ಪ.ಬಂಗಾಳ: ಭಾಜಪದ ಮುಸ್ಲಿಂ ನಾಯಕನ ನೇಣು ಬಿಗಿದ ಶವ ಪತ್ತೆ
ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಹಲವು ಬಿಜೆಪಿ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಶವಗಳು ಪತ್ತೆಯಾಗಿವೆ. ಆದರೆ, ಈ ಪೈಕಿ ಒಂದೇ ಒಂದು ಪ್ರಕರಣದ ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ಆಗಿರುವುದು ಕೇಳಿಬಂದಿಲ್ಲ.