ಎನ್.ಐ.ಎ.ಯು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಸಿರುವ ದಾಳಿಯಲ್ಲಿ ಪಿ.ಎಫ್.ಐ. ನ ಭಯೋತ್ಪಾದಕರ ಬಂಧನ !
ಎನ್.ಐ.ಎ.ನಿಂದ ದಾಳಿ ಮಾಡುವಾಗ ಸ್ಥಳೀಯರಿಂದ ವಿರೋಧ !
ಎನ್.ಐ.ಎ.ನಿಂದ ದಾಳಿ ಮಾಡುವಾಗ ಸ್ಥಳೀಯರಿಂದ ವಿರೋಧ !
ಇಂತಹ ಪ್ರಚೋದನೆ ನೀಡುವ ಭಯೋತ್ಪಾದಕ ಸಂಘಟನೆಗೆ ಪಾಠ ಕಲಿಸಲು ಭಾರತ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯವಿದೆ !
ಭಾರತದಿಂದ ನಿಷೇಧ ವ್ಯಕ್ತ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ !
ಅಸ್ಸಾಂನಲ್ಲಿ ಇಲ್ಲಿಯವರೆಗೆ ೪೦ ಭಯೋತ್ಪಾದಕರನ್ನು ಬಂದಿಸಲಾಗಿದೆ. ಇದರಿಂದ ಅಲ್ಲಿ ಭಯೋತ್ಪಾದನೆಯು ಹರಡಿದ್ದು ಅದನ್ನು ಬೇರು ಸಮೇತ ಕಿತ್ತೆಸೆಯಲು ಸರಕಾರ ಇನ್ನೂ ಕಠೋರವಾದ ಕ್ರಮ ತೆಗೆದುಕೊಳ್ಳಬೇಕೆಂಬ ಅಪೇಕ್ಷಿತವಾಗಿದೆ !
ಸಂವಿಧಾನದಲ್ಲಿ ಕಲಂ ೨೧ ರಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಬಗೆಗಿನ ಸಂದರ್ಭದ ಉಲ್ಲೇಖ!
ಕಾಶ್ಮೀರದ ಕಪೋಲ ಕಲ್ಪಿತ ಸ್ವಾತಂತ್ರ್ಯಕ್ಕಾಗಿ ಪ್ರಚೋದನಕಾರಿ ಭಾಷಣ ನೀಡಿದ ಇಮಾಮನಿಗೆ ಜಾಮೀನು !
೧೯೯೩ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಪ್ರಮುಖ ಭಯೋತ್ಪಾದಕ ಯಾಕುಬ್ ಮೆನನ್ ಇವನಿಗೆ ೨೦೧೫ ರಲ್ಲಿ ನಾಗಪುರದಲ್ಲಿ ಗಲ್ಲು ಶಿಕ್ಷೆ ನೀಡಿದ ನಂತರ ಅವನನ್ನು ಮುಂಬಯಿಯಲ್ಲಿ ಹೂಳಲಾಗಿತ್ತು. ಅವನ ಘೋರಿಯನ್ನು ಅಲಂಕರಿಸಿ ಮಜಾರ ಆಗಿ ರೂಪಾಂತರ ಗೊಳಿಸುವ ಕಾರಾಸ್ಥಾನ ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿ ಬಹಿರಂಗಗೊಳಿಸಿದೆ.
`ಕಾಶ್ಮೀರಿ ಹಿಂದೂಗಳ ನರಮೇಧವಾಯಿತು’, ಎಂದು ಹೇಳುವ ಬದಲು `ಕಾಶ್ಮೀರಿ ಪಂಡಿತರ ನರಮೇಧವಾಯಿತು’, ಎಂದು ಏಕೆ ಹೇಳಲಾಗುತ್ತದೆ ? ಇದರ ಬಗ್ಗೆ ಆಳವಾಗಿ ವಿಚಾರ ಮಾಡಿದರೆ ಇದರಲ್ಲಿ ದೊಡ್ಡ ಕುತಂತ್ರ ಕಾಣಿಸುತ್ತದೆ.
ಇಲ್ಲಿ ಸಪ್ಟೆಂಬ ೫ ರಂದು ರಷ್ಯಾದ ರಾಯಭಾರ ಕಚೇರಿಯ ಎದುರಿಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ೨೦ ಕ್ಕಿಂತ ಅಧಿಕ ಜನರು ಮರಣ ಹೊಂದಿದರು. ಮೃತಪಟ್ಟವರಲ್ಲಿ ಇಬ್ಬರು ರಾಯಭಾರಿ ಕಚೇರಿಯ ಅಧಿಕಾರಿಗಳು ಸೇರಿದ್ದಾರೆ. ಜಿಹಾದಿ ಭಯೋತ್ಪಾದಕರು ತಮ್ಮ ಮೇಲೆ ಆತ್ಮಾಹುತಿ ದಾಳಿ ನಡೆಸಿ ಇಲ್ಲಿ ಸ್ಫೋಟ ನಡೆಸಿದರು.
ದೇಶದಲ್ಲಿ ತಾಲಿಬಾನ ಸರಕಾರ ಬಂದ ಬಳಿಕ ಭಾರತವು ಅಫಘಾನಿ ನಾಗರಿಕರಿಗೆ ಸಹಾಯ ಮಾಡಿದೆ ಮತ್ತು ಮಾಡುತ್ತಿದೆ. ಭಾರತವು ೪೦ ಸಾವಿರ ಟನ್ ಗೋಧಿ ಪಾಕಿಸ್ತಾನ ಮಾರ್ಗದ ಮೂಲಕ ಅಫಘಾನಿಸ್ತಾನಕ್ಕೆ ಕಳುಹಿಸಿದೆ.
ಕಾಶ್ಮೀರ ಸಮಸ್ಯೆ ಕೇವಲ ಒಂದು ಭೂಭಾಗಕ್ಕೆ ಸೀಮಿತವಾಗಿಲ್ಲ. ಇದರ ಹಿಂದೆ ಜಿಹಾದ ಮುಖ್ಯ ಕಾರಣವಾಗಿದೆ ಎಲ್ಲಿಯವರೆಗೆ ಜಿಹಾದ ಸಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಅಲ್ಲಿಯವರೆಗೆ ಕಾಂಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ನಾಶವಾಗುವುದು ಕಠಿಣವಾಗಿದೆ !