ಮತಾಂಧರ ಕಿರುಕುಳಕ್ಕೆ ಬೇಸತ್ತು ರಾಷ್ಟ್ರೀಯ ಬೇಸಬಾಲ್ ಮಹಿಳಾ ಆಟಗಾರ್ತಿ ಆತ್ಮಹತ್ಯೆ !

  • ಮತಾಂತರಕ್ಕಾಗಿ ಬೆದರಿಕೆ ನೀಡಿರುವ ಅಬ್ದುಲ್ ಮನ್ಸೂರಿಯ ಬಂಧನ

  • ಹಿಂದೂ ಹೆಸರು ಹೇಳಿ ಅಬ್ದುಲ್ಲ ಸ್ನೇಹ ಬೆಳೆಸಿದ್ದ

ಜಬಲಪುರ (ಮಧ್ಯಪ್ರದೇಶ) – ಇಲ್ಲಿಯ ರಾಷ್ಟ್ರೀಯ ಬೇಸಬಾಲ್ ಆಟಗಾರ್ತಿ ಸಂಜನಾ ಬರಕಡೆ ಈಕೆಗೆ ಅಬ್ದುಲ್ ಮನ್ಸೂರಿಯು ಮತಾಂತರಕ್ಕಾಗಿ ನಿರಂತರ ಬೆದರಿಕೆ ಹಾಕುತ್ತಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ ೫, ೨೦೨೩ ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತಡ ಪೊಲೀಸರು ಅಬ್ದುಲ್ ಮನ್ಸೂರಿಯನ್ನು ಬಂಧಿಸಿದ್ದಾರೆ.

೧. ಸಂಜನಾಳ ತಂದೆಯು, ಅಬ್ದುಲ್ ಇವನು ಹಿಂದೂ ಎಂದು ನಂಬಿಸಿ ಸಂಜನಾನ ಜೊತೆಗೆ ಸ್ನೇಹ ಮಾಡಿದನು. ವರ್ಷಗಳ ಕಾಲ ಅವರಲ್ಲಿ ಸ್ನೇಹವಿತ್ತು. ಸಂಜನಾಗೆ ‘ಅಬ್ದುಲ್ ಮುಸಲ್ಮಾನನೆಂದು’ ತಿಳಿದ ನಂತರ ಅವಳು ಅವನ ಜೊತೆ ಸಂಬಂಧ ಕಡೆದುಕೊಂಡಳು. ಇದರಿಂದ ಅವನು ಆಕೆಗೆ ಬೆದರಿಸುತ್ತಿದ್ದನು ಎಂದು ಹೇಳಿದರು.

೨. ಸಂಜಾನಾಳ ತಾಯಿಯು, ಅಬ್ದುಲ್ ಮನ್ಸೂರಿ ಅಲಿಯಾಸ್ ರಾಜನ ಖಾನ್ ಸಂಜನಾಳ ಮೇಲೆ ನಿರಂತರ ಇಸ್ಲಾಂ ಸ್ವೀಕರಿಸುವುದಕ್ಕೆ ಒತ್ತಡ ಹೇರುತ್ತಿದ್ದನು. ಒಮ್ಮೆ ಅವನ ಕರೆ ಬಂದಿತ್ತು. ಆಗ ಅವನು ನನಗೆ, ‘ನಿಮ್ಮ ಮಗಳಿಗೆ ಇಸ್ಲಾಂ ಸ್ವೀಕರಿಸಲು ಹೇಳಿರಿ. ನಾನು ಆಕೆಯ ಜೊತೆ ವಿವಾಹ ಮಾಡಿಕೊಳ್ಳುವೆನು. ನೀವು ಎಲ್ಲರೂ ಇಸ್ಲಾಂ ಸ್ವೀಕರಿಸದಿದ್ದರೇ ನಮಗೆ ನಿಮ್ಮ ಮನೆ ಎಲ್ಲಿ ಇದೆ ಎಂದು ತಿಳಿದಿದೆ, ನಾವು ನಿಮ್ಮನ್ನು ಕೊಲ್ಲುವೆವು, ಇಸ್ಲಾಂ ಸ್ವೀಕರಿಸಿದರೆ, ಆಗ ನಿಮಗೆ ಏನು ಮಾಡುವುದಿಲ್ಲ ಎಂದು ಹೇಳಿದ್ದನು ಎಂದು ಹೇಳಿದರು.

೩. ಅಬ್ದುಲ್ ಇವನು ಸಂಜನಾನ ಕೆಲವು ದಾಖಲೆ ಮತ್ತು ಆಕೆ ಗೆದ್ದಿರುವ ಪದಕಗಳನ್ನು ಕಳವು ಮಾಡಿದ್ದನು. ಯಾವಾಗ ಸಂಜನಾಗೆ ಇದರ ಮಾಹಿತಿ ದೊರೆಯಿತೋ, ಆಗ ಅವಳು ಅವನಿಗೆ ಹಿಂತಿರುಗಿಸಲು ಹೇಳಿದಳು. ಅದಕ್ಕೆ ಅವನು ಇಸ್ಲಾಂ ಸ್ವೀಕರಿಸಲು ಹೇಳಿದನು.

ಸಂಪಾದಕರ ನಿಲುವು

ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ತಡೆಯುವುದಕ್ಕಾಗಿ ಕಾನೂನ ರೂಪಿಸಿದರೂ ಕೂಡ ಈ ರೀತಿಯ ಘಟನೆ ನಡೆಯುತ್ತವೆ. ಇದರ ಅರ್ಥ ಮತಾಂಧರಿಗೆ ಕಾನೂನಿನ ಭಯವಿಲ್ಲ. ಆದ್ದರಿಂದ ಇಂತಹವರಿಗೆ ಈಗ ಶರಿಯತ್ ಕಾನೂನಿನ ಪ್ರಕಾರ ಕೈ ಕಾಲು ಮುರಿಯುವ ಅಥವಾ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲು ಹೊಡೆಯುವ ಶಿಕ್ಷೆ ನೀಡಲು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ !