ಭಕ್ತರು ಭಗವಾ ಧ್ವಜಗಳನ್ನು ಹಚ್ಚಿರುವ ಅಂಗಡಿಗಳಿಗೆ ಮಾತ್ರ ಹೋಗಬೇಕು ! – ವಿಹಿಂಪ
ಶ್ರೀ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿರುವ ಎಲ್ಲ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಗವಾ ಧ್ವಜವನ್ನು ಹಚ್ಚಿದ್ದಾರೆ. ಈ ಮೂಲಕ ಭಕ್ತಾದಿಗಳಿಗೆ ‘ಹಿಂದೂಗಳ ಅಂಗಡಿ ಯಾವುದು ?’ ಎಂಬುದು ತಿಳಿಯುತ್ತದೆ.