ಡೆಹರಾಡೂನನಲ್ಲಿ 17 ವರ್ಷದ ಹಿಂದೂ ಹುಡುಗಿಯ ಶವ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ

ಡೆಹರಾಡುನ (ಉತ್ತರಾಖಂಡ) – ಉತ್ತರಾಖಂಡದ `ಲವ್ ಜಿಹಾದ’ ಪ್ರಕರಣಗಳು ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಉತ್ತರಕಾಶಿಯಿಂದ ಅನೇಕ ಪ್ರದೇಶಗಳಲ್ಲಿ ಹಿಂದೂ ಸಮಾಜ ಲವ್ ಜಿಹಾದ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸುತ್ತಿರುವಾಗಲೂ ಇಂತಹ ಪ್ರಕರಣಗಳು ನಡೆಯುತ್ತಿದೆ. ಈಗ ರಾಜಧಾನಿ ಡೆಹರಾಡುನನಲ್ಲಿ 17 ವರ್ಷದ ಓರ್ವ ಹಿಂದೂ ಹುಡುಗಿಯ ಶವ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಹುಡುಗಿ ಶಾದಾಬ ಹೆಸರಿನ ಮುಸಲ್ಮಾನ ಯುವಕನ ಪ್ರತೀತಿಯ ಬಲೆಯಲ್ಲಿ ಸಿಲುಕಿದ್ದಳು. ಅವಳ ಸ್ನೇಹಿತೆಯರು ಪೊಲೀಸರಿಗೆ, ಶಾದಾಬನು ನನ್ನನ್ನೂ ಸಹ ತನ್ನ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದನು. ಆಕೆಯು ಶಾದಾಬ ಮೇಲೆ `ಲವ್ ಜಿಹಾದ’ ಕುರಿತು ಆರೋಪ ಮಾಡಿದ್ದಾಳೆ. ಪೊಲೀಸರ ಶವವನ್ನು ವಶಕ್ಕೆ ಪಡೆದು ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
‘I am leaving your life, both of you be happy’: Minor Hindu girl commits suicide in Dehradun after writing a message with blood on wall, one Shadab accused of love jihadhttps://t.co/Rpf1gEsfHu
— OpIndia.com (@OpIndia_com) June 15, 2023
ಒಂದು ವಾರ್ತಾಸಂಸ್ಥೆಯು ನೀಡಿರುವ ಸುದ್ದಿಯನುಸಾರ, ಶಾದಾಬ ಹುಡುಗಿಯನ್ನು ಭೇಟಿಯಾಗಲು ಅವಳ ಮನೆಗೆ ಹೋಗಿದ್ದನು. ಶಾದಾಬನು ಹುಡುಗಿಯೊಂದಿಗೆ ಶಾರೀರಿಕ ಸಂಬಂಧವನ್ನು ಇಡಲು ಒತ್ತಡ ಹೇರಿರಬೇಕು. ಹುಡುಗಿಯು ನಿರಾಕರಿಸಿದ್ದರಿಂದ ಅವಳ ಹತ್ಯೆ ಮಾಡಿರುವ ಸಂಶಯವನ್ನು ಕುಟುಂಬದವರು ವ್ಯಕ್ತ ಪಡಿಸಿದ್ದಾರೆಂದು ಹೇಳಲಾಗಿದೆ. ಪೊಲೀಸರು ಎಫ್.ಐ.ಆರ್.ನಲ್ಲಿ ಇದು ಆತ್ಮಹತ್ಯೆಯೆಂದು ಹೇಳಿದ್ದು; ಸಂಪೂರ್ಣ ತನಿಖೆಯ ಬಳಿಕ ಸತ್ಯ ಬಹಿರಂಗವಾಗಲಿದೆಯೆಂದು ಅವರು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣವನ್ನು ನೀಡಿದರೆ, ಮಾತ್ರ ಇಂತಹ ಪ್ರಕರಣಗಳನ್ನು ತಡೆಯಬಹುದು ಎನ್ನುವುದು ನಿಶ್ಚಿತ ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