ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ !
ಭಾರತದ ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಟ್ವಿಟರ್’ ಖಾತೆ ಜನೆವರಿ ೧೨ ರಂದು ‘ಹ್ಯಾಕ್’ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್ಸ್‌ನಿಂದ ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೊ’ ಬದಲಾವಣೆ ಮಾಡಿತ್ತು.
ಭಾರತದ ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಟ್ವಿಟರ್’ ಖಾತೆ ಜನೆವರಿ ೧೨ ರಂದು ‘ಹ್ಯಾಕ್’ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್ಸ್‌ನಿಂದ ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೊ’ ಬದಲಾವಣೆ ಮಾಡಿತ್ತು.
ಬಲಾತ್ಕಾರ ಪೀಡಿತೆ ಮಹಿಳೆಯು ತನ್ನ ತಂದೆ ಹಾಗೂ ಇತರ ಮೂವರ ವಿರುದ್ಧ ನೀಡಿರುವ ಬಲಾತ್ಕಾರದ ದೂರು ಹಿಂಪಡೆಯಬೇಕು ಹಾಗೂ ಈ ಬಗ್ಗೆ ಪೊಲೀಸರಲ್ಲಿ ದೂರನ್ನು ನೀಡಬಾರದು, ಅದಕ್ಕಾಗಿ ಇಲ್ಲಿಯ ಆಹಮದಿಯಾ ಧರ್ಮಗುರು ಮಿರ್ಜಾ ಮಸರುರನು ಪೀಡಿತ ಮಹಿಳೆಯ ಮೇಲೆ ಒತ್ತಡ ತರುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಇವರ ಪಂಜಾಬ ಪ್ರವಾಸದ ಸಮಯದಲ್ಲಿ ನಡೆದಿರುವ ಭದ್ರತಾ ಲೋಪದ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಮೌನವಾಗಿದ್ದಾರೆ, ಹಾಗೂ ಅವರು ಇಂದಿರಾಗಾಂಧಿ ಇವರ ಹಂತಕರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವಾಗಲೂ ಮೌನವಾಗಿದ್ದಾರೆ; ಕಾರಣ ಅವರಿಗೆ ಪಂಜಾಬಿನಲ್ಲಿ ವಿಧಾನಸಭೆ ಚುನಾವಣೆ ಗೆಲ್ಲುವುದಿದೆ, ಇದು ಸ್ಪಷ್ಟವಾಗಿದೆ, ಎಂಬುದನ್ನು ತಿಳಿದುಕೊಳ್ಳಿರಿ !
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರು ಕಾಶಿಪುರದಲ್ಲಿನ ಒಂದು ಸಭೆಯಲ್ಲಿ ಉಪಸ್ಥಿತರಿರುವಾಗ ಓರ್ವ ತರುಣನು ಚಾಕು ಹಿಡಿದು ನೇರವಾಗಿ ಸಭಾಮಂಟಪದ ಮೇಲೆ ಬಂದಿರುವ ಘಟನೆ ನಡೆದಿದೆ.
ಹಿಂದೂ ಸ್ವಾಮ್ಯದ ಸಮಾಧಿ ಸ್ಥಳವನ್ನು ಸ್ಮಶಾನವೆಂದು ಹೇಳಿ ಅಲ್ಲಿ ಮಸೀದಿ ಕಟ್ಟುವ ಪ್ರಯತ್ನ ಮಾಡಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭೆಯ ಮಾಜಿ ಶಾಸಕ ಮಹಮ್ಮದ್ ಅದೀಬ್ ಸಹಿತ ಅಬ್ದುಲ್ ಹಸಿಬ ಕಾಸಮಿ ಮತ್ತು ಮುಫ್ತಿ ಮೊಹಮ್ಮದ್ ಸಲೀಮನ ವಿರುದ್ಧ ಆರೋಪ ದಾಖಲಿಸಲಾಗಿದೆ.
ಪ್ರಸಿದ್ಧ ಕೇಶ ವಿನ್ಯಾಸಕ (ಹೇರ್ ಸ್ಟೈಲಿಸ್ಟ್) ಜಾವೇದ್ ಹಬೀಬ್ ಇವನ ಕಾರ್ಯಾಗಾಋವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಓರ್ವ ಮಹಿಳೆಯ ತಲೆಯ ಮೇಲೆ ಉಗುಳಿದ್ದರಿಂದ ವಿವಾದ ನಿರ್ಮಾಣವಾಯಿತು.
ಭ್ರಷ್ಟಾಚಾರ ಆರೋಪವಿರುವ ಮದ್ರಾಸ್ ವಿಶ್ವವಿದ್ಯಾಲಯದ ನೌಕರರಿಬ್ಬರಿಗೆ ಬಡ್ತಿ ನೀಡಿದ್ದನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು.
ಗಯಾ ನಗರಪಾಲಿಕೆಯಿಂದ ನಗರದ ಪಿಂಡದಾನ ಮಾಡುವ ೫೦ ‘ಪಿಂಡ ವೇದಿ’ ಯ ಜಾಗಗಳಲ್ಲಿ ಪಿಂಡದಾನ ಮಾಡಲು ಬರುವ ಪ್ರತಿಯೊಬ್ಬರಿಂದ ೫ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಿದೆ.
ಭಾರತದಲ್ಲಿ ಕೊರೋನಾದ ಮೂರನೆಯ ಅಲೆ ಬರುವ ಸಾಧ್ಯತೆ ಅತ್ಯಂತ ಕಡಿಮೆ ಇದೆ; ಏಕೆಂದರೆ ಕೊರೋನಾ ಅಥವಾ ‘ಒಮಿಕ್ರೋನ್’ ಇದರ ಸೋಂಕಾಗಿರುವವರ ಸಂಖ್ಯೆ ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆ ಕಡಿಮೆ ಇದೆ.
ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು !