುಖ್ಯ ಆರೋಪಿ ಮನೀಶ್ ಶರ್ಮಾ ಅಲಿಯಾಸ್ ಮೊಯಿನ್ ಖಾನ್‌ ಎಂಬಾತನನ್ನು ಬಂಧಿಸಿದ್ದಾರೆ.

ಜರ್ಮನಿಯಲ್ಲೂ ಯುಕೆ ಮಾದರಿಯ ‘ಗ್ರೂಮಿಂಗ್ ಗ್ಯಾಂಗ್’ !

ಜರ್ಮನಿಯ ನೂರ್ನಬರ್ಗ್‌ ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಲೈಂಗಿಕ ಕಿರುಕುಳ ಹಾಗೂ ಅವರನ್ನು ಮಾದಕ ಪದಾರ್ಥಗಳ ಜಾಲದಲ್ಲಿ ಸಿಲುಕಿಸಿದ ಆರೋಪದ ಮೇಲೆ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಜರ್ಮನಿ ಪೊಲೀಸರು ಬಂಧಿಸಿದ್ದಾರೆ.

ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !

ಹಿಂದೂಗಳು ಪಾಕಿಸ್ತಾನಕ್ಕೆ ಪಲಾಯನ ಮಾಡುತ್ತಿದ್ದಾರೆಯೇ ಅಥವಾ ಭಾರತಕ್ಕೆ ಪಲಾಯನ ಮಾಡುತ್ತಿದ್ದಾರೆಯೇ? ಹಿಂದೂಗಳ ಸುರಕ್ಷಿತ ಜೀವನಕ್ಕೆ ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯ!

ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case

ಭೋರ್ ತಾಲೂಕಿನ ನಸರಾಪುರದಲ್ಲಿ ಪುಟಾಣಿ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಅವಳನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೂನ್ 25 ರಂದು ಪುಣೆ ಜಿಲ್ಲಾ ಸತ್ರ ನ್ಯಾಯಾಲಯವು 65 ವರ್ಷದ ಆರೋಪಿ ಭೀಮರಾವ್ ಕಾಂಬ್ಳೆಯನ್ನು ದೋಷಿ ಎಂದು ಘೋಷಿಸಿದೆ.