ಮೌಲವಿಗೆ ಊರು ಬಿಟ್ಟು ಹೋಗುವಂತೆ ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ
ಗುರುಗ್ರಾಮದಲ್ಲಿನ ಭೋರಾ ಕಲಾನದ ಮಸೀದಿಯ ಕಟ್ಟಡ ಕಾಮಗಾರಿಯ ಹೆಸರಿನಲ್ಲಿ ‘ಲ್ಯಾಂಡ್ ಜಿಹಾದ್’ನ ಘಟನೆ !
ಗುರುಗ್ರಾಮದಲ್ಲಿನ ಭೋರಾ ಕಲಾನದ ಮಸೀದಿಯ ಕಟ್ಟಡ ಕಾಮಗಾರಿಯ ಹೆಸರಿನಲ್ಲಿ ‘ಲ್ಯಾಂಡ್ ಜಿಹಾದ್’ನ ಘಟನೆ !
ರಾಮಾಯಣದ ಆಧಾರದಲ್ಲಿ ‘ಆದಿಪುರುಷ’ ಈ ಚಲನಚಿತ್ರದಲ್ಲಿ ರಾವಣ, ಹನುಮಂತ ಮುಂತಾದ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ, ಅದನ್ನು ಈಗ ಎಲ್ಲಾ ಸ್ತರದಲ್ಲಿ ವಿರೋಧಿಸಲಾಗುತ್ತಿದೆ. ಈಗ ಈ ಚಲನಚಿತ್ರ ವಿಶ್ವ ಹಿಂದೂ ಪರಿಷತ್ ಕೂಡ ವಿರೋಧಿಸಿದೆ.
‘ಹಿಂದೂಗಳ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಯಾವ ಹಾಡು ಹಾಡಬೇಕು ?’, ಇದು ತಿಳಿಯದಿರುವ ಹಿಂದೂ ಗಾಯಕರು ! ರೇಶಮಿಯ ಇವರ ಈ ಕೃತಿ ಎಂದರೆ ಧರ್ಮ ಶಿಕ್ಷಣದ ಅಭಾವ ಮತ್ತು ಆತ್ಮಘಾತಕ ಜಾತ್ಯತೀತತೆಯ ನಿದರ್ಶನವಾಗಿದೆ !
ಇಲ್ಲಿ ಸೆಪ್ಟೆಂಬರ್ ೩೦ ರ ರಾತ್ರಿ, ಕೆಲವು ಮುಸಲ್ಮಾನ ಯುವಕರು ತಮ್ಮ ಗುರುತನ್ನು ಮುಚ್ಚಿಟ್ಟು ನವರಾತ್ರಿಯ ಉತ್ಸವದ ಗರಬಾದಲ್ಲಿ ಭಾಗವಹಿಸಲು ಪ್ರವೇಶಿಸಿದ್ದರು. ಈ ವಿಷಯವು ತಿಳಿದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಲ್ಲಿಗೆ ತಲುಪಿದ ನಂತರ ಈ ಯುವಕರು ಓಡಿ ಹೋದರು.
ಪ್ರಧಾನಿ ಮೋದಿ ಇವರು ಶೋಕ ವ್ಯಕ್ತಪಡಿಸಿದ್ದಾರೆ
ಈ ರೀತಿಯ ಘಟನೆ ನಡೆಯಲು ಇದು ಭಾರತವೊ ಅಥವಾ ಪಾಕಿಸ್ತಾನವೊ ? ಹಿಂದೂಗಳಲ್ಲಿನ ಸಂಘಭಾವದ ಅಭಾವದಿಂದ ಯಾರಬೇಕಾದರೂ ಹಿಂದೂಗಳ ದೇವಸ್ಥಾನ ಮುಚ್ಚಿಸುವುದು. ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯಲಿದ್ದ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನ್ನವರ ಫಾರೂಕಿಯ ‘ಡೊಂಗರೀ ಟೂ ನೋವ್ಹೇರ’ ಎಂಬ ವಿಶೇಷ ಹಾಸ್ಯ ಕಾರ್ಯಕ್ರಮಕ್ಕೆ ಕಾನೂನು ಹಾಗೂ ಸುವ್ಯವಸ್ಥೆಯ ಕಾರಣವನ್ನು ನೀಡಿ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸಿದರೆ ಅದನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್ತು ಎಚ್ಚರಿಕೆ ನೀಡಿತ್ತು.
ಇಲ್ಲಿ ಕೆಲವರು ಟಿಪ್ಪು ಸುಲ್ತಾನ್‌ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ.
ಇಲ್ಲಿಯ ಮೊಹರಂನ ಹಿಂದಿನ ಸಂಜೆ ನಡೆಸಲಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜದ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು ಹಾಗೂ ರಾಷ್ಟ್ರಧ್ವಜದ ಆಕಾರವೂ ಸಹ ಬದಲಾಯಿಸಲಾಗಿತ್ತು.
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ !