ಸ್ವಾತಂತ್ರ್ಯದಿನದಂದು ದೇಶದಲ್ಲಿ ಭಯೋತ್ಪಾದಕ ಕೃತ್ಯವೆಸಗಲಿದ್ದ ಹಿಜಬುಲ್ ಮುಜಾಹಿದ್ದೀನ್‌ನ ಸಂಚನ್ನು ವಿಫಲಗೊಳಿಸಿದ ಉತ್ತರಪ್ರದೇಶದ ಪೊಲೀಸರು !
ಭಾರತದ ಸ್ವಾತಂತ್ರ್ಯದಿನ ಅಂದರೆ ಆಗಸ್ಟ್ 15 ರಂದು ಹಿಜಬುಲ ಉಗ್ರರು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಷಡ್ಯಂತ್ರವನ್ನು ರೂಪಿಸಿದ್ದ. ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ದಳವು ಬಂಧಿಸಿದ್ದ ಹಿಜಬುಲ್ ಮುಜಾಹಿದನ ಭಯೋತ್ಪಾದಕ ಅಹಮದ ರಝಾನ ವಿಚಾರಣೆ ನಡೆಸುತ್ತಿದೆ.