ವಿವೇಕ್ ಅಗರ್ವಾಲ್ ಅವರು ‘ಎಫ್.ಎ.ಟಿ.ಎಫ್.’ನ (FATF) ಉಪಾಧ್ಯಕ್ಷರಾಗಿ ಆಯ್ಕೆ!

ಈ ನೇಮಕಾತಿಯಿಂದ ಪಾಕಿಸ್ತಾನ ಕೆರಳಿದರೆ ಆಶ್ಚರ್ಯವಿಲ್ಲ! ಆದಾಗ್ಯೂ, ಪಾಕಿಸ್ತಾನದ ಆರ್ಥಿಕ ಬೆನ್ನೆಲುಬನ್ನು ಮುರಿಯಲು ಅಗರ್ವಾಲ್ ಅವರ ನೇತೃತ್ವದಲ್ಲಿ ‘ಎಫ್.ಎ.ಟಿ.ಎಫ್.’ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದೇ ನಿರೀಕ್ಷೆ!

ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ನಲ್ಲಿ ಬ್ರಿಟನ್‌ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಬಹಿರಂಗ!

ಪಾಕಿಸ್ತಾನಿ ಮುಸಲ್ಮಾನರು ಯಾವ ದೇಶಕ್ಕೆ ಹೋಗುತ್ತಾರೋ, ಅಲ್ಲಿ ಅವರು ಜಿಹಾದಿ ಕೃತ್ಯಗಳನ್ನು ನಡೆಸಿ ಆ ದೇಶದ ಶಾಂತಿಯನ್ನು ಭಂಗಗೊಳಿಸಿ, ಆ ದೇಶವನ್ನು ಮಹಿಳೆಯರು ಮತ್ತು ಸಮಾಜಕ್ಕೆ ಅಸುರಕ್ಷಿತವಾಗಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಬೇಕು! – ಫ್ರಾನ್ಸ್

ಫ್ರಾನ್ಸ್ ಭದ್ರತಾ ಮಂಡಳಿಯ ಸದಸ್ಯರ ಸಂಖ್ಯೆಯನ್ನು 25 ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದೆ, ಇದರಿಂದ ಪ್ರಾತಿನಿಧ್ಯ ಮತ್ತು ಪರಿಣಾಮಕಾರಿತ್ವದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಸದ್ಯ ಭದ್ರತಾ ಮಂಡಳಿಯಲ್ಲಿ 15 ಸದಸ್ಯರಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ನಾರ್ವೆಯ ‘ ಕ್ರೌನ್  ಪ್ರಿನ್ಸೆಸ್’ ನ ಮಗನಿಗೆ ೪ ವರ್ಷಗಳ ಜೈಲು ಶಿಕ್ಷೆ!

ಇಬ್ಬರು ಮಹಿಳೆಯರು ನಿದ್ದೆಯಲ್ಲಿದ್ದಾಗ ಮತ್ತು ಪ್ರತಿರೋಧ ಒಡ್ಡದ ಸ್ಥಿತಿಯಲ್ಲಿದ್ದಾಗ ಹೊಯ್ಬಿ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ನ್ಯಾಯಾಲಯ ಹೇಳಿದೆ. ಇವುಗಳಲ್ಲಿ ಒಂದು ಪ್ರಕರಣ ೨೦೧೮ ರಲ್ಲಿ, ಹಾಗೂ ಇನ್ನೊಂದು ೨೦೨೪ ರಲ್ಲಿ ಆಗಿದೆ.

ಜನಸಂಖ್ಯೆ ಮತ್ತು ವಲಸೆ ಮೇಲಿನ ನಿರ್ಬಂಧ ವಿಧಿಸುವ ಪ್ರಸ್ತಾಪವನ್ನು ಬಹುಮತದಿಂದ ತಿರಸ್ಕರಿಸಿದ ಸ್ವಿಸ್ ನಾಗರಿಕರು!

ವಲಸೆಯಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆ, ವಸತಿ ಸೌಕರ್ಯಗಳ ಮೇಲಿನ ಒತ್ತಡ, ಸಾರ್ವಜನಿಕ ಸೇವೆಗಳು ಮತ್ತು ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ಉಲ್ಲೇಖಿಸಿ ಈ ಪ್ರಸ್ತಾಪವನ್ನು ಮಂಡಿಸಲಾಗಿತ್ತು.

