ಬ್ರಿಟನ್‌ನ ಶಾಲೆಗಳಲ್ಲಿ ಏಪ್ರಿಲ್‌ನಿಂದ ಭಾರತದ ವಿವಿಧ ಧರ್ಮಗಳ ಶಿಕ್ಷಣ !

ಬ್ರಿಟನ್‌ನ ಶಾಲೆಯಲ್ಲಿ ಹಿಂದೂ ಧರ್ಮದ ಶಿಕ್ಷಣ ಸಿಗಲಿದೆ; ಆದರೆ ಭಾರತದಲ್ಲಿ ಯಾವಾಗ ಸಿಗಲಿದೆ ? ‘ಭಾರತದ ಹಿಂದೂಗಳಿಗೆ ಅವರ ಧರ್ಮದ ಶಿಕ್ಷಣ ಯಾವಾಗ ಸಿಗಲಿದೆ ?’ ಎಂಬ ಪ್ರಶ್ನೆಯನ್ನು ಈಗ ಇಲ್ಲಿನ ಹಿಂದೂಗಳು ಸರಕಾರಕ್ಕೆ ಕೇಳಬೇಕು !

Kolhapur Madrasa Demolished : ಕೊಲ್ಲಾಪುರದಲ್ಲಿ ಅಕ್ರಮ ಮದರಸಾ ನಿರ್ಮಾಣ ತೆರವಿಗೆ ಆರಂಭ !

ಲಕ್ಷತೀರ್ಥ ವಸಾಹತ್ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮದರಸಾವನ್ನು ಕೆಡವಲು ಹೋದ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿರೋಧಿಸಿದ್ದರು.

೧೯೯೨ ರ ಕಾರಸೇವೆಯ ಅವಿಸ್ಮರಣೀಯ ಮತ್ತು ವಿಲಕ್ಷಣ ಅನುಭವ !

ಶ್ರೀರಾಮನ ವಿಗ್ರಹಕ್ಕೆ ತಾತ್ಕಾಲಿಕ ಮಂದಿರ ನಿರ್ಮಿಸಬೇಕು ಎಂಬ ಸಂದೇಶ ಬಂತು. ಒಬ್ಬರಿಗೊಬ್ಬರು ಇಟ್ಟಿಗೆಗಳನ್ನು ಕೊಟ್ಟು ದೇವಾಲಯವನ್ನು ನಿರ್ಮಿಸಿ ಅದರಲ್ಲಿ ರಾಮಲಾಲ್ಲಾನನ್ನು ಪ್ರತಿಷ್ಠಾಪಿಸಲಾಯಿತು.

ಭಗವಾನ ಹನುಮಂತನ ಹಾಗೆ ರಾಮಮಂದಿರಕ್ಕಾಗಿ ೪ ದಶಮಾನಗಳಷ್ಟು (೪೦ ವರ್ಷ) ಹೋರಾಡಿಯೂ ಅದರ ಶ್ರೇಯಸ್ಸನ್ನು ತೆಗೆದುಕೊಳ್ಳದಿರುವುದು ! – ವಿನೋದ ಬನ್ಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು

‘ಹಿಂದೂಗಳು ಸಂಘಟಿತರಾದರೆ, ರಾಷ್ಟ್ರ ಶಕ್ತಿಶಾಲಿ ಆಗುವುದು’, ಎಂಬುದೇ ವಿಶ್ವ ಹಿಂದೂ ಪರಿಷತ್ತಿನ ಉದ್ದೇಶ

ಕಾರಸೇವಕರ ಬಲಿದಾನ ಎಂದು ಮರೆಯುವುದಿಲ್ಲ ! – ಓಂ ಭಾರತಿ

ಶ್ರೀರಾಮಮಂದಿರದ ಉದ್ಘಾಟನೆಗಾಗಿ ೮ ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಶ್ರೀಮತಿ ಓಂ ಭಾರತಿ ಇವರು ಕೂಡ ಒಬ್ಬರು. ೧೯೯೦ ರಲ್ಲಿ ರಾಜ್ಯದಲ್ಲಿ ಮುಲಾಯಂ ಸಿಂಹ ಇವರ ಸರಕಾರ ಇರುವಾಗ ಅಯೋಧ್ಯೆಗೆ ಬಂದಿರುವ ಕಾರಸೇವಕರ ಮೇಲೆ ಗುಣಡು ಹಾರಾಟ ಮಾಡಲಾಗಿತ್ತು.

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ವಂಚನೆ ! – ವಿಶ್ವ ಹಿಂದೂ ಪರಿಷತ್ತಿನಿಂದ ಪೊಲೀಸರಿಗೆ ದೂರು

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಹೆಸರಿನಲ್ಲಿ ಕ್ಯೂಆರ್ ಕೋಡ್ (‘ಕ್ವೀಕ್ ರೆಸ್ಪಾನ್ಸ್ ಕೋಡ್’ ಎಂದರೆ ಬಾರ್ ಕೊಡನಂತೆ ಇರುವ ಒಂದು ರೀತಿಯ ಸಾಂಕೇತಿಕ ಭಾಷೆ) ಮೂಲಕ ಅನೇಕರನ್ನು ವಂಚಿಸಲಾಗುತ್ತಿದೆ

ಅಮೇರಿಕದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಮಹೋತ್ಸವದ ಆಚರಣೆ !

ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ಅಮೆರಿಕದ ಹಿಂದೂ ಸಮುದಾಯವು ತುಂಬಾ ಎದುರು ನೋಡುತ್ತಿದೆ.

ದೇಶದಲ್ಲಿ 10 ಲಕ್ಷ, ಮಹಾರಾಷ್ಟ್ರದ 70 ಸಾವಿರ ದೇವಾಲಯಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಈ ಸಂದರ್ಭದಲ್ಲಿ ದೇಶದ 10 ಲಕ್ಷ ದೇವಸ್ಥಾನಗಳಲ್ಲಿ ಹಾಗೂ ಮಹಾರಾಷ್ಟ್ರದ 70 ಸಾವಿರ ದೇವಸ್ಥಾನಗಳಲ್ಲಿ ಸಮಾರಂಭದ ನೇರ ಪ್ರಸಾರ ನಡೆಯಲಿದೆ.

ದೇಶದ 5 ಲಕ್ಷ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರ !

ಹಿಂದೂ ಸಮುದಾಯಗಳನ್ನು ಒಟ್ಟಿಗೆ ಸೇರಿಸುವುದು ಮತ್ತು ಶ್ರೀರಾಮ ಮಂದಿರದ ಉದ್ಘಾಟನೆಯ ಮೂಲಕ ಜಾತಿ ಸಿದ್ಧಾಂತವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವಾಗಿದೆ.

ಭಕ್ತರು ಭಗವಾ ಧ್ವಜಗಳನ್ನು ಹಚ್ಚಿರುವ ಅಂಗಡಿಗಳಿಗೆ ಮಾತ್ರ ಹೋಗಬೇಕು ! – ವಿಹಿಂಪ

ಶ್ರೀ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿರುವ ಎಲ್ಲ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಗವಾ ಧ್ವಜವನ್ನು ಹಚ್ಚಿದ್ದಾರೆ. ಈ ಮೂಲಕ ಭಕ್ತಾದಿಗಳಿಗೆ ‘ಹಿಂದೂಗಳ ಅಂಗಡಿ ಯಾವುದು ?’ ಎಂಬುದು ತಿಳಿಯುತ್ತದೆ.