ಚಿತ್ರದ ‘ಟ್ರೈಲರ್’ ನೋಡದೇ ಸರಕಾರ ನಿಷೇಧ ಹೇಗೆ ಹೇರುತ್ತದೆ? – ಹಿರಿಯ ನಟ ಮಿಥುನ್ ಚಕ್ರವರ್ತಿ

ಬಿಡುಗಡೆಯ ಹಾದಿಯಲ್ಲಿರುವ ‘ದ ಬಂಗಾಲ್ ಫೈಲ್ಸ್’ ಚಿತ್ರದ ‘ಟ್ರೈಲರ್’ ಅನ್ನು ಪ್ರಸಾರ ಮಾಡದಂತೆ ಏಕಾಏಕಿ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸರಕಾರದಿಂದ ಜಾವೇದ್ ಅಖ್ತರ್ ಅವರ ಉಪಸ್ಥಿತಿಯ ಕಾರ್ಯಕ್ರಮ ರದ್ದು- Javed Akhtar Event Cancelled

ಬಂಗಾಳದ ಉರ್ದು ಅಕಾಡೆಮಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಾವೇದ್ ಅಖ್ತರ್ ಅವರನ್ನು ಆಹ್ವಾನಿಸಲಾಗಿತ್ತು, ಆದರೆ ಜಮಿಯತ್ ಉಲೆಮಾ-ಎ-ಹಿಂದ್ ವಿರೋಧದ ಹಿನ್ನೆಲೆಯಲ್ಲಿ ಸಚಿವ ಸಿದ್ಧಿಕುಲ್ಲಾ ಚೌಧರಿ ಅವರ ಆದೇಶದಿಂದ ಕಾರ್ಯಕ್ರಮ ರದ್ದುಗೊಂಡಿತು.

‘ನಾಮಶೂದ್ರ ಮತ್ತು ಮತುಆ ಸಮುದಾಯಗಳು ‘ಚುನಾವಣೆ ಸನಾತನಿಗಳು’! (ಅಂತೆ)

ಹಿಂದೂಗಳ ನಡುವೆ ಈ ರೀತಿಯ ಬಿರುಕು ಮೂಡಿಸಲು ಯತ್ನಿಸುತ್ತಿರುವ ಮಹುವಾ ಮೊಯಿತ್ರಾ ಮತ್ತು ಅವರ ತೃಣಮೂಲ ಕಾಂಗ್ರೆಸ್ ಅನ್ನು ಎಷ್ಟು ಖಂಡಿಸಿದರೂ ಕಡಿಮೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ವಿವಾದಾತ್ಮಕ ಹೇಳಿಕೆ. ‘ಅಮಿತ್ ಶಾ ಅವರ ತಲೆ ಕತ್ತರಿಸಿ ಫಲಕದ ಮೇಲೆ ಹಾಕಿ’

ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಯಾರೂ ಯಾರ ಮೇಲೆಯೂ ಟೀಕಿಸಬಹುದು; ಆದರೆ ಟೀಕಿಸುವಾಗ ಮೊಯಿತ್ರಾ ಅವರು ಉಪಯೋಗಿಸಿದ ಭಾಷೆ, ಅದೂ ಕೂಡ ಕೇಂದ್ರ ಗೃಹಮಂತ್ರಿಗಳ ಬಗ್ಗೆ, ಇದು ದ್ವೇಷಪೂರಿತ ಮತ್ತು ಖಂಡನೀಯವಾಗಿದೆ.

