ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಆದೇಶ!

ಈ ಇಡೀ ಪ್ರಕರಣದ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ಬೆಂಬೆತ್ತಿ ಪ್ರಯತ್ನ ನಡೆಸಿತ್ತು. ಸಮಿತಿಯು ಲಭ್ಯವಿರುವ ಪುರಾವೆಗಳು, ಸಂತ್ರಸ್ತ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯ ದೂರುಗಳು ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಪ್ರೊ. ಡಾ. ಮನೀಷಾ ಕಾಯಂದೆ ಅವರಿಗೆ ವಿವರವಾದ ಮನವಿಯನ್ನು ಸಲ್ಲಿಸಿತ್ತು.

ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!

ಕಾರ್ಪೊರೇಟ್ ಜಿಹಾದ್ ಮತ್ತು ಮಹಿಳೆಯರ ದೌರ್ಜನ್ಯದ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ!

‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !

ಸರಕಾರಿ ಯೋಜನೆಗಳನ್ನು ಮತ್ತು ಸರಕಾರದ ಧ್ಯೇಯೋದ್ದೇಶಗಳನ್ನು ಧೂಳೀಪಟ ಮಾಡಲು ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದು ಸಹ ಅದರದ್ದೇ ಒಂದು ಭಾಗ ಎಂದು ಹೇಳಿದರೆ ತಪ್ಪಾಗಲಾರದು. ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬುದು ಸರಕಾರದ ನಾರಿಶಕ್ತಿಯ ನೀತಿಯಾಗಿದೆ.

ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !

ಹಿಂದೂ ಯುವತಿಯರಿಗೆ ತಮ್ಮದೇ ಧರ್ಮದ ಶ್ರೇಷ್ಠತೆ, ಇತಿಹಾಸ ಮತ್ತು ತತ್ವಜ್ಞಾನ ತಿಳಿಯದ ಹೊರತು, ಇಂತಹ ಜಿಹಾದಿ ಮನಸ್ಥಿತಿಯ ಜನರು ಅವರ ಧರ್ಮದ ಅಜ್ಞಾನದ ದುರುಪಯೋಗವನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬರೂ ಧರ್ಮಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ.

‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))

ಇಂತಹ ಅಸ್ಪಷ್ಟ ಸ್ಪಷ್ಟನೆ ನೀಡುವ ಬದಲಿಗೆ, ಮತಾಂತರಕ್ಕಾಗಿ ಒತ್ತಡ ಹೇರಿದ ಧರ್ಮಾಂಧ ಉದ್ಯೋಗಿಗಳ ವಿರುದ್ಧ ಸಂಸ್ಥೆ ಏನು ಕ್ರಮ ಕೈಗೊಂಡಿದೆ? ಎಂಬುದನ್ನು ಹೇಳಬೇಕು.

ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ

‘ಕಾರ್ಪೊರೇಟ್ ಜಿಹಾದ್’ ಪ್ರಕರಣಗಳು ಒಂದರ ಬೆನ್ನಿಗೊಂದು ಬೆಳಕಿಗೆ ಬರುತ್ತಿವೆ. ಇದರಿಂದ ಈ ಪ್ರಕರಣಗಳ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ರಾಜ್ಯದ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳ ತಪಾಸಣೆಯನ್ನು ಏಕೆ ಮಾಡುತ್ತಿಲ್ಲ?

ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ

ಈ ಪ್ರಕರಣ ಮತಾಂತರದ್ದಾಗಿದೆ ಎಂದು ಸಂತ್ರಸ್ತ ಹಿಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ, ಇದರ ಬಗ್ಗೆ ಪಾಂಢರೆ ಅವರು ಮಾತನಾಡಿ, ಆರೋಪಿ ಮಹಿಳೆಯನ್ನು ವಿಚಾರಣೆ ನಡೆಸದೆ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅಲ್ಲದೆ ಇದು ಇಬ್ಬರು埋 ಮಹಿಳೆಯರ ನಡುವಿನ ವಿವಾದವಾಗಿದೆ.

ಶಂಕಿತ ನಿದಾ ಖಾನ್ ಳಿಗೆ ಆಶ್ರಯ ನೀಡಿದ ಮನೆ ಮಾಲೀಕ ಹನೀಫ್ ಶೇಖ್ ಬಂಧನ !

ವಿಚಾರಣೆಯ ವೇಳೆ ಹನೀಫ್ ಶೇಖ್, ಮತೀನ್ ಭಾಯ್ ನನ್ನ ಬಳಿ ಮನೆಯ ಕೀ ಕೇಳಿದ್ದರು. ಅವರು ಅದನ್ನು ಯಾರಿಗೆ ಕೊಟ್ಟರು ಎಂಬುದು ನನಗೆ ಗೊತ್ತಿಲ್ಲ, ಎಂದು ನೆಪ ಹೇಳಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದನು; ಆದರೆ ಶಂಕಿತ ನಿದಾ ಖಾನ್ ಇದೇ ಮನೆಯಲ್ಲಿ ಅಡಗಿ ಕುಳಿತಿದ್ದಳು.

ಟಿಸಿಎಸ್ ನಂತರ ಇದೀಗ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿ ‘ಕಾರ್ಪೊರೇಟ್ ಜಿಹಾದ್’ ?

ರಾಜಾರೋಷವಾಗಿ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದರೆ, ಇದಕ್ಕೆ ಹಿಂದೂಗಳಲ್ಲಿ ಧರ್ಮಶಿಕ್ಷಣದ ಕೊರತೆಯೇ ಕಾರಣ! ಈ ರೀತಿ ಎಂದಾದರೂ ಮುಸ್ಲಿಂ ಮಹಿಳಾ ಉದ್ಯೋಗಿಗಳ ವಿಚಾರದಲ್ಲಿ ನಡೆಯುತ್ತದೆಯೇ ಎಂದು ಹಿಂದೂಗಳು ಅಂತರ್ಮುಖಗಳಾಗಿ ಯೋಚಿಸಬೇಕು!

ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿನ ‘ಕಾರ್ಪೊರೇಟ್ ಜಿಹಾದ್’ ಮತ್ತು ಮತಾಂತರದ ಸಂಚನ್ನು ತಡೆಯಿರಿ !

ಸಮಿತಿಯು ಜಯಪುರದ ಜಿಲ್ಲಾಧಿಕಾರಿಗಳಾದ ಸಂದೇಶ ನಾಯಕರವರ ಮೂಲಕ ಜಯಪುರ ಮತ್ತು ಇಡೀ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿಯೂ ಇಂತಹ ಘಟನೆಗಳ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಎಂದು ಕೋರಿದೆ.