ಜಮ್ಮುವಿನ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಕುಸಿತ !

ಜಮ್ಮು – ಇಲ್ಲಿಯ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಇತ್ತೀಚೆಗೆ ಕುಸಿದಿದೆ. ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅಥವಾ ಯಾರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಭದ್ರತಾ ಪಡೆಗಳು ಸ್ಥಳದಲ್ಲಿ ಉಪಸ್ಥಿತರಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.