ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿನ ಮುಂಚೂಣಿಯಲ್ಲಿದ್ದ ಆಚಾರ್ಯ ಧರ್ಮೇಂದ್ರ ಇವರ ದೇಹತ್ಯಾಗ
ಪ್ರಧಾನಿ ಮೋದಿ ಇವರು ಶೋಕ ವ್ಯಕ್ತಪಡಿಸಿದ್ದಾರೆ
ಪ್ರಧಾನಿ ಮೋದಿ ಇವರು ಶೋಕ ವ್ಯಕ್ತಪಡಿಸಿದ್ದಾರೆ
ಈ ರೀತಿಯ ಘಟನೆ ನಡೆಯಲು ಇದು ಭಾರತವೊ ಅಥವಾ ಪಾಕಿಸ್ತಾನವೊ ? ಹಿಂದೂಗಳಲ್ಲಿನ ಸಂಘಭಾವದ ಅಭಾವದಿಂದ ಯಾರಬೇಕಾದರೂ ಹಿಂದೂಗಳ ದೇವಸ್ಥಾನ ಮುಚ್ಚಿಸುವುದು. ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯಲಿದ್ದ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನ್ನವರ ಫಾರೂಕಿಯ ‘ಡೊಂಗರೀ ಟೂ ನೋವ್ಹೇರ’ ಎಂಬ ವಿಶೇಷ ಹಾಸ್ಯ ಕಾರ್ಯಕ್ರಮಕ್ಕೆ ಕಾನೂನು ಹಾಗೂ ಸುವ್ಯವಸ್ಥೆಯ ಕಾರಣವನ್ನು ನೀಡಿ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸಿದರೆ ಅದನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್ತು ಎಚ್ಚರಿಕೆ ನೀಡಿತ್ತು.
ಇಲ್ಲಿ ಕೆಲವರು ಟಿಪ್ಪು ಸುಲ್ತಾನ್‌ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ.
ಇಲ್ಲಿಯ ಮೊಹರಂನ ಹಿಂದಿನ ಸಂಜೆ ನಡೆಸಲಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜದ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು ಹಾಗೂ ರಾಷ್ಟ್ರಧ್ವಜದ ಆಕಾರವೂ ಸಹ ಬದಲಾಯಿಸಲಾಗಿತ್ತು.
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ !
ಯಾವಾಗಲೂ ಮುಸಲ್ಮಾನರ ಧರ್ಮಗುರು ಅಥವಾ ನಾಯಕರು ಇವರ ಮುಂದೆ ಮಂಡಿ ಊರುವ ಪೊಲೀಸರು ಹಿಂದುತ್ವನಿಷ್ಠ ನಾಯಕರ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಾರೆ, ಇದನ್ನು ನೆನಪಿಟ್ಟುಕೊಳ್ಳಿ !
ವಿಶ್ವ ಹಿಂದೂ ಪರಿಷತ್ತಿನಿಂದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಲಿದೆ. ‘ಕಾಶಿ ಪ್ರದೇಶದಲ್ಲಿ ಎಲ್ಲಾ ೧೯ ಜಿಲ್ಲೆಗಳಲ್ಲಿ ೫ ಲಕ್ಷ ಜನರು ಲವ್ ಜಿಹಾದ್ ಮತ್ತು ಮತಾಂತರದ ವಿರುದ್ಧ ಸಂಗಟನೆ ಮಾಡಲಾಗುವುದು.
ಇಲ್ಲಿರುವ ಸೋಮನಾಥ ಮಹಾದೇವ ದೇವಸ್ಥಾನ ಯಾತ್ರೆಯಲ್ಲಿ ಮುಂಬಯಿಯ ಅನ್ವರ ಶೇಖ ಎಂಬ ಮುಸಲ್ಮಾನನಿಗೆ ಅಂಗಡಿ ಮತ್ತು ಮಕ್ಕಳಿಗಾಗಿ ಆಟದ ಪ್ರದೇಶವನ್ನು ನಿರ್ಮಿಸಲು ೪೬ ಲಕ್ಷ ರೂಪಾಯಿಗಳ ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಗುತ್ತಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಗುರುಗ್ರಾಮದ ಸಮೀಪ ಇರುವ ಮಾನೆಸರ ಗ್ರಾಮದಲ್ಲಿ ಸೇರಿದ ಪಂಚಾಯತಿಯು ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಹಿಂದೂಗಳು ಮುಸಲ್ಮಾನ ವ್ಯಾಪಾರಿ ಮತ್ತು ಮಾರಾಟಗಾರರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಲು ಕರೆ ನೀಡಿದೆ. ಜುಲೈ 3 ರಂದು ಆಯೋಜಿಸಲಾಗಿದ್ದ ಈ ಪಂಚಾಯತಿಯು ಸರಕಾರಕ್ಕೆ ಸಮಯವನ್ನು ನಿಗದಿಪಡಿಸಿ ಎಚ್ಚರಿಕೆ ನೀಡಿದ್ದಾರೆ.