‘ದಿ ಬಂಗಾಲ್ ಫೈಲ್ಸ್’ : ಇತಿಹಾಸದ ಅಧ್ಯಯನ ಮತ್ತು ಸಂಶೋಧನೆಯ ಆಧಾರದ ಮೇಲೆ ನಿರ್ಮಾಣ ! : The Bengal Files

ನಿರ್ದೇಶಕ ವಿವೇಕ ರಂಜನ ಅಗ್ನಿಹೋತ್ರಿ ಅವರ ‘ದಿ ಬಂಗಾಲ್ ಫೈಲ್ಸ್’ ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಚಿತ್ರದಲ್ಲಿ ಗೋಪಾಲ ಮುಖರ್ಜಿ ಅವರನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಬಂಗಾಳದಲ್ಲಿ ನವರಾತ್ರೋತ್ಸವದ ದುರ್ಗಾ ಪೂಜಾ ಮಂಟಪಗಳಿಗೆ ಸರಕಾರದಿಂದ ತಲಾ 1 ಲಕ್ಷ 10 ಸಾವಿರ ರೂ. ಅನುದಾನ Mamata Banerjee Durga Puja Grant

ಬಂಗಾಳದಲ್ಲಿ ಈ ಬಾರಿ 45,000ಕ್ಕೂ ಹೆಚ್ಚು ನವರಾತ್ರಿ ಮಂಟಪಗಳಿಗೆ ತಲಾ ₹1.10 ಲಕ್ಷ ಅನುದಾನ, ಒಟ್ಟು ₹500 ಕೋಟಿ. ಕಳೆದ ವರ್ಷ ₹80,000 ಕೋಟಿ ವಹಿವಾಟು ನಡೆದಿದ್ದು, ಈ ಬಾರಿ ₹1 ಲಕ್ಷ ಕೋಟಿ ತಲುಪುವ ನಿರೀಕ್ಷೆ.

1946 ರಲ್ಲಿ ಬಂಗಾಳದಲ್ಲಿ ನಡೆದ ಹಿಂದೂಗಳ ನರಮೇಧ ಕುರಿತಾದ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಬಂಗಾಳ ಫೈಲ್ಸ್ ‘ ಚಲನ ಚಿತ್ರದ ನಿರ್ಮಾಣ

ಮುಸ್ಲಿಮರು ಹಿಂದೂಗಳ ನರಮೇಧ ಮಾಡಿದ ಇತಿಹಾಸವನ್ನು ಜಗತ್ತಿಗೆ ತೋರಿಸಲು ಪ್ರಯತ್ನಿಸಿದಾಗ, ವೈಚಾರಿಕ ಸುನ್ನತಿ ಮಾಡಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್ ವಿರೋಧಿಸದೇ ಇರಲು ಸಾಧ್ಯವೇ?

ಬಂಗಾಳದಲ್ಲಿ ಭಾಜಪ ನಾಯಕ ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ

ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಲಿ ಕೇಂದ್ರ ಸರಕಾರವು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು ಎಂದು ಅಪೇಕ್ಷೆ!

ಸಂತ್ರಸ್ತ ವಿದ್ಯಾರ್ಥಿನಿ ಘಟನಾ ಸ್ಥಳಕ್ಕೆ ಏಕೆ ಹೋಗಿದ್ದಳು? – ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಆಘಾತಕಾರಿ ಪ್ರಶ್ನೆ

ತೃಣಮೂಲ ಕಾಂಗ್ರೆಸ್ ಸರ್ಕಾರವಿರುವ ಪ.ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಅವಶ್ಯಕ ಎಂಬುದು ಈ ಹೇಳಿಕೆಯಿಂದ ತಿಳಿದುಬರುತ್ತದೆ!

Rath Mela Yatra Permission Denied : ಬಂಗಾಳದಲ್ಲಿ 629 ವರ್ಷಗಳ ರಥ ಮೇಳಕ್ಕೆ ತೃಣಮೂಲ ಸರಕಾರದಿಂದ ಅನುಮತಿ ನಿರಾಕರಣೆ

ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ಇಷ್ಟು ವರ್ಷದಲ್ಲಿ ಬಂದಿಲ್ಲ, ಈಗಲೇ ಏಕೆ ಬಂದಿದೆ? ಕಾನೂನು-ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯವಾಗಿರುವಾಗ, ಅವರು ಇದರಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ!