
ಉಡುಪಿ – ಪ್ರಭು ಶ್ರೀರಾಮನು ನಮಗಾಗಿ ಆದರ್ಶವಾಗಿರುವುದರಿಂದ ಸಾವಿರಾರು ವರ್ಷಗಳಾದರೂ ನಾವು ಶ್ರೀರಾಮನ ಆರಾಧನೆ ಮಾಡುತ್ತಾ ಅವನ ಆದರ್ಶಗಳನ್ನು ಪಾಲಿಸುತ್ತಿದ್ದೇವೆ; ಆದರೆ ಇತರ ಧರ್ಮದವರಿಗೆ ಸ್ವತಃ ಎಲ್ಲಿ ಬಹುಸಂಖ್ಯಾತರಾಗಿರುತ್ತಾರೆ ಅಲ್ಲಿ ಮತಾಂಧತೆಯ ಕ್ರೌರತನದಿಂದ ಮೆರೆಯುತ್ತಾರೆ. ಇದರ ಚಿಕ್ಕ ಉದಾಹರಣೆ ಶಿವಮೊಗ್ಗದಲ್ಲಿನ ಗಲಭೆ ಎಂದು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನತೀರ್ಥ ಇವರು ಹೇಳಿಕೆ ನೀಡಿದರು. ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಈದ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಸಮಯದಲ್ಲಿ ಮತಾಂಧ ಮುಸಲ್ಮಾನರಿಂದ ಕಲ್ಲು ತೂರಾಟ ನಡೆಸಿದರು. ಅದರ ಬಗ್ಗೆ ಸ್ವಾಮೀಜಿ ಇಲ್ಲಿಯ ಎಂ.ಜಿ.ಎಂ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪೇಜಾವರ ಸ್ವಾಮೀಜಿಯವರು ಮಾತು ಮುಂದುವರಿಸಿ, ಶಿವಮೊಗ್ಗದಲ್ಲಿನ ಗಲಭೆಯಲ್ಲಿ ಎಷ್ಟು ಅಂಗಡಿಗಳು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ ? ಎಷ್ಟು ವಾಹನಗಳಿಗೆ, ಪ್ರಾರ್ಥನಾ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ ? ನಾವು ಹಿಂದೂಗಳು ಶಾಂತಿ ಪ್ರಿಯರಾಗಿದ್ದೇವೆ, ನಮ್ಮ ಧರ್ಮದ ಪ್ರತಿಕ ಶ್ರೀರಾಮಚಂದ್ರನಾಗಿದ್ದಾನೆ, ಅವನೇ ನಮಗೆ ಆದರ್ಶವಾಗಿದ್ದಾನೆ. ಈ ದೇಶದ ಕಣ ಕಣ ಪವಿತ್ರವಾಗಿದೆ. ತಾಯಿ ಸ್ವರ್ಗಕ್ಕಿಂತ ಶ್ರೇಷ್ಠವಾಗಿದ್ದಾಳೆ. ನಾವು ಕಲ್ಲು ತೂರುವರರಲ್ಲ ತಲೆ ಒಡಿಯುವವರಲ್ಲ. ಒಳ್ಳೆಯ ವಿಚಾರಕ್ಕಾಗಿ ನಮ್ಮ ಹೃದಯ ಮಂದಿರದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