|

ಬಾಗಲಕೋಟ – ಪ್ರೇಯಸಿ ನೇತ್ರಾವತಿಗೆ ಬೆಂಕಿ ಹಚ್ಚಿದ ನಂತರ ಪ್ರಿಯಕರ ಅಫಜಲ್ ಸೋಲಾಪುರ (೨೭ ವರ್ಷ) ಇವನು ತನ್ನನ್ನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡುವ ಘಟನೆಯು ಗುಡ್ಡುರು ಗ್ರಾಮದಲ್ಲಿ ನಡೆದಿದೆ. ಅಫಜಲ್ ಭಾಗಶಃ ಸುಟ್ಟಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುವ ಸಾವನ್ನಪ್ಪಿದನು. ಆಫಜಲ್ ಸೋಲಾಪುರ ಇವನು ನೇತ್ರಾವತಿಯನ್ನು ಪ್ರೀತಿಸುತ್ತಿದ್ದನು; ಆದರೆ ಆಕೆಯ ಕುಟುಂಬದವರು ಆಕೆಯ ಮದುವೆ ನಿಶ್ಚಯಿಸಿರುವುದರಿಂದ ಅಫಜಲ್ ಇವನಿಗೆ ಸಹಿಸಲಾಗದೆ ನೇತ್ರಾವತಿಯನ್ನು ಸುಡುವ ಪ್ರಯತ್ನ ಮಾಡಿದನು.
ಸಂಪಾದಕೀಯ ನಿಲುವುಯಾರು ನಿಜವಾದ ಪ್ರೀತಿ ಮಾಡುತ್ತಾರೆ, ಅವರು ಎಂದು ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪ್ರೀತಿ ಅಲ್ಲ, ದ್ವೇಷ ಎನ್ನುತ್ತಾರೆ ! |
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts