‘ಮಹಾಕುಂಭವು ‘ಮೃತ್ಯುಕುಂಭ’ವಾಗಿ ರೂಪಾಂತರಗೊಂಡಿದೆ ’ – ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕಾಲ್ತುಳಿತದ ಘಟನೆಗಳು ನಡೆದಿರುವುದು ನಿಜವಾದರೂ, ಅದಕ್ಕೆ ಅಂತಹ ಪದಗಳನ್ನು ಬಳಸುವುದು ಅತ್ಯಂತ ಅನುಚಿತವಾಗಿದೆ. ಇದಕ್ಕಾಗಿ ಅವರು ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು !
ಕಾಲ್ತುಳಿತದ ಘಟನೆಗಳು ನಡೆದಿರುವುದು ನಿಜವಾದರೂ, ಅದಕ್ಕೆ ಅಂತಹ ಪದಗಳನ್ನು ಬಳಸುವುದು ಅತ್ಯಂತ ಅನುಚಿತವಾಗಿದೆ. ಇದಕ್ಕಾಗಿ ಅವರು ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು !
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳೇ ಬಂಗಾಳದಲ್ಲೂ ನಡೆಯುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡು ! ಬಂಗಾಳದಲ್ಲಿ ಹಿಂದೂಗಳು ಇನ್ನೂ ಎಷ್ಟು ವರ್ಷ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ಇಡುತ್ತಾರೆ ?
ಬಾಂಗ್ಲಾದೇಶಕ್ಕೆ ಅಂಟಿಕೊಂಡಿರುವ ಗಡಿ ರಕ್ಷಣೆ ಮಾಡುವ ಗಡಿ ಭದ್ರತಾ ಪಡೆಯು ವಿವಿಧ ಭಾಗದಿಂದ ಬಂಗಾಲದಲ್ಲಿ ನುಸುಳಲು ಅನುಮತಿ ನೀಡುತ್ತಿದ್ದಾರೆ. ಬಾಂಗ್ಲಾದೇಶಿ ಭಯೋತ್ಪಾದಕರು ಬಂಗಾಲಕ್ಕೆ ಬರುತ್ತಾರೆ.
ಬಂಗಾಳದಲ್ಲಿ ನಾವು (ಮುಸ್ಲಿಮರು) ಶೇ 33 ಇದ್ದೇವೆ ಮತ್ತು ಇಡೀ ದೇಶದಲ್ಲಿ ಶೇಕಡಾ 17 ರಷ್ಟಿದ್ದೇವೆ. ನಾವು ಸಂಖ್ಯೆಯಲ್ಲಿ ಕಡಿಮೆ ಇರಬಹುದು; ಆದರೆ ಅಲ್ಲಾಹನ ಕೃಪೆಯಿಂದ ಮುಂದೊಂದು ದಿನ ನಾವು ಬಹುಸಂಖ್ಯಾತರಾಗುತ್ತೇವೆ.
ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಶಾಸಕ ಹುಮಾಯೂ ಕಬೀರ್ ಇವರು ಮುಸ್ಲಿಂ ಬಾಹುಳ್ಯವಿರುವ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ 2 ಎಕರೆ ಜಾಗದಲ್ಲಿ ಹೊಸ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಬಂಗಾಳ ಸರಕಾರಕ್ಕೆ ತಿಳಿಸಿದೆ. ಕೊಲಕಾತಾ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಈ ಸ್ಪಷ್ಟನೆ ನೀಡಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು ತಮ್ಮ ತಾಯಿಯ ಅನಾರೋಗ್ಯದ ಕಾರಣವನ್ನು ಹೇಳಿ ರಾಜಧಾನಿಯ ಸಿಂಧೂ ಗೋಮತಿ ಅಪಾರ್ಟಮೆಂಟನಲ್ಲಿ ನಡೆಯುತ್ತಿದ್ದ ದೇವಿಯ ಜಾಗರಣೆಯ ಕಾರ್ಯಕ್ರಮವನ್ನು ಪೊಲೀಸರನ್ನು ಕರೆಯಿಸಿ ತಡೆದರು.
ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ವಾಗ್ವಾದ
ಮೊಟ್ಟ ಮೊದಲ ಬಾರಿಗೆ ಹಿಂದೂಗಳ ಉತ್ಸವಕ್ಕಾಗಿ ಆರ್ಥಿಕ ಸಹಾಯ ಹೆಚ್ಚಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ. ಇಂತಹ ವಿಷಯಗಳು ಹಿಂದೂಗಳಿಗಾಗಿ ಉತ್ತಮ ಸಂಗತಿ ಎಂದು ಹೇಳಬಹುದು.
‘ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು’, ಎಂದು ಸಲಹೆಗಳನ್ನು ನೀಡುತ್ತಾರೆ; ಆದರೆ ಜನರಿಗೆ ಇಂತಹ ಕೃತ್ಯಗಳನ್ನು ಮಾಡಬೇಕೆಂದು ಏಕೆ ಅನಿಸುತ್ತದೆ? ಎನ್ನುವುದನ್ನು ವಿಚಾರ ಮಾಡುವುದೂ ಆವಶ್ಯಕವಾಗಿದೆ !