
ಚಿಕ್ಕಬಳ್ಳಾಪುರ – ಕೇರಳಮ್‌ನ ೨೬ ವರ್ಷದ ಮಹಮ್ಮದ್ ಸಂಜಿತ್ ಅಲಿ ಎಂಬ ಲವ್ ಜಿಹಾದಿಯು ಚಿಕ್ಕಬಳ್ಳಾಪುರದ ೨೬ ವರ್ಷದ ಫಿಸಿಯೋಥೆರಪಿಸ್ಟ್ (ಭೌತಿಕ ಚಿಕಿತ್ಸಕಿ) ಸಾಯಿ ಸುರಭಿ ಎಂಬಾಕೆಯನ್ನು ಹತ್ಯೆಗೈದನು. ಇಲ್ಲಿನ ಮನೆಯೊಂದರಲ್ಲಿ ಸುರಭಿಯ ಶವ ಪತ್ತೆಯಾಗಿದೆ. ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಇದು ಲವ್ ಜಿಹಾದ್ ಪ್ರಕರಣವೇ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ ಮತ್ತು ಅಲಿ ಯುವತಿಯನ್ನು ಮಾದಕ ಪದಾರ್ಥಗಳಿಗೆ ದಾಸರನ್ನಾಗಿಸಿದ್ದನು ಎಂದು ಹೇಳಿದ್ದಾರೆ. ಇವರಿಬ್ಬರೂ ಕಾಲೇಜು ದಿನಗಳಿಂದ ಪರಿಚಯವಿದ್ದರು. ಈ ಹಿಂದೆ ಇಬ್ಬರೂ ಕೇರಳಮ್‌ಗೆ ಓಡಿ ಹೋಗಿದ್ದರು. ಅವರ ಈ ಸಂಬಂಧವನ್ನು ಸುರಭಿಯ ಕುಟುಂಬದವರು ವಿರೋಧಿಸಿದ್ದರು.
2 Love Jihad cases surfaced in 2 days in Karnataka!
Both the Hindu girls were assassinated…!
1. Chikkaballapur (district adjoining Bengaluru) : Mohammed Sanjit Ali, a man from Kerala murdered Sai Surabhi (26), a physiotherapist. The two had been in a romantic relationship.… pic.twitter.com/IG1jWZi4TH
— Sanatan Prabhat (@SanatanPrabhat) June 30, 2026
ಬಾಗಲಕೋಟೆಯಲ್ಲೂ ಮುಸಲ್ಮಾನನಿಂದ ಹಿಂದೂ ಯುವತಿಯ ಹತ್ಯೆ

ಬಾಗಲಕೋಟೆ ಜಿಲ್ಲೆಯ ಇಲಕಲ್‌ನಲ್ಲಿ ನೇಕಾರ ಕುಟುಂಬದ ಅಕ್ಷತಾ ಎಂಬ ಯುವತಿ ‘ಲವ್ ಜಿಹಾದ್’ ಪಿತೂರಿಯಿಂದಾಗಿ ಮೃತಪಟ್ಟಳು. ನಾನಾಸಾಬ್ ಬುಡ್ಡಾ ಎಂಬ ಮುಸಲ್ಮಾನ ಯುವಕ ಆಕೆಯೊಂದಿಗೆ ಸ್ನೇಹ ಬೆಳೆಸಿ ಬೆಂಗಳೂರಿಗೆ ಕರೆದೊಯ್ದಿದ್ದನು. ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದನು. ಆಕೆಯನ್ನು ೨ ವರ್ಷಗಳ ಕಾಲ ಮನೆಯೊಂದರಲ್ಲಿ ಬಂಧಿಸಿಟ್ಟಿದ್ದನು. ಈ ಅವಧಿಯಲ್ಲಿ ಅವನು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಇಸ್ಲಾಂ ಧರ್ಮ ಸ್ವೀಕರಿಸುವಂತೆ ಒತ್ತಾಯಿಸಿದನು. ಆಕೆಯ ಮತಾಂತರದಲ್ಲಿ ವಿಫಲನಾದ ಬಳಿಕ ಆತ ಆಕೆಯನ್ನು ಹತ್ಯೆಗೈದನು. ‘ಹಿಂದೂ ಜಾಗರಣ ವೇದಿಕೆ’ಯು ಈ ಘಟನೆಯನ್ನು ಖಂಡಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್