`ಕಾಶಿ ವಿಶ್ವನಾಥ ಕಾರಿಡೊರ್’ನ ದರ್ಶನ ಮತ್ತು ಅನುಭವಗಳು

ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಜ್ಞಾನವಾಪಿಯ (ಇಂದಿನ ಜ್ಞಾನವಾಪಿ ಮಸೀದಿಯ) ದಿಕ್ಕಿನ ಕಡೆಗೆ ಮುಖ ಮಾಡಿ ನಿಂತಿರುವ ನಂದಿಯ ದರ್ಶನಕ್ಕಾಗಿ ಹೋದರೆ ಅಲ್ಲಿನ ಅನುಭವ ಬೇರೆಯೇ ಆಗಿತ್ತು. ದೇವಸ್ಥಾನಕ್ಕಿಂತ ನಂದಿಯ ಮತ್ತು ನಂದಿಯ ಮುಂದಿರುವ ಜ್ಞಾನವಾಪಿಯ ದರ್ಶನ ಪಡೆಯುವವರ ಸಂಖ್ಯೆ ಜಾಸ್ತಿ ಇತ್ತು.

ಪ್ರೇಮಭಾವ, ಸಮಯಪಾಲನೆ ಮತ್ತು ನಿರಂತರ (ನಿಯಮಿತವಾಗಿ) ದತ್ತಗುರುಗಳ ನಾಮಜಪವನ್ನು ಮಾಡುವ ಸಾಗರದ (ಶಿವಮೊಗ್ಗ ಜಿಲ್ಲೆ) ಜಯಂತ ಹರಗಿ (೬೫ ವರ್ಷ) !

ಯಾವುದೇ ಕೆಲಸವು ಸಮಯಕ್ಕೆ ಸರಿಯಾಗಿ ಆಗಬೇಕು; ಜಯಂತ ಹರಗಿ ಅವರು ಪೂರ್ಣ ಆಯೋಜನೆಯನ್ನು ಮಾಡುತ್ತಿದ್ದರು. ಆದುದರಿಂದ ಅವರ ಎಲ್ಲ ಕೃತಿಗಳು ಆಯೋಜನೆಯಂತೆ ಆಗುತ್ತಿದ್ದವು.

ಜಗತ್ತಿನಾದ್ಯಂತದ ತಾಪಮಾನದಲ್ಲಿನ ಹೆಚ್ಚಳ ಮತ್ತು ಅದರ ಪರಿಣಾಮ !

ಸದ್ಯ ಜಗತ್ತಿನಾದ್ಯಂತದ ಹೆಚ್ಚಿನ ನಗರಗಳಲ್ಲಿನ ತಾಪಮಾನ ೪೦ ಕ್ಕಿಂತಲೂ ಹೆಚ್ಚಾಗಿದೆ. ಹೆಚ್ಚುತ್ತಿರುವ ತ್ಯಾಜ್ಯವಾಯುವಿನ ಉತ್ಸರ್ಗದಿಂದ ಜಗತ್ತಿನಾದ್ಯಂತದ ತಾಪಮಾನ ಹೆಚ್ಚಾಗಿದೆ. `ನಾಸಾ’ವು ಕೆಲವು ವರ್ಷಗಳ ಹಿಂದೆ ಅಂತರಿಕ್ಷದಿಂದ ತೆಗೆದುಕೊಂಡ ಪೃಥ್ವಿಯ ಛಾಯಾಚಿತ್ರಗಳಲ್ಲಿಯೂ ತುಂಬಾ ದೊಡ್ಡ ಬದಲಾವಣೆ ಕಾಣಿಸುತ್ತಿದೆ.

ಅಧ್ಯಾತ್ಮದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ

`ಅಧ್ಯಾತ್ಮವು ಅನಂತದ ಶಾಸ್ತçವಾಗಿರುವುದರಿಂದ, ಅದನ್ನು ಇತರರಿಗೆ ಕಲಿಸಲು ಸಮಯ ಕಳೆಯುವುದಕ್ಕಿಂತ ಅದನ್ನು ಕಲಿಯಲು ಸಮಯ ನೀಡಬೇಕು. ನಾನು ಜೀವಮಾನವಿಡಿ ಕೇವಲ ಕಲಿಯಲಿಕ್ಕೇ ಮಹತ್ವ ನೀಡಿದ್ದೇನೆ.

ಚಿಕನಗುನಿಯಾ : ಚಿಕನಗುನಿಯಾ ರೋಗದ ಲಕ್ಷಣಗಳು ಮತ್ತು ಉಪಚಾರ !