ಲಂಡನ್‌ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ

ಈ ಘಟನೆಯ ಮಾಹಿತಿ ತಿಳಿದ ನಂತರ ಪೊಲೀಸ್ ಮತ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು. ತೀವ್ರವಾಗಿ ಗಾಯಗೊಂಡಿದ್ದ ಗುರಭೇಜ್ ಸಿಂಗ್ ಅವನನ್ನು ಉಳಿಸಲು ಅವರು ಪ್ರಯತ್ನಿಸಿದರಾದರೂ; ಅವನು ಸಾವನ್ನಪ್ಪಿದನು.

ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !

ಇಲ್ಲಿ ‘ಚಾಂಪಿಯನ್ಸ್ ಲೀಗ್’ ಫುಟ್‌ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ‘ಪ್ಯಾರಿಸ್ ಸೇಂಟ್-ಜರ್ಮನ್’ (ಪಿ.ಎಸ್.ಜಿ.) ತಂಡವು ‘ಆರ್ಸೆನಲ್’ ತಂಡದ ವಿರುದ್ಧ ವಿಜಯ ಸಾಧಿಸಿತು. ಮೇ 30 ರಂದು ನಡೆದ ಪಂದ್ಯದ ನಂತರ ಇಡೀ ಫ್ರಾನ್ಸ್‌ನಲ್ಲಿ ರಾತ್ರಿಯ ವೇಳೆಯಲ್ಲೇ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು.

ಮಕ್ಕಳ ಕೈಗೆ ಮೊಬೈಲ್ ನೀಡುವುದಕ್ಕಿಂತ ಸಿಗರೇಟು ನೀಡುವುದು ಉತ್ತಮ: ಡೆನ್ಮಾರ್ಕ್ ಪ್ರಧಾನಿ!

ಪ್ರಧಾನಮಂತ್ರಿಯವರು ಈ ವಿಷಯದ ಕುರಿತು ಇಷ್ಟೊಂದು ಕಠಿಣ ನಿಲುವು ತಳೆದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಂಸತ್ತಿನ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿ, ನಾವು ಇಲ್ಲಿಯವರೆಗೆ ಅತ್ಯಂತ ಮುಗ್ಧರಾಗಿದ್ದೆವು.

ಸ್ವಿಟ್ಜರ್ಲ್ಯಾಂಡ್ ನ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ಚಾಕು ಇರಿತದ ಮೂಲಕ ಭಯೋತ್ಪಾದಕ ದಾಳಿ: 3 ಜನರಿಗೆ ಗಾಯ

ಪೊಲೀಸ್ ಮುಖ್ಯಸ್ಥ ಮಾರಿಯಸ್ ವೇಯರಮನ್ ಈ ಕುರಿತು ಮಾಹಿತಿ ನೀಡಿ, 2015 ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಪರವಾಗಿ ಅಪಪ್ರಚಾರ ಹರಡುತ್ತಿದ್ದ ಕಾರಣಕ್ಕಾಗಿ ಈತ ಸರಕಾರಿ ಭದ್ರತಾ ಸಂಸ್ಥೆಗಳ ನಿಗಾದಲ್ಲಿದ್ದನು.

ಫ್ರಾನ್ಸ್‌ನಲ್ಲಿ 100 ಕ್ಕೂ ಹೆಚ್ಚು ಶಾಲೆಗಳಲ್ಲಿ ‘ಸ್ಕೂಲ್ ಮಾನಿಟರ್ಸ್’ ನಿಂದ ಸಣ್ಣ ಮಕ್ಕಳ ಮೇಲೆ ದೌರ್ಜನ್ಯ !

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಸೇರಿದಂತೆ ವಿವಿಧ ನಗರಗಳ 100 ಕ್ಕೂ ಹೆಚ್ಚು ಶಾಲೆಗಳಲ್ಲಿ ಸಣ್ಣ ಮಕ್ಕಳ ಮೇಲೆ ಹಿಂಸಾಚಾರ, ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ.