ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿರುವ ದೇವಸ್ಥಾನಗಳ ಕಳಸಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ದೇವಸ್ಥಾನದ ಶಿಖರವು (ಕಳಸವು) ಬ್ರಹ್ಮಾಂಡದಲ್ಲಿನ ನಿರ್ಗುಣ ಲಹರಿಗಳನ್ನು ಗ್ರಹಿಸುತ್ತದೆ ಮತ್ತು ಯಾವ ದೇವತೆಯ ದೇವಸ್ಥಾನವಿರುತ್ತದೆಯೋ, ಅದರ ಲಹರಿಗಳು ಶಿಖರದಿಂದ ಪ್ರಕ್ಷೇಪಿಸುತ್ತವೆ’.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸನಾತನ ಸಂಸ್ಥಯಲ್ಲಿ ಕಾರ್ಯಕರ್ತರಿಲ್ಲ ಬದಲಾಗಿ ಸಾಧಕರಿರುವುದರಿಂದ ಅವರು ಪ್ರತಿಯೊಂದು ಕಾರ್ಯವನ್ನು ಸೇವೆಯೆಂದು ಮಾಡುತ್ತಾರೆ. ಅದುದರಿಂದ ಅವರು ಸ್ವತಃ ಮುಂದಾಳತ್ವ ವಹಿಸಿಕೊಂಡು ಕಾರ್ಯ ಮಾಡುತ್ತಾರೆ.

ಕೇವಲ ಒಂದು ವರ್ಷ !

ನಕ್ಸಲ್‌ವಾದವು ಆರಂಭವಾಗಿ ಇಂದು ೫೫ ವರ್ಷಗಳು ಉರುಳಿದವು. ಇಷ್ಟು ವರ್ಷಗಳಾದರೂ ನಮ್ಮಿಂದ ನಕ್ಸಲ್‌ವಾದವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಭಾರತಕ್ಕೆ ಲಜ್ಜಾಸ್ಪದವೇ ಆಗಿದೆ.

ರಾಮನಾಥಿ (ಗೋವಾ) ಸನಾತನದ ಆಶ್ರಮದಲ್ಲಿ ‘ಸೊನೊಗ್ರಾಫಿ’ ಯಂತ್ರದ ಆವಶ್ಯಕತೆ !

ಅನೇಕ ಸಾಧಕರು ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದಾರೆ. ಆಶ್ರಮದಲ್ಲಿ ಇವರೆಲ್ಲರಿಗೂ ವಿವಿಧ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈಗ ಅನಾರೋಗ್ಯ ಪೀಡಿತ-ಸಾಧಕರಿಗೆ ‘ಸೊನೊಗ್ರಾಫಿ’ ಪರೀಕ್ಷೆಯ ಸೌಲಭ್ಯವನ್ನು ಒದಗಿಸುವುದು ಕಾಲದ ಅವಶ್ಯಕತೆಯಾಗಿದೆ.

ಸಾಧಕರ ಮನೆಯ ರಕ್ಷಣೆಯಾಗಲು ಸಪ್ತರ್ಷಿಗಳು ಮಾಡಲು ಹೇಳಿರುವ ಉಪಾಯ !

ಸಾಧಕರು ಅನೇಕ ದಿನಗಳಿಗಾಗಿ ಮನೆಯಿಂದ ಪರವೂರಿಗೆ ಹೋಗುತ್ತಿದ್ದರೆ ಅವರು ತುಳಸಿಗೆ ಪ್ರಾರ್ಥನೆಯನ್ನು ಮಾಡಬೇಕು ಮತ್ತು ತುಳಸಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು. ಪರವೂರಿನಿಂದ ಮನೆಗೆ ಮರಳಿ ಬಂದ ಬಳಿಕವೂ ಸಾಧಕರು ಒಮ್ಮೆ ತುಳಸಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು.

೧೧ ವರ್ಷದ ನಂತರ ಎಚ್ಚರಗೊಂಡ ಜಮ್ಮು-ಕಾಶ್ಮೀರದ ಆಡಳಿತ ವ್ಯವಸ್ಥೆ !

ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸವು ಸಿಗಲಾರದು ಹಾಗೆಯೇ ಪಡಿತರಚೀಟಿಯನ್ನು ನೀಡಲಾಗುವುದಿಲ್ಲ ಎಂದು ಆಡಳಿತವು ನಿರ್ಣಯವನ್ನು ತೆಗೆದುಕೊಂಡಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ವ್ಯವಹಾರದಲ್ಲಿ ಹೆಚ್ಚುಹೆಚ್ಚು ಗಳಿಸುವುದಿರುತ್ತದೆ ಆದರೆ ಸಾಧನೆಯಲ್ಲಿ ಸರ್ವಸ್ವದ ತ್ಯಾಗವಿರುತ್ತದೆ; ಹಾಗಾಗಿ ವ್ಯವಹಾರದ ಮನುಷ್ಯನು ದುಃಖದಲ್ಲಿರುತ್ತಾನೆ, ಆದರೆ ಸಾಧಕರ ಆನಂದದಲ್ಲಿರುತ್ತಾರೆ.

ಪೊಲೀಸ್ ಅಧಿಕಾರಿಯೆಂದು ಕರ್ತವ್ಯವನ್ನು ನಿರ್ವಹಿಸುವಾಗ ಮೃತದೇಹ ಬಿದ್ದಿರುವ ಸ್ಥಳಕ್ಕೆ ಹೋದಾಗ ಅರಿವಾದ ತೊಂದರೆದಾಯಕ ಅಂಶಗಳು

ಓರ್ವ ವ್ಯಕ್ತಿಯ ಹತ್ಯೆಯಾದ ಸ್ಥಳಕ್ಕೆ ಹೋದಾಗ ಒಳ್ಳೆಯ ಸ್ಪಂದನಗಳ ಅರಿವಾಗುವುದು, ಒಂದೂವರೆ ದಿನ ಬಿದ್ದುಕೊಂಡಿದ್ದ ಮೃತ ವ್ಯಕ್ತಿಯ ಕಿಸೆಯಲ್ಲಿ ಸನಾತನ ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳು ದೊರಕುವುದು ಮತ್ತು ಆ ಚಿತ್ರಗಳಿಂದ ಕೆಟ್ಟ ಶಕ್ತಿಗಳಿಂದ ಶವದ ರಕ್ಷಣೆಯಾಗಿರುವುದು ಗಮನಕ್ಕೆ ಬರುವುದು.

ಸರ್ವೋತ್ತಮ ಶಿಕ್ಷಣ ಯಾವುದು ?

ಜ್ಞಾನವು ಕೇವಲ ಜ್ಞಾನೇಂದ್ರಿಯಗಳ ಮೂಲಕ ರೂಪ, ಶ್ರವಣ, ಗಂಧ, ಸ್ವಾದ ಮತ್ತು ಸ್ಪರ್ಶ ಈ ವೃತ್ತಿಗಳ ರೂಪದಲ್ಲಿ ಮಾತ್ರ ಪ್ರಾಪ್ತವಾಗುವುದಿಲ್ಲ, ಆದರೆ ಪ್ರತ್ಯಕ್ಷ ಅಂತಃಕರಣದ (ಮನಸ್ಸು ಬುದ್ಧಿ, ಚಿತ್ತ ಮತ್ತು ಅಹಂಕಾರ) ವಿವಿಧ ವೃತ್ತಿಗಳ ಮೂಲಕವೂ ಪ್ರಾಪ್ತವಾಗುತ್ತದೆ.