ವಿಪರೀತ ಚಳಿ ಬಂದು ನಂತರ ಜ್ವರ ಬರುತ್ತದೆ. ಹೆಚ್ಚು ಹೊದಿಕೆಗಳನ್ನು ಹೊದ್ದುಕೊಂಡರೂ ಚಳಿ ಕಡಿಮೆಯಾಗುವುದಿಲ್ಲ- ಚಿಕನಗುನಿಯಾ’ದ ಲಕ್ಷಣ

ಕಾಂಗ್ರೆಸ್ಸಿನ ನಿಜವಾದ ಮಾನಸಿಕತೆಯನ್ನು ಅರಿತುಕೊಳ್ಳಿ !

ಪಾಲಿ (ರಾಜಸ್ಥಾನ) ಇಲ್ಲಿನ `ಮಾರವಾಡ ಜಂಕ್ಶನ್ ಕಾಲೇಜ್’ನಲ್ಲಿ ನಡೆದ ವಿದ್ಯಾರ್ಥಿಗಳ ಚುನಾವಣೆಯಲ್ಲಿ  ಕಾಂಗ್ರೆಸ್ಸಿನ ವಿದ್ಯಾರ್ಥಿ ಶಾಖೆಯಾದ `ಎನ್.ಎಸ್.ಯೂ.ಐ.’ ಇದರ ಸದಸ್ಯ ಫಿಜಾ ಖಾನನು ಉಪಾಧ್ಯಕ್ಷನಾದನೆಂದು ವಿಜಯೋತ್ಸವ ಆಚರಿಸುವಾಗ `ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ಕೂಗಲಾಯಿತು.

ಹಲಾಲ್ ಪ್ರಮಾಣಪತ್ರದ ಮೂಲಕ `ಹಲಾಲ್ ಜಿಹಾದ್’ ?

`ಹಲಾಲ್ ಅರ್ಥವ್ಯವಸ್ಥೆ’ಯ ಬಗ್ಗೆ ಇಂದು ದೇಶವಿದೇಶಗಳ ನಾಗರಿಕರು ಮತ್ತು ಕೆಲವು ಮುಸಲ್ಮಾನರು ಜಾಗೃತರಾಗಿದ್ದು `ಹಲಾಲ್ ಪ್ರಮಾಣಪತ್ರ’ ಹಾಗೂ `ಹಲಾಲ್’ ಮಾಂಸ ಇವುಗಳನ್ನು ವಿರೋಧಿಸುತ್ತಿದ್ದಾರೆೆ. ಅದರ ಉದಾಹರಣೆಗಳು ಮತ್ತು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಹುಣಸೆ ಮರದ ಕೆಳಗೆ ಮಲಗದಿರುವುದರ ಪರಂಪರೆ ಹಾಗೂ ವೈಜ್ಞಾನಿಕ ಕಾರಣ

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ‘ಹುಣಸೆ ಮರದ ಕೆಳಗೆ ರಾತ್ರಿ ಮಲಗಬಾರದು ಕಾರಣ ಅಲ್ಲಿ ಪಿಶಾಚಿಗಳ ವಾಸ್ತವ್ಯವಿರುತ್ತದೆ’ ಎಂದು ಹೇಳುತ್ತಿದ್ದರು ಹಾಗೂ ಹೆದರಿಕೆಯಿಂದ ಜನರು ರಾತ್ರಿಯ ಸಮಯದಲ್ಲಿ ಹುಣಸೆ ಮರದ ಕೆಳಗೆ ಹೋಗುತ್ತಿರಲಿಲ್ಲ.

ನ್ಯಾಶನಲ್ ಹೆರಾಲ್ಡ್ ಹಗರಣ ಮತ್ತು ನಿರುಪಯುಕ್ತ ಭಾರತೀಯ ಕಾನೂನುಗಳು !

೨೦೧೨ ರಲ್ಲಿ ಭಾಜಪದ ನೇತಾರ ಮತ್ತು ಆಗಿನ ಸಂಸದರಾದ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು ಕಾಂಗ್ರೇಸ್‌ನ ನೇತಾರರ ಮೇಲೆ `ನ್ಯಾಶನಲ್ ಹೆರಾಲ್ಡ್’ ಹಗರಣದ ಆರೋಪವನ್ನು ಮಾಡಿದ್ದರು. ಆಗ ನ್ಯಾಯಾಲಯವು `ನ್ಯಾಶನಲ್ ಹೆರಾಲ್ಡ್ ಹಗರಣ’ದ ತನಿಖೆಯಾಗಬೇಕು ಮತ್ತು ಅದನ್ನು `ಈಡಿ’ ಮಾಡಬೇಕು’, ಎಂಬ ಆದೇಶವನ್ನು ನೀಡಿತ್ತು.