ನೂಹದಲ್ಲಿ ಮತಾಂಧ ಮುಸಲ್ಮಾನರಿಂದ ಆಸ್ಪತ್ರೆಯಲ್ಲಿನ ಹಿಂದೂ ರೋಗಿ ಮತ್ತು ಡಾಕ್ಟರರಿಗೆ ಹಿಗ್ಗಾಮುಗ್ಗಾ ಥಳಿತ !

  • ಲಾಠಿ ಮತ್ತು ಇತರ ಶಸ್ತ್ರಾಸ್ತ್ರಸಹಿತ ದಾಳಿ, ಎರಡು ವಾಹನ ಬೆಂಕಿಗಾಹುತಿ !

  • ಪೊಲೀಸರಿಗೆ ‘ಸಿಸಿಟಿವಿ’ ಚಿತ್ರೀಕರಣದಿಂದ ಮಾಹಿತಿ ಸಿಕ್ಕಿತು !

ನೂಹ (ಹರಿಯಾಣ) – ಇಲ್ಲಿ ಜುಲೈ ೩೧ ರಂದು ವಿಶ್ವ ಹಿಂದೂ ಪರಿಷತ್ತಿನಿಂದ ನಡೆದಿರುವ ಬ್ರಜ ಮಂಡಲ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರ ಗುಂಪಿನಿಂದ ಮಾಡಿರುವ ದಾಳಿಯ ಸಂದರ್ಭದಲ್ಲಿ ಇನ್ನೊಂದು ಹೊಸ ಘಟನೆ ಬೆಳಕಿಗೆ ಬಂದಿದೆ. ಮತಾಂಧ ಮುಸಲ್ಮಾನರು ನಲ್ಹಾರ ಮಹಾದೇವ ದೇವಸ್ಥಾನದಲ್ಲಿ ಆಶ್ರಯ ಪಡೆದಿರುವ ಹಿಂದೂಗಳ ಮೇಲೆ ಕೇವಲ ಗುಂಡು ಹಾರಿಸದೇ ಅಲವರ ಆಸ್ಪತ್ರೆಗೆ ನುಗ್ಗಿ ಮುಸಲ್ಮಾನರನ್ನು ಬೇರೆ ಮಾಡಿ ಹಿಂದೂ ರೋಗಿಗಳು ಮತ್ತು ಡಾಕ್ಟರರನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಪೊಲೀಸರಿಗೆ ‘ಸಿಸಿಟಿವಿ ಚಿತ್ರೀಕರಣ’ದ ಆಧಾರದಲ್ಲಿ ಈ ಮಾಹಿತಿ ದೊರೆತಿದೆ. ಈ ಪ್ರಕರಣದಲ್ಲಿ ಪೊಲೀಸರು ನಾಸಿರ್ ಮತ್ತು ಅಂಜುಮ್ ಎಂಬ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.

೧. ಮತಾಂಧ ಮುಸಲ್ಮಾನರ ಗುಂಪಿನಿಂದ ಅಲವರ ಆಸ್ಪತ್ರೆಯಲ್ಲಿ ಭಯಾನಕವಾದ ಪ್ರಮಾದ ನಡೆಸಿದರು. ಅವರ ಕೈಯಲ್ಲಿ ಕೋಲು ಮತ್ತು ಇತರ ಶಸ್ತ್ರಾಸ್ತ್ರಗಳಿದ್ದವು. ಈ ಗುಂಪು ಒಂದು ಹಿಂದೂ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಅವರ ವಾಹನಗಳನ್ನು ಸುಟ್ಟು ಹಾಕಿದ್ದಾರೆ ಹಾಗೂ ಒಬ್ಬ ಡಾಕ್ಟರನ ಕಾರಿಗೆ ಬೆಂಕಿ ಹಚ್ಚಿದ್ದಾರೆ.

೨. ಭಯೋತ್ಪಾದಕರು ಡಾಕ್ಟರರ ಮೂರು ವರ್ಷದ ಹುಡುಗಿಗೆ ಕೂಡ ಕೋಲಿನಿಂದ ಹೊಡೆದಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭಿಣಿ ಮಹಿಳೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಮಹಿಳೆ ಓಡಿ ಹೋಗಲು ಪ್ರಯತ್ನಿಸಿದಾಗ ಆಕೆಯನ್ನು ತಳ್ಳಿ ಬೀಳಿಸಿದ್ದರೆ.

ಸಂಪಾದಕೀಯ ನಿಲುವು

ಈ ರೀತಿಯ ಘಟನೆ ಭಾರತದಲ್ಲಿ ಎಲ್ಲಾ ಕಡೆಗೆ ನಡೆಯುತ್ತಿದ್ದರು ‘ದೇಶದಲ್ಲಿನ ಮುಸಲ್ಮಾನರು ಹೆದರಿದ್ದಾರೆ’, ಇದೇ ಸತ್ಯ, ಇದನ್ನು ತಿಳಿದುಕೊಳ್ಳಿ !